ಕರ್ಬೂಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
 
'''ಕರ್ಬೂಜ''' [[ಕುಕರ್ಬಿಟೇಸಿಯಿ]] ಕುಟುಂಬದಲ್ಲಿನ ಒಂದು [[ಪ್ರಜಾತಿ]]ಯಾದ ''[[ಕೂಕುಮಿಸ್ ಮೆಲೊ]]''ದ ಒಂದು ವಿಧವನ್ನು ಸೂಚಿಸುತ್ತದೆ. ಕರ್ಬೂಜಗಳು ಗಾತ್ರದಲ್ಲಿ ೫೦೦ ಗ್ರ್ಯಾಂ ನಿಂದ ೫ ಕೆಜಿ ವ್ಯಾಪ್ತಿಯಲ್ಲಿರುತ್ತವೆ. ಮೂಲತಃ, ಕರ್ಬೂಜ ಕೇವಲ ಯೂರೋಪ್‍ನ ಬಲೆ ವಿನ್ಯಾಸವಿರದ, [[ಕಿತ್ತಳೆ]] ತಿರುಳಿನ ಹಣ್ಣುಗಳನ್ನು ಸೂಚಿಸುತ್ತಿತ್ತು. ಆದರೆ, ಹೆಚ್ಚು ಇತ್ತೀಚಿನ ಬಳಕೆಯಲ್ಲಿ, ಅದು ಯಾವುದೇ ಕಿತ್ತಳೆ ತಿರುಳಿರುವ ಮೆಲನ್ ಅನ್ನು ಸೂಚಿಸುತ್ತದೆ.
 
[[File:Rockmelons.JPG|thumb|left|Cantaloupes on display in a fruit store]]
[[File:JapaneseFruit.jpg|thumb|right|Cantaloupes on sale in [[Japan]] for 2800 [[yen]] each (Roughly US$33.28 - based on currency rates September 2010)]]
 
==ನೋಡಿ==
[[ಕರ್ಬೂಜಬೀಜ ಎಣ್ಣೆ]]
"https://kn.wikipedia.org/wiki/ಕರ್ಬೂಜ" ಇಂದ ಪಡೆಯಲ್ಪಟ್ಟಿದೆ