ರೋಮಿಯೋ ಜೂಲಿಯೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: [ರೋಮಿಯೊ ಜೂಲಿಯೆಟ್]_ ಷೇಕ್ಸ್ಪಿಯರ್ ಮಹಾಕವಿಯ ಅತಿ ಮಹತ್ವದ ನಾಟಕಗಳಲ್ಲಿ ಒಂದ...
 
೨ ನೇ ಸಾಲು:
 
ಷೇಕ್ಸ್ಪಿಪಿಯರ್ ಇಲ್ಲಿ ರೋಮಿಯೊ ಜೂಲಿಯೆಟ್ಟರ ಮೂಲಕ ಪ್ರೇಮವನ್ನೇ ರೂಪಿಸಿದ್ದಾನೆ. ರೋಮಿಯೊ ಜೂಲಿಯೆಟ್ಟರ ಪ್ರೇಮವನ್ನು ರಮ್ಯಪ್ರೇಮ,ಆದರ್ಶಪ್ರೇಮ, ಉದಾತ್ತ ಉಜ್ವಲ ಪ್ರೇಮ ಎಂದೆಲ್ಲ ವರ್ಣಿಸಲಾಗುತ್ತದೆ. ರೋಮಿಯೊ ಜೂಲಿಯೆಟ್ಟರ ಪ್ರೇಮ ಆದರ್ಶ, ರಮ್ಯ, ಉಜ್ವಲ ಈ ಎಲ್ಲ ವಿಶೇಷಣಗಳಿಗಿಂತ ಮಿಗಿಲಾಗುದು. ಇದೆಲ್ಲವನ್ನೂ ಮೀರಿದ ಪ್ರೇಮ; ತನದನೆಲದಲ ಚೆಲುವು, ಶ್ರೀಮಂತಿಕೆಗಳಿಂದ ಅಭಿವ್ಯಕ್ತಿ ಪಡೆಯುವ ಪ್ರೇಮ. ಅದು ರೋಮಿಯೊ ಜೂಲಿಯೆಟ್ಟರ ಛಾಪಿನ ನಿರ್ಮಲಪ್ರೇಮ. ಎಂದೇ ಈ ಎಳೆಯರ ಪ್ರೇಮಕ್ಕೆ ಮೋಹದ ಸೆಳವಿಗೆ ಮೀರಿದ ಸಾಂಕೇತಿಕ ಮಹತ್ವವಿದೆ. ರೋಮಿಯೊ ಜೂಲಿಯೆಟ್ಟರು ಚಿರನೂತನವಾದ ಅಚಲ ಪ್ರೇಮದ ಸಂಕೇತಗಳಾಗಿದ್ದಾರೆ.
 
[[ವರ್ಗ:ನಾಟಕ ಸಾಹಿತ್ಯ]]
"https://kn.wikipedia.org/wiki/ರೋಮಿಯೋ_ಜೂಲಿಯೆಟ್" ಇಂದ ಪಡೆಯಲ್ಪಟ್ಟಿದೆ