ರೋಮಿಯೋ ಜೂಲಿಯೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರಗಳನ್ನು ಸೇರಿಸಲಾಗಿದೆ.
ಚುNo edit summary
೨ ನೇ ಸಾಲು:
 
'''ರೋಮಿಯೊ ಜೂಲಿಯೆಟ್''' ಷೇಕ್ಸ್ ಪಿಯರ್ ಮಹಾಕವಿಯ ಅತಿ ಮಹತ್ವದ ನಾಟಕಗಳಲ್ಲಿ ಒಂದು. ಹೆಸರೇ ಸೂಚಿಸುವಂತೆ ಶೋಕಶಪ್ತ ದುರಂತ ನಾಟಕ. ನಿತ್ಯ ನೂತನವಾದ, ಬದುಕಿನ ಅಂತಃಸತ್ವವಾದ ಪ್ರೀತಿಯೇ ಇಲ್ಲಿ ಸಾರ್ವಭೌಮ. ಷೇಕ್ಸ್ ಪಿಯರ್ ಇಲ್ಲಿ ರೋಮಿಯೊ ಜೂಲಿಯೆಟ್ಟರ ಮೂಲಕ ಪವಿತ್ರ ಪ್ರೇಮವನ್ನೇ ನಿರೂಪಿಸಿದ್ದಾನೆ. ರೋಮಿಯೊ ಜೂಲಿಯೆಟ್ಟರ ಪ್ರೇಮವನ್ನು ರಮ್ಯಪ್ರೇಮ, ಆದರ್ಶಪ್ರೇಮ, ಉದಾತ್ತ ಉಜ್ವಲ ಪ್ರೇಮ ಎಂದೆಲ್ಲ ವರ್ಣಿಸಲಾಗುತ್ತದೆ. ರೋಮಿಯೊ ಜೂಲಿಯೆಟ್ಟರ ಪ್ರೇಮ ಆದರ್ಶ, ರಮ್ಯ, ಉಜ್ವಲ ಈ ಎಲ್ಲ ವಿಶೇಷಣ ಗಳಿಗಿಂತ ಮಿಗಿಲಾಗುದು. ಇದೆಲ್ಲವನ್ನೂ ಮೀರಿದ ಪ್ರೇಮ; ಚೆಲುವು, ಶ್ರೀಮಂತಿಕೆಗಳಿಂದ ಅಭಿವ್ಯಕ್ತಿ ಪಡೆಯುವ ಪ್ರೇಮ. ಅದು ರೋಮಿಯೊ ಜೂಲಿಯೆಟ್ಟರ ಛಾಪಿನ ನಿರ್ಮಲ ಪ್ರೇಮ. ಎಂದೇ ಈ ಎಳೆಯರ ಪ್ರೇಮಕ್ಕೆ ಮೋಹದ ಸೆಳವಿಗೆ ಮೀರಿದ ಸಾಂಕೇತಿಕ ಮಹತ್ವವಿದೆ. ರೋಮಿಯೊ ಜೂಲಿಯೆಟ್ಟರು ಚಿರನೂತನವಾದ ಅಚಲ ಪ್ರೇಮದ ಸಂಕೇತಗಳಾಗಿದ್ದಾರೆ.
==ಛಾಯಾಂಕಣ==
 
<gallery>
Image:Romeo and Juliet Q2 Title Page-2.jpg|Title page of the [[Second Quarto]] of ''Romeo and Juliet'' published in 1599
"https://kn.wikipedia.org/wiki/ರೋಮಿಯೋ_ಜೂಲಿಯೆಟ್" ಇಂದ ಪಡೆಯಲ್ಪಟ್ಟಿದೆ