ಏಡ್ಸ್ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೮ ನೇ ಸಾಲು:
 
ಹೆಚ್ಐವಿ ([[:en:HIV|HIV]] - Human Immunodeficiency
Virus) ಎಂಬ ವೈರಸ್ ಏಡ್ಸ್‌ಗೆ ಕಾರಣ ಎಂದು ಪ್ರಸ್ತುತ ಜಾಗತಿಕವಾಗಿಸಾಮಾನ್ಯವಾಗಿ ಪರಿಗಣಿಸಲಾಗಿದೆ. <ref>1) {{url|http://www.niaid.nih.gov/topics/HIVAIDS/Understanding/Pages/whatAreHIVAIDS.aspx}}, 2) {{url|http://www.who.int/features/qa/71/en/}}.</ref> ಈ ವೈರಸ್‌ನಲ್ಲಿ ಎರಡು ಮುಖ್ಯ ಪ್ರಕಾರಗಳಿವೆ. ಅವುಗಳೆಂದರೆ [[:en:HIV-1|HIV-1]] ಮತ್ತು [[:en:HIV-2|HIV-2]]. ಅವುಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಪ್ರಕಾರವೆಂದರೆ HIV-1. ಹೆಚ್ಐವಿಯು [[:en:lentivirus|ಲೆಂಟಿವೈರಸ್]] ([[:en:retrovirus|ರೆಟ್ರೋವೈರಸ್]] ಕುಟುಂಬಕ್ಕೆ ಸೇರಿದ) ಜಾತಿಯ ಒಂದು ವೈರಸ್ ಆಗಿದೆ.
 
[[file:Human_Immunodeficency_Virus_-_stylized_rendering.jpg|thumb|right|ಹೆಚ್ಐವಿಯ ರಚನೆ]]
೧೮ ನೇ ಸಾಲು:
{{main|HIV/AIDS denialism}}
 
ಹೆಚ್ಐವಿಯು ಏಡ್ಸ್‌ಗೆ ಕಾರಣ ಎಂದು ಪ್ರಸ್ತುತ ಜಾಗತೀಕವಾಗಿಸಾಮಾನ್ಯವಾಗಿ ಪರಿಗಣಿಸಲಾಗಿದೆ ಆದರೆ ಕೆಲ ನಿರಾಕರಣೆವಾದಿಗಳು ಹೆಚ್ಐವಿಯ ಅಸ್ತಿತ್ವವನ್ನೇ ನಿರಾಕರಿಸಿದ್ದರೆ; ಇನ್ನು ಕೆಲ ನಿರಾಕರಣೆವಾದಿಗಳು ಅದರ ಅಸ್ತಿತ್ವವನ್ನು ಒಪ್ಪಿ ಅದು ಏಡ್ಸ್‌ಗೆ ಕಾರಣ ಎಂಬುದನ್ನು ನಿರಾಕರಿಸಿದ್ದಾರೆ. ಅವರ ಪ್ರಕಾರ ಹೆಚ್ಐವಿಯು ಕೇವಲ ಒಂದು ಹಾನಿಕಾರಕವಲ್ಲದ [[:en: passenger virus|ಪ್ಯಾಸೆನ್ಜರ್ ವೈರಸ್]] ಆಗಿದೆ ಆದರೆ ಅದು ಏಡ್ಸ್‌ಗೆ ಕಾರಣವಲ್ಲ. ಬದಲಿಗೆ ಅತಿಯಾದ [[:en: Recreational drug use|ಮಾದಕ ವಸ್ತು]]ಗಳ ಉಪಯೋಗ, ಹೆಚ್ಐವಿ ಸೋಂಕಿಗೆ ಬಳಸುವ (ಅತಿಯಾದ) ಔಷಧಿಗಳ ಪರಿಣಾಮ, [[:en:malnutrition|ಅಪೌಷ್ಟಿಕತೆ]] ಇತ್ಯಾದಿಗಳೆ ಅದಕ್ಕೆ ಕಾರಣ ಎಂಬುದು ಅವರ ವಾದವಾಗಿದೆ. ಆದರೆ ವಿಜ್ಞಾನಿಗಳ ಸಂಘವು ಈ ವಾದವನ್ನು ಪರಿಶೀಲಿಸಿ ತಿರಸ್ಕರಿಸಿರುತ್ತದೆ. <ref>1) {{url|http://en.m.wikipedia.org/wiki/AIDS_denialism}}, 2) {{url|http://www.newworldencyclopedia.org/entry/AIDS}}. </ref>
 
==ರೋಗಲಕ್ಷಣಗಳು==
"https://kn.wikipedia.org/wiki/ಏಡ್ಸ್_ರೋಗ" ಇಂದ ಪಡೆಯಲ್ಪಟ್ಟಿದೆ