ಏಡ್ಸ್ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧೩೨ ನೇ ಸಾಲು:
*ಹೆಚ್ಐವಿ ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಹೊಂದುವುದನ್ನು ತಡೆಯುವುದು.
 
*ಲೈಂಗಿಕ ಸಂಭೋಗದ ವೇಳೆ ತಪ್ಪದೆ ಕಾಂಡೊಮ್‌ ಉಪಯೋಗಿಸುವುದು.
 
*ಸೋಂಕು ಹರಡುವ ಸಾಧ್ಯತೆ ಕಡಿಮೆಯಿರುವ ಲೈಂಗಿಕ ವರ್ತನೆಗಳನ್ನು ಆಯ್ದಕೊಳ್ಳುವುದು. ಉದಾಹರಣೆಗೆ ಗುದ ಸಂಭೋಗ ಹಾಗು ಯೋನಿ ಸಂಭೋಗಕ್ಕೆ ಹೋಲಿಸಿದರೆ ಮುಖ ರತಿಯಲ್ಲಿ ಸೋಂಕು ಹರಡುವ ಸಾಧ್ಯತೆ ಅತ್ಯಲ್ಪವಾಗಿದೆ.
 
*ಹೆಚ್ಐವಿ ಸೋಂಕಿತ ವ್ಯಕ್ತಿಯು ಬಳಸಿದ ಸೂಜಿ, ಸಿರಿಂಜ್'ಗಳನ್ನು ಬಳಸದಿರುವುದು.
Line ೧೩೮ ⟶ ೧೪೦:
*ರಕ್ತವನ್ನು ದಾನಪಡೆಯುವುದಕ್ಕೆ ಮುಂಚೆ ಹೆಚ್ಐವಿ ಸೋಂಕು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವುದು.
 
*ಹೆಚ್ಐವಿ ಸೋಂಕಿತ ತಾಯಿಯು ಮಗುವಿಗೆ ಮೊಲೆಹಾಲು ನೀಡುವುದನ್ನು ತಡೆಯುವುದು. <ref>1) {{url|http://www.aids.gov/hiv-aids-basics/prevention/reduce-your-risk/sexual-risk-factors/}} 2) 2009 ರ ಕರ್ನಾಟಕ ಪಠ್ಯಪುಸ್ತಕ ಸಂಘದ 10 ನೇ ತರಗತಿ ವಿಜ್ಞಾನ ಪುಸ್ತಕದ (ಭಾಗ 2) ಪುಟ ಸಂಖ್ಯೆ 64 ರಲ್ಲಿ ವಿವರಿಸಿರುವಂತೆ.</ref>
 
== ಚಿಕಿತ್ಸೆ ==
"https://kn.wikipedia.org/wiki/ಏಡ್ಸ್_ರೋಗ" ಇಂದ ಪಡೆಯಲ್ಪಟ್ಟಿದೆ