ವೀರೇಂದ್ರ ಸಿಂಪಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{copyedit|date=ಏಪ್ರಿಲ್ ೨೭,೨೦೧೫}}
{{cn|date=ಏಪ್ರಿಲ್ ೨೭,೨೦೧೫}}
ಪ್ರಸಿದ್ಧ ಪ್ರಬಂಧಕಾರರಾದ ವೀರೇಂದ್ರ ಸಿಂಪಿಯವರು ಹುಟ್ಟಿದ್ದು [[ವಿಜಾಪುರ]] ಜಿಲ್ಲೆಯ [[ಇಂಡಿ]] ತಾಲ್ಲೂಕಿನ [[ಚಡಚಣ]]. ತಂದೆ ಪ್ರಸಿದ್ಧ ಜಾನಪದ ತಜ್ಞ [[ಸಿಂಪಿ ಲಿಂಗಣ್ಣ]], ತಾಯಿ ಸೊಲಬವ್ವ. ಪ್ರಾರಂಭಿಕ ಶಿಕ್ಷಣ [[ಚಡಚಣ]]. ಕಾಲೇಜು ಶಿಕ್ಷಣ [[ಬಿಜಾಪುರ]]ದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ. [[ಕರ್ನಾಟಕ ವಿಶ್ವವಿದ್ಯಾಲಯ]]ದಿಂದ ಎಂ.ಎ. ಪದವಿ ೧೯೬೨ರಲ್ಲಿ.
 
"https://kn.wikipedia.org/wiki/ವೀರೇಂದ್ರ_ಸಿಂಪಿ" ಇಂದ ಪಡೆಯಲ್ಪಟ್ಟಿದೆ