ಲಕ್ಷ್ಮೀ ಬಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು VASANTH S.N. moved page ನಟಿ ಲಕ್ಷ್ಮೀ ಬಾಯಿ to ಲಕ್ಷ್ಮೀ ಬಾಯಿ: ವಿಕೀಕರಣ
೬ ನೇ ಸಾಲು:
 
೧೯೪೧ರಲ್ಲಿ ನಾಗೇಂದ್ರರಾಯರು "[http://%E0%B2%B5%E0%B2%B8%E0%B2%82%E0%B2%A4%E0%B2%B8%E0%B3%87%E0%B2%A8%E0%B2%BE ವಸಂತಸೇನಾ]"ಚಿತ್ರ ನಿರ್ಮಿಸಿದಾಗ ಲಕ್ಷ್ಮೀ ಬಾಯಿ ವಸಂತಸೇನೆಯಾಗಿ ಅಮೋಘ ಅಭಿನಯ ನೀಡಿದರು,ಹೀಗಿದ್ದರೂ ವಾಕ್ಚಿತ್ರಯುಗ ಆರಂಭವಾದಾಗ ಆದ ಬದಲಾವಣೆಗಳು ಇವರಿಗೆ ಇಷ್ಟವಾಗಲಿಲ್ಲ.ರಂಗಭೂಮಿಯಲ್ಲಿಯೇ ತಮ್ಮನ್ನು ಹೆಚ್ಹಾಗಿ ತೊಡಗಿಸಿಕೊಂಡರು.ಸುಬ್ಬಯ್ಯ ನಾಯ್ಡು ಮುಂದೆ ೧೯೫೮ರಲ್ಲಿ "ಭಕ್ತ ಪ್ರಹ್ಲಾದ"ನಿರ್ಮಿಸಿದಾಗ ಕಾಯಾದು ಪಾತ್ರ ನಿರ್ವಹಿಸಿದರು.ರಂಗ ಭೂಮಿಗೆ ವೈಭವದ ಯುಗವನ್ನು ನೀಡಿದ ಲಕ್ಷ್ಮೀ ಬಾಯಿ ಸುಬ್ಬಯ್ಯ ನಾಯ್ಡು ನಿದನದ ನಂತರ ಬಣ್ಣ ಹಚ್ಚಲಿಲ್ಲ.ತಮ್ಮ ಮುಂದಿನ ಬದುಕನ್ನು ತೆರೆ ಮರೆಯಲ್ಲಿಯೇ ಕಳೆದ ಇವರು ೧೯೮೧ರ ಅಕ್ಟೋಬರ್ ೧೮ರನ್ದು ಇಹಲೋಕವನ್ನು ತೊರೆದರು.ಅಮೋಘ ನಾಯಕಿ,ಸುಮಧುರ ಗಾಯಕಿಯಾಗಿದ್ದ ಲಕ್ಷ್ಮೀ ಬಾಯಿ ಕನ್ನಡಿಗರೆಲ್ಲರೂ ನೆನಪಿಡಬೇಕಾದ ನಟಿ."ನಮನ"
 
[[ವರ್ಗ:ಚಲನಚಿತ್ರ ನಟಿಯರು]]
"https://kn.wikipedia.org/wiki/ಲಕ್ಷ್ಮೀ_ಬಾಯಿ" ಇಂದ ಪಡೆಯಲ್ಪಟ್ಟಿದೆ