"ಶಿಕಾರಿಪುರ ರಂಗನಾಥರಾವ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
(ಹೊಸ ಪುಟ: ಎಚ್. ಶೇಷಗಿರಿರಾವ್ ಹಸ್ತಪ್ರತಿ ಮತ್ತು ಶಾಸನಗಳು ಸಯಾಮಿ ಅವಳಿಗಳಂತೆ.ಮು...)
 
ಅವರ ಕೊನೆಗಾಲದ ಮನೆ ಬೆಂಗಳೂರಾಗಿತ್ತು ಇಳಿವಯಸ್ಸಿನಲ್ಲೂ ಅವರಿಗೆ ಇತಿಹಾಸವೆಂದರೆ ಇಂಗದ ಆಸಕ್ತಿ . ಅವರ ಸೊಸೆಯ ಗೆಳತಿಯಾದ ಶ್ರೀಮತಿ ನಳಿನ ವೆಂಕಟೇಶ್‌ ಹೇಳುವ ಹಾಗೆ ಯಾರೇ ಆಸಕ್ತರು ಕೇಳಿದರೂ ಅವರು ಎಷ್ಟೇ ಕಿರಿಯರಾದರೂ ವಿವರಣೆ ಕೊಡಲು ಮುಂದಾಗುತ್ತಿದ್ದರು.ವಿದ್ವತ್‌ಸಭೆಯಲ್ಲಿ ಹೇಳುವ ಹಾಗೆ ಪ್ರತಿ ವಿವರವನ್ನೂ ಉತ್ಸಾಹದಿಂದ ನೀಡುತಿದ್ದರು.
ಭಾರತದಲ್ಲಿ ಪುರಾತತ್ವಜಗತ್ತಿನ ಹೊಸಯುಗದ ಪ್ರವರ್ತನ ಮಾಡಿದ ಹಿರಿಯ ಜೀವ ಇನ್ನುಇಲ್ಲವಾದರೂ ಅವರಶೋಧ ವಿಧಾನವು ಸದಾಮಾರ್ಗದರ್ಶನ ಮಾಡಲಿದೆ.
 
[[ವರ್ಗ:ವಿಲೀನಗೊಳಿಸಬೇಕಿರುವ ಲೇಖನಗಳು]]
೧೭,೪೩೫

edits

"https://kn.wikipedia.org/wiki/ವಿಶೇಷ:MobileDiff/585132" ಇಂದ ಪಡೆಯಲ್ಪಟ್ಟಿದೆ