ರಾಷ್ಟ್ರಕವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: 1949ರ ಮಾರ್ಚ್ 22ನೇ ತಾರೀಖಿನಂದು ಅಂದಿನ ಮದರಾಸು ಸರಕಾರವು 5 ಭಾರತೀಯ ಭಾಷೆಗಳ ತಲಾ...
 
೧ ನೇ ಸಾಲು:
1949ರ ಮಾರ್ಚ್ 22ನೇ ತಾರೀಖಿನಂದು ಅಂದಿನ ಮದರಾಸು ಸರಕಾರವು 5 ಭಾರತೀಯ ಭಾಷೆಗಳ ತಲಾ ಒಬ್ಬೊಬ್ಬರು ಕವಿಗಳನ್ನು 'ರಾಷ್ಟ್ರಕವಿ'ಗಳೆಂದು ಘೋಷಿಸಿತು. ಕನ್ನಡದ ಎಂ. ಗೋವಿಂದ ಪೈಗಳು ಅವರಲ್ಲೊಬ್ಬರಾಗಿದ್ದರು. 1965ರಲ್ಲಿ ಕರ್ನಾಟಕ ಸರ್ಕಾರವು ಕನ್ನಡದ ಕವಿ ಕುವೆಂಪು ಅವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿತು. ಅನಂತರ ದಿನಾಂಕ 1-11-2006ರಂದು ಕರ್ನಾಟಕ ಸರ್ಕಾರವು ಕನ್ನಡದ ಕವಿ ಡಾ||ಜಿ.ಎಸ್. ಶಿವರುದ್ರಪ್ಪ ಅವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿತು.
 
[[ವರ್ಗ:ಪ್ರಶಸ್ತಿಗಳು]]
"https://kn.wikipedia.org/wiki/ರಾಷ್ಟ್ರಕವಿ" ಇಂದ ಪಡೆಯಲ್ಪಟ್ಟಿದೆ