ರಾಷ್ಟ್ರಕವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
1949ರ ಮಾರ್ಚ್ 22ನೇ ತಾರೀಖಿನಂದು ಅಂದಿನ ಮದರಾಸು ಸರಕಾರವು 5 ಭಾರತೀಯ ಭಾಷೆಗಳ ತಲಾ ಒಬ್ಬೊಬ್ಬರು ಕವಿಗಳನ್ನು 'ರಾಷ್ಟ್ರಕವಿ'( "National Poet") ಗಳೆಂದು ಘೋಷಿಸಿತು. ಇದುವರೆವಿಗೂ ಈ ಪ್ರಶಸ್ತಿಯನ್ನು ಪಡೆದವರು-

# ಎಂ. ಗೋವಿಂದ ಪೈ
# ಮೈಥಿಲಿ ಶರಣ್ ಗುಪ್ತ
# ಕುವೆಂಪು
# ರಾಮ್ ಧಾರಿಸಿಂಗ್ ದಿನಕರ್
# ಕವಿ ಪ್ರದೀಪ್
# ಜಿ.ಎಸ್. ಶಿವರುದ್ರಪ್ಪ

ಕನ್ನಡದ ಎಂ. ಗೋವಿಂದ ಪೈಗಳು ಅವರಲ್ಲೊಬ್ಬರಾಗಿದ್ದರು. 1965ರಲ್ಲಿ ಕರ್ನಾಟಕ ಸರ್ಕಾರವು ಕನ್ನಡದ ಕವಿ ಕುವೆಂಪು ಅವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿತು. ಅನಂತರ ದಿನಾಂಕ 1-11-2006ರಂದು ಕರ್ನಾಟಕ ಸರ್ಕಾರವು ಕನ್ನಡದ ಕವಿ ಡಾ||ಜಿ.ಎಸ್. ಶಿವರುದ್ರಪ್ಪ ಅವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿತು.
 
[[ವರ್ಗ:ಪ್ರಶಸ್ತಿಗಳು]]
"https://kn.wikipedia.org/wiki/ರಾಷ್ಟ್ರಕವಿ" ಇಂದ ಪಡೆಯಲ್ಪಟ್ಟಿದೆ