ಪಶುಪತಿನಾಥ ಮಂದಿರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 21 interwiki links, now provided by Wikidata on d:q380384 (translate me)
ಚಿತ್ರಗಳನ್ನು ಸೇರಿಸಲಾಗಿದೆ.
೧ ನೇ ಸಾಲು:
{{Infobox temple
| name = ಪಶುಪತಿನಾಥ ಮಂದಿರ
| image = Pashupatinath ritesh.JPG
| caption = A view of Pashupatinath Temple
| pushpin_map = Nepal
| map_caption = Location in Nepal
| latd = 27 | latm = 42 | lats = 35 | latNS = N
| longd = 85 | longm = 20 | longs = 55 | longEW = E
| coordinates_region = NP
| coordinates_display= title
| proper_name = Pashupatinath Temple
| devanagari = पशुपतिनाथ मन्दिर
| country = [[Nepal]]
| state/province =
| district = [[Kathmandu]]
| location = Kathmandu
| primary_deity_God = [[Shiva]]
| important_festivals= [[Shivaratri]], [[Teej]], Bala Chaturdashi
| Visitors = Ranked 1st nationally
| architecture = [[Pagoda]]
}}
{{Hinduism small}}
[[ಚಿತ್ರ:Pashupatinathskc.JPG |thumb|right|200px|ಪಶುಪತಿನಾಥ ಮಂದಿರ]]
'''ಪಶುಪತಿನಾಥ ಮಂದಿರ''' ಅಂದರೆ [[ಶಿವ]] [[ನೇಪಾಳ|ನೇಪಾಳಿಗಳ]] ಕುಲದೈವ. ಗುಡಿಯೊಳಗೆ ಚರ್ಮದ ವಸ್ತುಗಳ ಪ್ರವೇಶವಿಲ್ಲ. ಪಶುಪತಿನಾಥನ ಗರ್ಭಾಂಕಣದ ಮುಂದೆ ಬೆಳ್ಳಿ ತಗಡು ಹೊದಿಸಿದ ನಂದಿ ವಿಗ್ರಹವಿದೆ. ಗುಡಿಯ ಮುಂದೆ ಸಣ್ಣದಾದ ನದಿ ಹರಿಯುತ್ತದೆ. ಆ ನದಿಯನ್ನು ಅವರು ಪವಿತ್ರ ಗಂಗೆಗೆ ಹೋಲಿಸುತ್ತಾರೆ. ಅದರ ಜಲವನ್ನು ಜನ ತೀರ್ಥದಂತೆ ಸೇವಿಸುತ್ತಾರೆ ಹಾಗೂ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಅದೇ ನದಿಯ ತಟದಲ್ಲಿ ಶವಗಳನ್ನು ಸುಟ್ಟು ಬೂದಿ ವಿಸರ್ಜಿಸುತ್ತಾರೆ.
ವಿಶೇಷವೆಂದರೆ ಈ ಪಶುಪತಿನಾಥನ ಅರ್ಚಕರು ಕನ್ನಡಿಗರು. ಇದು ತಲತಲಾಂತರದಿಂದ ನಡೆದು ಬಂದ ಪದ್ಧತಿಯಂತೆ. [[ಕಾಠ್ಮಂಡುಕಠ್ಮಂಡು]]ವಿನಲ್ಲಿ ಈ ಗುಡಿ ಮಾತ್ರವಲ್ಲದೆ ಸ್ವಯಂಭುನಾಥ, ಬುದ್ಧನಾಥ ಮುಂತಾದ ಇತರ ಹಲವಾರು ಗುಡಿಗಳಿವೆ. ಒಂದು ಗುಡಿಯಲ್ಲಂತೂ ಮಾಂಸವನ್ನು ದೇವರಿಗೆ ಎಡೆಯಾಗಿ ಸಲ್ಲಿಸುವ ಪರಿಪಾಠವಿದೆ.
 
ವಿಶೇಷವೆಂದರೆ ಈ ಪಶುಪತಿನಾಥನ ಅರ್ಚಕರು ಕನ್ನಡಿಗರು. ಇದು ತಲತಲಾಂತರದಿಂದ ನಡೆದು ಬಂದ ಪದ್ಧತಿಯಂತೆ. [[ಕಾಠ್ಮಂಡು]]ವಿನಲ್ಲಿ ಈ ಗುಡಿ ಮಾತ್ರವಲ್ಲದೆ ಸ್ವಯಂಭುನಾಥ, ಬುದ್ಧನಾಥ ಮುಂತಾದ ಇತರ ಹಲವಾರು ಗುಡಿಗಳಿವೆ. ಒಂದು ಗುಡಿಯಲ್ಲಂತೂ ಮಾಂಸವನ್ನು ದೇವರಿಗೆ ಎಡೆಯಾಗಿ ಸಲ್ಲಿಸುವ ಪರಿಪಾಠವಿದೆ.
 
[[ವರ್ಗ:ಶಿವ ಮಂದಿರಗಳು]]
"https://kn.wikipedia.org/wiki/ಪಶುಪತಿನಾಥ_ಮಂದಿರ" ಇಂದ ಪಡೆಯಲ್ಪಟ್ಟಿದೆ