ಏಡ್ಸ್ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧೨೪ ನೇ ಸಾಲು:
==ತಡೆಯುವಿಕೆ==
 
ಪ್ರಸ್ತುತ ಹೆಚ್ಐವಿ ಸೋಂಕನ್ನು ವಾಸಿಮಾಡಲು ಔಷಧಿಗಳಾಗಲಿ ಅಥವಾ ಹೆಚ್ಐವಿ ಸೋಂಕನ್ನು ಬಾರದಂತೆ ತಡೆಗಟ್ಟಲು ಲಸಿಕೆಯಾಗಲಿ ಲಭ್ಯವಿಲ್ಲ. ಹಾಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅದನ್ನು ಬಾರದಂತೆ ತಡೆಗಟ್ಟುವುದೊಂದೆ ಸದ್ಯಕ್ಕೆ ಇರುವ ಪರಿಹಾರವಾಗಿದೆ.
===ಲೈಂಗಿಕ ಸಂಪರ್ಕ===
 
'''ಮುನ್ನೆಚ್ಚರಿಕೆಯ ಕ್ರಮಗಳು'''
HIV ಹೊಂದಿರುವ ಜೊತೆಗಾರ/ಗಾರ್ತಿ ಜೊತೆ ಅಸುರಕ್ಷಿತ ಲೈಂಗಿಕ ಸಂಬಂಧಗಳನ್ನಿಟ್ಟುಕೊಳ್ಳುವುದರಿಂದ HIV ಸೋಂಕುಗಳು ಹೆಚ್ಚಾಗಿ ತಗುಲುತ್ತದೆ. ಜಗತ್ತಿನಾದ್ಯಂತ ವಿರುದ್ಧ ಲಿಂಗಿಗಳು ಲೈಂಗಿಕ ಸಂಪರ್ಕಗಳನ್ನು ಹೊಂದಿರುವುದೇ HIV ಸೋಂಕಿಗೆ ಮೊದಲ ಕಾರಣ.<ref>{{ cite journal | author=Johnson AM, Laga M | title=Heterosexual transmission of HIV | journal=AIDS | year=1988 | pages=S49–S56| volume=2 | issue=suppl. 1 | pmid=3130121 | doi=10.1097/00002030-198800001-00008 }}</ref><ref>{{ cite journal | author=N'Galy B, Ryder RW | title=Epidemiology of HIV infection in Africa | journal=Journal of Acquired Immune Deficiency Syndromes | year=1988 | pages=551–558 | volume=1 | issue=6 | pmid=3225742 }}</ref><ref>{{ cite journal | author=Deschamps MM, Pape JW, Hafner A, Johnson WD Jr. | title=Heterosexual transmission of HIV in Haiti | journal=Annals of Internal Medicine | year=1996 | pages=324–330 | volume=125 | issue=4 | pmid=8678397 }}</ref>
ಲೈಂಗಿಕ ಕ್ರಿಯೆಯ ವೇಳೆ ಪುರುಷ ಅಥವಾ ಮಹಿಳೆ [[ಕಾಂಡೊಮ್‌|ಕಾಂಡೊಮ್‌ಗಳನ್ನು]] ಬಳಸುವುದರಿಂದ ಮಾತ್ರ HIV ಸೋಂಕು ತಗುಲುವ ಸಾಧ್ಯತೆಗಳು, ಮತ್ತು STDಗಳು ಮತ್ತು [[ಗರ್ಭಿಣಿ|ಗರ್ಭಿಣಿಯಾಗುವ]] ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಈವರೆಗಿನ ಅತ್ಯುತ್ತಮ ನಿದರ್ಶನ ಹೇಳುವುದೇನೆಂದರೆ, ದೀರ್ಘ-ಕಾಲದಲ್ಲಿ ವಿಶಿಷ್ಟವಾಗಿ ಕಾಂಡೊಮ್ ಬಳಸುವುದರಿಂದಾಗಿ [[ಭಿನ್ನಲಿಂಗರತಿ]] ಮೂಲಕ HIV ಹರಡುವಿಕೆಯನ್ನು ಸುಮಾರು 80%ರಷ್ಟು ಕಡಿಮೆಗೊಳಿಸಬಹುದು, ಕಾಂಡೊಮ್‌ಗಳನ್ನು ಪ್ರತಿ ಸಂದರ್ಭದಲ್ಲೂ ಸರಿಯಾಗಿ ಬಳಸಿದಲ್ಲಿ ಹೆಚ್ಚಿನ ಪ್ರಯೋಜನ ಪಡೆಯಬಹುದು.<ref name="Cayley">{{ cite journal | author=Cayley WE Jr. | title=Effectiveness of condoms in reducing heterosexual transmission of HIV | journal=Am. Fam. Physician | year=2004 | pages=1268–1269 | volume=70 | issue=7 | pmid=15508535 }}</ref>
ಪುರುಷರ [[ಲೇಟೆಕ್ಸ್]] ಕಾಂಡೊಮ್ ಅನ್ನು ತೈಲ-ಆಧಾರಿತ ತೇವಾಂಶವುಳ್ಳ ವಸ್ತುಗಳನ್ನು ಬಳಸದೆ ಸರಿಯಾಗಿ ಬಳಸಿಕೊಳ್ಳುವುದು, ಲೈಂಗಿಕವಾಗಿ HIV ಹರಡುವಿಕೆ ಮತ್ತು ಲೈಂಗಿಕವಾಗಿ ಹರಡುವ ಇತರ ರೋಗಗಳನ್ನು ಕಡಿಮೆ ಮಾಡಲು ಲಭ್ಯವಿರುವ ಅತ್ಯಂತ ಪರಿಣಾಮಕಾರಿ ಏಕೈಕ ತಂತ್ರಜ್ಞಾನವಾಗಿದೆ. ಕಾಂಡೊಮ್ ತಯಾರಕರು ತೈಲ-ಆಧಾರಿತ ವಸ್ತುಗಳಾದ [[ಪೆಟ್ರೋಲಿಯಂ ಲೋಳೆ|ಪೆಟ್ರೋಲಿಯಂ ಜೆಲ್ಲಿ]], ಬೆಣ್ಣೆ, ಮತ್ತು [[ಹಂದಿ ಕೊಬ್ಬು|ತುಪ್ಪ]] ಇತ್ಯಾದಿಗಳಿರುವ ಲೇಟೆಕ್ಸ್ ಕಾಂಡೊಮ್‌ಗಳನ್ನು ಬಳಸದಂತೆ ಶಿಫಾರಸು ಮಾಡಿದ್ದಾರೆ. ಏಕೆಂದರೆ ಅವು [[ಲೇಟೆಕ್ಸ್|ಲೇಟೆಕ್ಸ್‌]]ಅನ್ನು ಕರಗಿಸಿ ಕಾಂಡೊಮ್‌ಗಳಲ್ಲಿ [[ಸರಂಧ್ರತೆ, ತೂತುಗಳಿರುವಿಕೆ|ರಂಧ್ರ]]ಗಳನ್ನುಂಟು ಮಾಡುತ್ತವೆ. ಅವಶ್ಯಕತೆಯಿದ್ದರೆ ಮಾತ್ರ ತಯಾರಕರು [[ನೀರು]] ಆಧಾರಿತ ತೇವಾಂಶವುಳ್ಳ ಕಾಂಡೊಮ್‌ಗಳ ಬಳಕೆಗೆ ಶಿಫಾರಸು ಮಾಡುತ್ತಾರೆ. ಆದಾಗ್ಯೂ, [[ಪಾಲಿಯುರೆಥೇನ್ (ರಬ್ಬರ್)|ಪಾಲಿಯುರೆಥೇನ್‌]] ಕಾಂಡೊಮ್‌ಗಳಲ್ಲಿ ತೈಲ-ಆಧಾರಿತ ತೇವಾಂಶವುಳ್ಳ ವಸ್ತುಗಳನ್ನು ಬಳಸಬಹುದು.<ref name="Durex">{{cite web | publisher=[[Durex]] | url=http://www.durex.com/cm/assets/SexEdDownloads/Module_5_condoms.doc | title=Module 5/Guidelines for Educators | format=[[Microsoft Word]] | accessdate=2006-04-17 }}{{dead link|url=http://www.durex.com/cm/assets/SexEdDownloads/Module_5_condoms.doc|date=March 2009}}</ref>
ಪುರುಷರ ಕಾಂಡೊಮ್‌ಗೆ ಪರ್ಯಾಯವಾಗಿರುವ [[ಮಹಿಳೆಯರ ಕಾಂಡೊಮ್|ಮಹಿಳೆಯರ ಕಾಂಡೊಮ್‌]]ಅನ್ನು [[ಪಾಲಿಯುರೆಥೇನ್|ಪಾಲಿಯುರೆಥೇನ್‌]]ನಲ್ಲಿ ಮಾಡಲಾಗಿದ್ದು, ತೈಲ-ಆಧಾರಿತ ತೇವಾಂಶವುಳ್ಳ ವಸ್ತುಗಳನ್ನು ಬಳಸಲು ಇದು ಅನುವು ಮಾಡಿಕೊಡುತ್ತದೆ. ಇವು ಪುರುಷ ಕಾಂಡೊಮ್‌ಗಳಿಗಿಂತ ದೊಡ್ಡದಾಗಿವೆ. ಬಿಗಿಯಾಗಿದ್ದು ಉಂಗುರದ-ಆಕಾರದ ಪ್ರವೇಶವನ್ನು ಹೊಂದಿದೆ ಮತ್ತು ಯೋನಿಯೊಳಗೆ ಸೇರಿಸಲು ಅನುಕೂಲವಾಗುವಂತೆ ಇದರ ವಿನ್ಯಾಸ ಮಾಡಲಾಗಿದೆ. ಮಹಿಳೆಯರ ಕಾಂಡೊಮ್‌ನೊಳಗೆ ಒಂದು ಉಂಗುರವಿದ್ದು, ಯೋನಿಯೊಳಗೆ ಸರಿಯಾಗಿ ಕೂರಿಸಲು ಅದು ಸಹಾಯಕವಾಗುತ್ತದೆ- ಮಹಿಳೆಯ ಕಾಂಡೊಮ್‌‌ನ್ನು ಒಳಗೆ ಸೇರಿಸಬೇಕಾದರೆ ಅದರ ಉಂಗುರವನ್ನು ಹಿಸುಕಿ ಗಾತ್ರ ಕುಗ್ಗಿಸಬೇಕು. ಆದಾಗ್ಯೂ, ಪ್ರಸ್ತುತ ಮಹಿಳೆಯರ ಕಾಂಡೊಮ್‌ಗಳ ಲಭ್ಯತೆ ತೀರಾ ಕಡಿಮೆಯಿದೆ ಮತ್ತು ದುಬಾರಿಯಾಗಿರುವುದರಿಂದ ಅನೇಕ ಮಹಿಳೆಯರು ಅದರ ಸಮೀಪವೂ ಸುಳಿಯುವುದಿಲ್ಲ.
ಮಹಿಳೆಯರ ಕಾಂಡೊಮ್‌ಗಳು ಲಭ್ಯವಿರುವ ಸ್ಥಳಗಳಲ್ಲಿ, ಒಟ್ಟು ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಗೆ ಹೋಲಿಸಿದಲ್ಲಿ ಸುರಕ್ಷಿತ ಲೈಂಗಿಕ ಕ್ರಿಯೆ ಹೆಚ್ಚಿದೆ ಎಂದು ಪೂರ್ವಭಾವಿ ಅಧ್ಯಯನಗಳು ತಿಳಿಸಿವೆ.<ref name="PATH">{{ cite journal | author=PATH | title=The female condom: significant potential for STI and pregnancy prevention | journal=Outlook | year=2006 | volume=22 | issue=2 }}</ref>
ದಂಪತಿಗಳ ಮೇಲೆ ಕೈಗೊಂಡ ಅಧ್ಯಯನದಲ್ಲಿ, ಸೋಂಕಿತ ವ್ಯಕ್ತಿಯು ಸ್ಥಿರವಾಗಿ ಕಾಂಡೊಮ್ ಬಳಸಿದಾಗ, ಸೋಂಕಿತಗೊಳ್ಳದ ಜೊತೆಗಾರನಿಗೆ HIV ಸೋಂಕು ತಗುಲಿದ ಪ್ರಮಾಣ ವರ್ಷಕ್ಕೆ 1%ಕ್ಕಿಂತಲೂ ಕಡಿಮೆ ಎಂದು ತಿಳಿದು ಬಂದಿದೆ.<ref name="WHOCondoms">{{cite web | publisher=[[World Health Organization|WHO]]| month=August | year=2003 | url=http://www.wpro.who.int/media_centre/fact_sheets/fs_200308_Condoms.htm | title=Condom Facts and Figures | accessdate=2006-01-17 }}</ref> ಈ ಸಂಬಂಧ ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮಗಳು ಎಲ್ಲರಿಗೂ ತಿಳಿದ ಸಂಗತಿ. ಆದರೆ HIV/AIDS ಬಗ್ಗೆ ಗೊತ್ತಿದ್ದೂ, ತಾವಾಗಿಯೇ HIV ಸೋಂಕನ್ನು ಆರ್ಜಿಸಿಕೊಳ್ಳುವುದರ ಅರಿವಿಲ್ಲದೆ ಕೆಲವು ಮಂದಿ ಯುವಕರು ಲೈಂಗಿಕ ಸಂಪರ್ಕಗಳಲ್ಲಿ ತೊಡಗಿದ್ದಾರೆಂದು ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಕೈಗೊಂಡ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ನಡವಳಿಕೆ ಅಧ್ಯಯನಗಳು ತಿಳಿಸಿವೆ. <ref name="Patel2008">{{ cite journal | author=Patel VL, Yoskowitz NA, Kaufman DR, Shortliffe EH | title=Discerning patterns of human immunodeficiency virus risk in healthy young adults | journal=Am J Med | year=2008 | pages=758–764 | volume=121 | issue=4 | pmid=18724961 | doi=10.1016/j.amjmed.2008.04.022 }}</ref><ref name="Dias">{{ cite journal | author=Dias SF, Matos MG, Goncalves, A. C. | title=Preventing HIV transmission in adolescents: an analysis of the Portuguese data from the Health Behaviour School-aged Children study and focus groups | journal=Eur. J. Public Health | year=2005 | pages=300–304 | volume=15 | issue=3 | pmid=15941747 | doi=10.1093/eurpub/cki085 }}</ref>
ಸಲಿಂಗಕಾಮಿ ಪುರುಷರಲ್ಲಿ HIV ಸೋಂಕು ತಗಲುವ ಅಪಾಯವನ್ನು ಪುರುಷ [[ಸುನತಿ|ಸುನತಿಯು]] 60%ರಷ್ಟು ಕಡಿಮೆ ಮಾಡಿರುವುದನ್ನು [[ಯಾದೃಚ್ಛಿಕ ನಿಯಂತ್ರಿತ ಪ್ರಯೋಗ|ಯಾದೃಚ್ಛಿಕ ನಿಯಂತ್ರಿತ ಪ್ರಯೋಗಗಳು]] ತೋರಿಸಿಕೊಟ್ಟಿವೆ.<ref>{{cite journal |author=Weiss HA |title=Male circumcision as a preventive measure against HIV and other sexually transmitted diseases |journal=Curr. Opin. Infect. Dis. |volume=20 |issue=1 |pages=66–72 |year=2007 |month=February |pmid=17197884 |doi=10.1097/QCO.0b013e328011ab73}}</ref>
ಹೀಗೆ ಮಾಡುವುದರಿಂದ ಹಲವು ಕಾರ್ಯತಃ, ಸಾಂಸ್ಕೃತಿಕ ಮತ್ತು ನಿರ್ದಿಷ್ಟ ಮನೋಭಾವನೆಗಳ ಸಮಸ್ಯೆಗಳು ಎದುರಾದರೂ, HIV ಸೋಂಕಿನಿಂದ ಜರ್ಜರಿತವಾಗಿರುವ ಅನೇಕ ದೇಶಗಳಲ್ಲಿ ಈ ವಿಧಾನವನ್ನು ಕ್ರಿಯಾಶೀಲವಾಗಿ ಪ್ರೋತ್ಸಾಹಿಸುವ ನಿರೀಕ್ಷೆಯಿದೆ. ಆದಾಗ್ಯೂ, ಬಡತನದಲ್ಲಿರುವ ಮಂದಿಗೆ ಉಚಿತವಾಗಿ ಕಾಂಡೊಮ್‌ ಹಂಚಿಕೆ ಸೇರಿದಂತೆ ಕಾಂಡೊಮ್‌ ಬಳಕೆಯನ್ನು ಪ್ರೋತ್ಸಾಹಿಸುವ ಯೋಜನೆಗಳಿವೆ. ಅಫ್ರಿಕಾದ ಉಪ-ಸಹರಾದಲ್ಲಿ HIV ಸೋಂಕಿನ ಪ್ರಮಾಣವನ್ನು ಇಳಿಸುವ ನಿಟ್ಟಿನಲ್ಲಿ ಸುನತಿಗೆ ಹೋಲಿಸಿದಲ್ಲಿ ಕಾಂಡೊಮ್ ಬಳಕೆ 95 ಪಟ್ಟಿನಷ್ಟು ಬೆಲೆ ಪರಿಣಾಮಕಾರಿಯೆಂದು ಅಂದಾಜು ಮಾಡಲಾಗಿದೆ. <ref>{{cite journal | author = Mcallister RG, Travis JW, Bollinger D, Rutiser C, Sundar V| title = The cost to circumcise Africa | journal = [[International Journal of Men's Health]] | publisher = Men's Studies Press | ISN = 1532-6306 (Print) 1933-0278 (Online) | volume = 7| number = 3 | year = Fall 2008 | doi = 10.3149/jmh.0703.307 | page = 307–316 | url = http://www.thefreelibrary.com/The+cost+to+circumcise+Africa.-a0189486243 }}</ref>
ಈ ನಡುವೆ, ಸುನತಿ ಮಾಡಿಸಿಕೊಂಡ ಪುರುಷರ ನಡುವೆ ಪರಸ್ಪರ ಅರಿವಿನ ಕೊರತೆ ಹೆಚ್ಚು ಅಪಾಯಕಾರಿ-ನಡತೆಗೆ ಎಡೆ ಮಾಡಿಕೊಡಬಹುದು ಎಂದು ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ, ಹೀಗಾದಲ್ಲಿ ಏಡ್ಸ್‌ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳು ವ್ಯರ್ಥವಾಗಬಹುದು ಮತ್ತು ಅದರ ಪರಿಣಾಮಗಳು ಇಲ್ಲದಾಗಬಹುದು. <ref>{{cite journal |author=Eaton LA, Kalichman S |title=Risk compensation in HIV prevention: implications for vaccines, microbicides, and other biomedical HIV prevention technologies |journal=Curr HIV/AIDS Rep |volume=4 |issue=4 |pages=165–72 |year=2007 |month=December |pmid=18366947 |doi=10.1007/s11904-007-0024-7}}</ref> ಆದಾಗ್ಯೂ, ಹೆಚ್ಚಾಗಿರುವ HIV ಅಪಾಯಕಾರಿ ನಡತೆಯೊಂದಿಗೆ ವಯಸ್ಕ ಪುರುಷ ಸುನತಿಯು ಸೇರಿಕೊಂಡಿಲ್ಲವೆಂದು ಒಂದು ಯಾದೃಚ್ಛಿಕ ನಿಯಂತ್ರಿತ ಪ್ರಯೋಗ ಹೇಳಿದೆ. <ref>{{cite journal |last=Mattson |first=C.L. | coauthors=R.T. Campbell, R.C. Bailey, K. Agot, J.O. Ndinya-Achola, S. Moses |title=Risk compensation is not associated with male circumcision in Kisumu, Kenya: a multi-faceted assessment of men enrolled in a randomized controlled trial |journal=PLoS One |volume=3 |issue=6 |pages=e2443 |year=2008 |month=June 18 |pmid=18560581 |doi=10.1371/journal.pone.0002443}}</ref>
 
*ಹೆಚ್ಐವಿ ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಹೊಂದುವುದನ್ನು ತಡೆಯುವುದು.
=== ಸೋಂಕಿತ ದೇಹದ ದ್ರವಗಳಿಗೆ ಒಡ್ಡುವಿಕೆ ===
 
ಕಲಬೆರಕೆ ರಕ್ತದ ಸಂಪರ್ಕಕ್ಕೆ ಬರದ ರೀತಿಯಲ್ಲಿ ಆರೋಗ್ಯ ಕಾರ್ಯಕರ್ತರು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ HIV ಸೋಂಕಿಗೆ ತುತ್ತಾಗುವುದನ್ನು ಕಡಿಮೆಗೊಳಿಸಲು ಸಾಧ್ಯ. ಕೈಗವಸುಗಳು, ಮುಖ ಮುಸುಕುಗಳು, ರಕ್ಷಣಾತ್ಮಕ ಕನ್ನಡಕ ಅಥವಾ ಫಲಕಗಳು, ಮತ್ತು ರಕ್ತಜನಕ ರೋಗಕಾರಕಗಳಿಂದ ಚರ್ಮ ಅಥವಾ ಲೋಳೆ ಪೊರೆಗಳನ್ನು ಕಾಪಾಡುವ ನಿಲುವಂಗಿಗಳು ಅಥವಾ ಮುಂಗವಚ ಇತ್ಯಾದಿ ತಡೆಗಳು ಮುನ್ನೆಚ್ಚರಿಕೆ ಕ್ರಮಗಳಲ್ಲಿ ಸೇರಿವೆ. ಕಲಬೆರಕೆ ರಕ್ತ ಅಥವಾ ದೇಹದ ಇತರೆ ದ್ರವಗಳ ಸಂಪರ್ಕಕ್ಕೆ ಒಳಗಾದ ತಕ್ಷಣ ಆಗಿಂದಾಗ್ಗೆ ಮತ್ತು ಸಂಪೂರ್ಣವಾಗಿ ಚರ್ಮವನ್ನು ಶುಚಿಗೊಳಿಸುವುದರಿಂದ ಸೋಂಕು ತಗುಲುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಅಂತಿಮವಾಗಿ, ಸೂಜಿ ಆಕಾರದ ಕಲಬೆರಕೆಗೊಂಡ ವಸ್ತುಗಳು ತಾಗಿ ಗಾಯಗೊಳ್ಳದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸೂಜಿ, ಚಿಕ್ಕಚಾಕು ಮತ್ತು ಗಾಜಿನ ವಸ್ತುಗಳನ್ನು ಎಚ್ಚರಿಕೆಯಿಂದ ವಿಸರ್ಜಿಸಬೇಕು.<ref>{{cite web |url=http://www.cdc.gov/MMWR/PREVIEW/MMWRHTML/00023587.htm |title=Recommendations for Prevention of HIV Transmission in Health-Care Settings |accessdate=2008-04-28
*ಲೈಂಗಿಕ ಸಂಭೋಗದ ವೇಳೆ ತಪ್ಪದೆ ಕಾಂಡೊಮ್‌ ಉಪಯೋಗಿಸುವುದು.
}}</ref>
 
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ HIV ಹರಡುವಿಕೆಗೆ ಔಷಧಗಳ ಸೇವನೆಯೇ(ಇಂಜೆಕ್ಷನ್ ಮೂಲಕ) ಪ್ರಮುಖ ಕಾರಣವಾಗಿರುವುದರಿಂದ, ಔಷಧಗಳ ದುರಪಯೋಗದಿಂದಾಗುವ ಸೋಂಕನ್ನು ಇಳಿಸುವ ಪ್ರಯತ್ನವಾಗಿ ಅಲ್ಲಿ [[ಸೂಜಿ-ವಿನಿಮಯ ಕಾರ್ಯಕ್ರಮ|ಸೂಜಿ-ವಿನಿಮಯ ಕಾರ್ಯಕ್ರಮಗಳಂತಹ]] [[ಹಾನಿ ತಗ್ಗಿಸುವುದು|ಹಾನಿ ಇಳಿಸುವ]] ಕಾರ್ಯವಿಧಾನಗಳನ್ನು ಬಳಸಿಕೊಳ್ಳಲಾಗಿದೆ.<ref>{{cite journal |author=Kerr T, Kimber J, Debeck K, Wood E |title=The role of safer injection facilities in the response to HIV/AIDS among injection drug users |journal=Curr HIV/AIDS Rep |volume=4 |issue=4 |pages=158–64 |year=2007 |month=December |pmid=18366946 |doi=10.1007/s11904-007-0023-8}}</ref><ref>{{cite journal |author=Wodak A, Cooney A |title=Do needle syringe programs reduce HIV infection among injecting drug users: a comprehensive review of the international evidence |journal=Subst Use Misuse |volume=41 |issue=6–7 |pages=777–813 |year=2006 |pmid=16809167 |doi=10.1080/10826080600669579}}</ref>
*ಬಾಯಿಯಲ್ಲಿ ಹುಣ್ಣುಗಳು, ತುಟಿ ಅಥವಾ ವಸಡಿನಲ್ಲಿ ರಕ್ತ ಸೋರಿಕೆಯಂತ ಸಂದರ್ಭದಲ್ಲಿ ಚುಂಬನ, ಶಿಶ್ನ ಚೀಪಿಕೆಯಂತ ಕ್ರಿಯೆಗಳನ್ನು ಮಾಡದಿರುವುದು.
=== ತಾಯಿಯಿಂದ ಮಗುವಿಗೆ ಸೋಂಕು ಹರಡುವಿಕೆ (MTCT) ===
 
ಪರ್ಯಾಯ ಹಾಲುಣಿಸುವಿಕೆ ಒಪ್ಪತಕ್ಕದ್ದು, ಕಾರ್ಯಸಾಧ್ಯ, ಶಕ್ಯತೆ ಮತ್ತು ಸುರಕ್ಷಿತವೂ ಆಗಿರುವಾಗ HIV-ಸೋಂಕಿತ ತಾಯಂದಿರು ತಮ್ಮ ಶಿಶುವಿಗೆ ಸ್ತನ್ಯಪಾನ ಮಾಡುವುದನ್ನು ತಪ್ಪಿಸಬೇಕು ಎಂದು ಹಾಲಿ ಶಿಫಾರಸುಗಳು ಹೇಳುತ್ತವೆ. ಆದಾಗ್ಯೂ, ಒಂದು ವೇಳೆ ಬೇರೆಯೇ ಸಮಸ್ಯೆ ಆಗಿದ್ದಲ್ಲಿ, ಮಗು ಜನಿಸಿದ ಮೊದಲ ಒಂದು ತಿಂಗಳಲ್ಲಿ ಮಾತ್ರ ಆಕೆ ತನ್ನ ಮಗುವಿಕೆ ಸ್ತನ್ಯಪಾನ ಮಾಡಿಸಬಹುದು ಮತ್ತು ಸಾಧ್ಯವಾದಷ್ಟು ಬೇಗ ಅದನ್ನು ನಿಲ್ಲಿಸಬೇಕು ಎಂದೂ ಅವು ಹೇಳುತ್ತವೆ. ಇದಲ್ಲದೆ ಮಹಿಳೆಯರು ತಮ್ಮದಲ್ಲದ ಮಕ್ಕಳಿಗೂ ಸ್ತನ್ಯಪಾನ ಮಾಡಿಸುವ ಸಾಧ್ಯತೆಗಳಿರುವುದು ಇಲ್ಲಿ ಗಮನಾರ್ಹ;[[ವೆಟ್‌‌ನರ್ಸ್]] ನೋಡಿ.
*ಹೆಚ್ಐವಿ ಸೋಂಕಿತ ವ್ಯಕ್ತಿಯು ಬಳಸಿದ ಸೂಜಿ, ಸಿರಿಂಜ್'ಗಳನ್ನು ಬಳಸದಿರುವುದು.
 
*ರಕ್ತವನ್ನು ದಾನಪಡೆಯುವುದಕ್ಕೆ ಮುಂಚೆ ಹೆಚ್ಐವಿ ಸೋಂಕು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವುದು.
 
*ಹೆಚ್ಐವಿ ಸೋಂಕಿತ ತಾಯಿಯು ಮಗುವಿಗೆ ಮೊಲೆಹಾಲು ನೀಡುವುದನ್ನು ತಡೆಯುವುದು.
 
== ಚಿಕಿತ್ಸೆ ==
"https://kn.wikipedia.org/wiki/ಏಡ್ಸ್_ರೋಗ" ಇಂದ ಪಡೆಯಲ್ಪಟ್ಟಿದೆ