ಏಡ್ಸ್ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧೧೨ ನೇ ಸಾಲು:
{{main|Diagnosis of HIV/AIDS}}
 
ರಕ್ತದ ಮಾದರಿಯಲ್ಲಿ ಹೆಚ್ಐವಿ [[:en: antibody|ಪ್ರತಿಕಾಯ]]ಗಳನ್ನು ಪತ್ತೆಹಚ್ಚುವ ಮೂಲಕ ಸಂಬಂಧಿಸಿದ ವ್ಯಕ್ತಿಗೆ ಹೆಚ್ಐವಿ ಸೋಂಕು ತಗುಲಿದಿಯೇ ಅಥವಾ ಇಲ್ಲವೇ ಎಂದು ನಿರ್ಧರಿಸಲಾಗುತ್ತದೆ. ಆದರೆ ವ್ಯಕ್ತಿಯು ಇತ್ತೀಚೆಗಷ್ಟೆ ಸೋಂಕಿಗೆ ಒಳಗಾಗಿದ್ದರೆ (ಸಾಮಾನ್ಯವಾಗಿ ಸೋಂಕಿಗೆ ಒಳಗಾದ ಒಂದು ತಿಂಗಳಿಂದ ಆರು ತಿಂಗಳ ಒಳಗೆ) ಹೆಚ್ಐವಿಯ ಪ್ರತಿಕಾಯಗಳು ಪತ್ತೆಯಾಗದಿರಬಹುದಾಗಿದೆ. ಈ ಕಾಲವಾಧಿಯನ್ನು ವಿಂಡೋ ಪಿರಿಅಡ್ ([[:en: window period|window period]]) ಎನ್ನಲಾಗುತ್ತದೆ. ಅಂತಹ ಸಂದರ್ಭದಲ್ಲಿ ಹೆಚ್ಐವಿಯ ಅನುವಂಶೀಯ ಪದಾರ್ಥವನ್ನು ಪತ್ತೆಹಚ್ಚುವ ಪರೀಕ್ಷೆಯನ್ನು ನಡೆಸಬಹುದಾಗಿದೆ.
'''ಹೆಚ್ಐವಿ ಪತ್ತೆಗೆ ಸಂಬಂಧಿಸಿದ ಪರೀಕ್ಷೆಗಳು'''
 
 
'''ಹೆಚ್ಐವಿ ಪತ್ತೆಗೆ ಸಂಬಂಧಿಸಿದ ಪರೀಕ್ಷೆಗಳು'''
 
*ಎಲಿಸಾ ([[:en:ELISA|ELISA]] : Enzyme-linked Immunosorbent Assay)
"https://kn.wikipedia.org/wiki/ಏಡ್ಸ್_ರೋಗ" ಇಂದ ಪಡೆಯಲ್ಪಟ್ಟಿದೆ