ಯೇಸು ಕ್ರಿಸ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{Link FA}}, now given by wikidata.
No edit summary
೧ ನೇ ಸಾಲು:
{{Infobox person
<!----
Note: Please do not expand this infobox. See the FAQ on the talk page.
----->
|name = Jesus
|image = StJohnsAshfield StainedGlass GoodShepherd-frame crop.jpg|alt=A stained glass depiction of Jesus as a Caucasian man with long brown hair, a beard and the characteristic Christian cross inscribed in the halo behind his head. The figure dressed in a white inner robe cover by a shorter, looser scarlet robe. Depicted as a Shepherd, he is holding a crux in his left hand and carrying a lamb in his right. Sheep are positioned to the left and right of the figure.
|caption = {{longitem |Jesus [[Jesus#Depictions|depicted]] as the [[Good Shepherd]] {{longitem|style=font-size:90%; |([[stained glass]] at [[St John's Ashfield]] in<br/>[[Sydney]], [[Australia]])}}}}
|birth_date = 7–2 BC<!--
-->{{efn|[[John P. Meier|Meier]] writes that Jesus' birth year is [[Circa|c.]]&nbsp;7 or 6&nbsp;BC.<ref name=Meier1991>{{cite book |last=Meier |first=John P. |title=A Marginal Jew: The roots of the problem and the person |year=1991 |publisher=Yale University Press |isbn=978-0-300-14018-7 |page=407}}</ref> <!--
-->[[Karl Rahner|Rahner]] states that the consensus among historians is {{nowrap|c. 4 BC}}.{{sfn|Rahner|2004|p=732}} <!--
-->[[E. P. Sanders|Sanders]] also favors {{nowrap|c. 4 BC}} and refers to the general consensus.{{sfn|Sanders|1993|pp=10–11}} <!--
-->[[Jack Finegan|Finegan]] uses the study of early Christian traditions to support c.&nbsp;3 or 2&nbsp;BC.<ref name=Finegan>{{cite book |first=Jack |last=Finegan |title=Handbook of Biblical Chronology, rev. ed. |year=1998 |publisher=Hendrickson Publishers |isbn=978-1-56563-143-4 |page=319}}</ref> <!--
-->}}
|birth_place = <!--Note: No scholarly consensus for any more precise a location than Judea:-->[[Herodian Tetrarchy]], [[Roman Empire]]<ref>{{cite book |first=Raymond E. |last=Brown |title=The birth of the Messiah: a commentary on the infancy narratives in Matthew and Luke |year=1977 |isbn=978-0-385-05907-7 |publisher=Doubleday |page=513}}</ref>
|parents = <!--{{hlist}}, as footnote applies to -both- parents:-->{{hlist |[[Mary (mother of Jesus)|Mary]] |[[Saint Joseph|Joseph]]{{efn|Traditionally, Christians believe that Mary conceived her son miraculously by the agency of the Holy Spirit. Muslims believe that she conceived her son miraculously by the command of God. Joseph was from these perspectives the acting adoptive father.}}}}
|death_place = [[Judea (Roman province)|Judea]], Roman Empire
|death_date = 30–33 AD{{efn|Most scholars estimate 30 or 33 AD as the year of Jesus' crucifixion.<ref name=Humphreys1992>{{cite journal |url=http://www.tyndalehouse.com/tynbul/library/TynBull_1992_43_2_06_Humphreys_DateChristsCrucifixion.pdf#page=9 |title=The Jewish Calendar, a Lunar Eclipse and the Date of Christ's Crucifixion |journal=Tyndale Bulletin |year=1992 |volume=43 |issue=2 |page=340 |first1=Colin J. |last1=Humphreys |first2=W. G. |last2=Waddington}}</ref>}}
|death_cause = <!---Note: No (further) comments required here; the scholarly consensus that the cause of Jesus' death was crucifixion is given in the article text:--->[[Crucifixion of Jesus|Crucifixion]]<!--
-->{{efn|[[James Dunn (theologian)|James Dunn]] writes that the baptism and crucifixion of Jesus "command almost universal assent" and "rank so high on the "almost impossible to doubt or deny" scale of historical facts" that they are often the starting points for the study of the historical Jesus.{{sfn|Dunn|2003|p=339}} <!--
-->[[Bart Ehrman]] states that the crucifixion of Jesus on the orders of Pontius Pilate is the most certain element about him.{{sfn|Ehrman|1999|p=101}} <!--
-->[[John Dominic Crossan]] and Richard G. Watts state that the crucifixion of Jesus is as certain as any historical fact can be.{{sfn|Crossan|Watts|1999|p=96}} <!--
-->Paul R. Eddy and [[Greg Boyd (theologian)|Gregory A. Boyd]] say that non-Christian confirmation of the crucifixion of Jesus is now "firmly established".{{sfn|Eddy|Boyd|2007|p=173}} <!--
-->}}
|home_town = [[Nazareth]], [[Galilee]]{{sfn|Theissen|Merz|1998}}
<!----
Note: Please do not expand this infobox. See the FAQ on the talk page.
----->
}}
{{Jesus |right |width=22.0em<!--should match width of preceding infobox-->}}
[[ಚಿತ್ರ:JesusChrist.jpg|thumb|೧೧ ನೆಯ ಶತಮಾನದಲ್ಲಿ ರಚಿಸಲಾದ ಯೇಸು ಕ್ರಿಸ್ತನ ಒಂದು ಚಿತ್ರ]]
 
'''ಯೇಸು''' ಅಥವಾ ಜೀಸಸ್ (ಕ್ರಿ.ಪೂ ೬-೪ ರಿಂದ ಕ್ರಿ.ಶ. ೨೯-೩೩) [[ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮದ]] ಸ್ಥಾಪನೆಗೆ ಕಾರಣರಾದವರು. ಇವರನ್ನು ಕ್ರೈಸ್ತರು 'ದೇವರಕುಮಾರ'ನೆಂದು ವಿಶ್ವಾಸಿಸುತ್ತಾರೆ. 'ಯೇಸು' ಅಥವಾ 'ಜೀಸಸ್' ಪದವು ಗ್ರೀಕ್‌ನ '''I-e-sous''' ವ್ಯುತ್ಪನ್ನವಾದ ಪದವೆಂದು ತಙ್ಞರು ಹೇಳುತ್ತಾರೆ. 'ದೇವರೇ ಮೋಕ್ಷ' ಎಂಬುದು ತಙ್ಞರ ಅಭಿಪ್ರಾಯ. 'ಕ್ರಿಸ್ತ'ನ ಅರ್ಥ 'ರಕ್ಷಕ'. ಈ ಅರ್ಥದಲ್ಲಿ '''ಯೇಸು ಕ್ರಿಸ್ತ''' (ಜೀಸಸ್ ಕ್ರೈಸ್ಟ್) ಎಂಬ ಹೆಸರು ಉಪಯೋಗವಾಗುತ್ತದೆ. [[ಇಸ್ಲಾಮ್]] ಧರ್ಮವು ಯೇಸುವನ್ನು ದೇವಕುಮಾರನೆಂದು ಹೇಳುವುದಿಲ್ಲ. ಬದಲಾಗಿ ಕ್ರಿಸ್ತನನ್ನು ಒಬ್ಬ ಮುಖ್ಯ ಪ್ರವಾದಿ ಎಂದು ಹೇಳುತ್ತದೆ.
 
==ಯೇಸು ಪದದ ನಿಷ್ಪತ್ತಿ==
'ಯೇಸು' ಅಥವಾ 'ಜೀಸಸ್' ಪದವು ಗ್ರೀಕ್‌ನ '''I-e-sous''' ವ್ಯುತ್ಪನ್ನವಾದ ಪದವೆಂದು ತಙ್ಞರು ಹೇಳುತ್ತಾರೆ. 'ದೇವರೇ ಮೋಕ್ಷ' ಎಂಬುದು ತಙ್ಞರ ಅಭಿಪ್ರಾಯ. 'ಕ್ರಿಸ್ತ'ನ ಅರ್ಥ 'ರಕ್ಷಕ'. ಈ ಅರ್ಥದಲ್ಲಿ '''ಯೇಸು ಕ್ರಿಸ್ತ''' (ಜೀಸಸ್ ಕ್ರೈಸ್ಟ್) ಎಂಬ ಹೆಸರು ಉಪಯೋಗವಾಗುತ್ತದೆ. [[ಇಸ್ಲಾಮ್]] ಧರ್ಮವು ಯೇಸುವನ್ನು ದೇವಕುಮಾರನೆಂದು ಹೇಳುವುದಿಲ್ಲ. ಬದಲಾಗಿ ಕ್ರಿಸ್ತನನ್ನು ಒಬ್ಬ ಮುಖ್ಯ ಪ್ರವಾದಿ ಎಂದು ಹೇಳುತ್ತದೆ.
 
==ಜನನ,ಜೀವನ==
ಯೇಸು ಹುಟ್ಟಿದ್ದು [[ಬೆತ್ಲೆಹೆಮ್‌]]ನಲ್ಲಾದರೂ, ಅವರು ಬೆಳೆದದ್ದು ಮಾತ್ರ ಅವರ ತಂದೆ ಮತ್ತು ತಾಯಿ ವಾಸವಾಗಿದ್ದ ನಜರೆತ್‌ ಎಂಬ ಊರಿನಲ್ಲಿ. ಹಾಗಾಗಿ ಯೇಸುವನ್ನು 'ನಜರೆತ್‌ನ ಯೇಸು'ವೆಂದು ಕರೆಯುವುದೇ ವಾಡಿಕೆ. ಇಹಲೋಕದಲ್ಲಿ ಯೇಸುವಿನ ತಂದೆ [[ಸಂತ ಜೋಸೆಫ್]] ಒಬ್ಬ ಬಡಗಿ. ತಾಯಿ [[ಸಂತ ಮೇರಿ]]. ವಾಸ್ತವವಾಗಿ ಮೇರಿಯು ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತನನ್ನು ಗರ್ಭದಲ್ಲಿ ಹೊಂದಿ ಪರಿಶುದ್ಧ ಜೀವನ ನವೆಸುತ್ತಾಳೆ. ನವಮಾಸಗಳ ಗರ್ಭಿಣಿಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್‌ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ. ಅಲ್ಲೇ ಯೇಸುವಿನ ಜನನವಾಗುತ್ತದೆ.
 
==ಧರ್ಮಗ್ರಂಥ==
ಯೇಸುವಿನ ಜೀವನ ವೃತ್ತಾಂತ ಕಂಡುಬರುವುದು ಕ್ರೈಸ್ತರಿಗೆ ಧರ್ಮಗ್ರಂಥವಾದ [[ಬೈಬಲ್‌]]ನ ಹೊಸ ಒಡಂಬಡಿಕೆಯ ನಾಲ್ಕು ಪ್ರಮುಖ ಭಾಗಗಳಾದ ಮತ್ತಾಯ, ಮಾರ್ಕ್, ಲೂಕ್,ಮತ್ತು ಜಾನ್ ಬರೆದ ಸುವಾರ್ತೆಗಳಲ್ಲಿ. [[ಹಳೇ ಒಡಂಬಡಿಕೆ]]ಯಲ್ಲಿ ಯೇಸುಕ್ರಿಸ್ತನ ಬರುವಿಕೆಯ ಕುರಿತು ಅನೇಕ ಉಲ್ಲೇಖಗಳಿವೆ. ಇಸ್ರೇಲ್‌ನ ಬೆತ್ಲೆಹೆಮ್‌ನಲ್ಲಿ ಹುಟ್ಟಿ ಯೇಸು ಅನೇಕ ಸೂಚಕ ಕಾರ್ಯಗಳನ್ನು ಮಾಡಿ, ದೇವರ ಸಂದೇಶವನ್ನು ಜನರಿಗೆ ಬೋಧಿಸಿ, ಮೊದಲೇ ಮೋಶೆಯ ಧರ್ಮಗ್ರಂಥದಲ್ಲಿ ಲಿಖಿಸಲ್ಪಂತೆ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿ ಎಂಬ ವಾಕ್ಯದ ನೆರವೇರಿಕೆಗಾಗಿ ರೋಮನ್ ಅಧಿಕಾರಿಯ ಅಪ್ಪಣೆಯ ಮೇರೆಗೆ [[ಶಿಲುಬೆ]]ಗೆ ಏರಿಸಲ್ಪಡುತ್ತಾರೆ. ಮೂರು ದಿನಗಳ ನಂತರ ತನ್ನ ಸಮಾಧಿಯಿಂದ ಅವರು ಮೇಲೆದ್ದರು (ಪುನರುತ್ಥಾನ ಹೊಂದಿದರು) ಎಂಬುದನ್ನು ಬೈಬಲ್ ಹೇಳುತ್ತದೆ. ಯೇಸು ಕ್ರಿಸ್ತನ ಉಪದೇಶಗಳು ಮತ್ತು ಜೀವನ ಬೈಬಲ್‍ನ ಹೊಸ ಒಡಂಬಡಿಕೆಯ ([[ನ್ಯೂ ಟೆಸ್ಟಮೆಂಟ್]]) ಮುಖ್ಯ ವಿಷಯವಾಗಿದ್ದು, ಕ್ರೈಸ್ತ ಧರ್ಮದ ಮೂಲಭೂತ ಉಪದೇಶಗಳಾಗಿವೆ.
 
"https://kn.wikipedia.org/wiki/ಯೇಸು_ಕ್ರಿಸ್ತ" ಇಂದ ಪಡೆಯಲ್ಪಟ್ಟಿದೆ