ಏಡ್ಸ್ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧೦೯ ನೇ ಸಾಲು:
 
==ರೋಗನಿರ್ಣಯ==
 
ಅನೇಕ ಪ್ರಯೋಗಾಲಯಗಳು ಪ್ರತಿ-HIV ಪ್ರತಿಕಾಯ (IgG ಮತ್ತು IgM) ಮತ್ತು HIV p24 ಪ್ರತಿಜನಕಗಳನ್ನು ಪತ್ತೆ ಹಚ್ಚುವ ನಾಲ್ಕನೇ ತಲೆಮಾರಿನ ಪರೀಕ್ಷಾ ವಿಧಾನಗಳನ್ನು ಬಳಸುತ್ತಿವೆ. ರೋಗಿಗೆ ಸಂಬಂಧಿಸಿದ ಹಿಂದಿನ ಪರೀಕ್ಷಾ ವರದಿಯು ನಕರಾತ್ಮಕವಾಗಿದ್ದು, ಹೊಸದಾಗಿ ನಡೆಸಿದ ಪರೀಕ್ಷೆಯಲ್ಲಿ HIV ಪ್ರತಿಕಾಯ ಅಥವಾ ಪ್ರತಿಜನಕ ಪತ್ತೆಯಾದರೆ ಆತನಿಗೆ HIV ಸೋಂಕು ತಗುಲಿದೆ ಎಂದರ್ಥ.
ವ್ಯಕ್ತಿಗಳಿಗೆ HIV ಸೋಂಕು ತಗುಲಿರುವುದಕ್ಕೆ ಆರಂಭಿಕ ನಿರ್ದಿಷ್ಟ ಸೂಚನೆಗಳು ದೊರೆತಲ್ಲಿ, ಅದನ್ನು ದೃಢಪಡಿಸಲು ಎರಡನೇ ಬಾರಿ ರಕ್ತದ ಮಾದರಿಗಳನ್ನು ಪಡೆದು ಸತತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಬಳಿಕ [[ಸೆರೊಕನ್ವರ್ಷನ್|ರಕ್ತ ಪರಿವರ್ತನೆ]] ನಡೆದು ಪಾಸಿಟಿವ್ ಎಂದು ಸಾಬೀತಾಗಲು 3ರಿಂದ 6 ತಿಂಗಳುಗಳು ಬೇಕಾಗುವುದರಿಂದ ಈ [[ನಿರ್ಣಾಯಕ ಅವಧಿ|ನಿರ್ಣಾಯಕ ಅವಧಿಯಲ್ಲಿ]] ವ್ಯತ್ಯಾಸಗಳಾಗಬಹುದು. ಈ ನಿರ್ಣಾಯಕ ಅವಧಿಯಲ್ಲಿ ಪಾಲಿಮೆರೇಸ್ ಚೈನ್ ರಿಯಾಕ್ಷನ್([[PCR]]) ವಿಧಾನವನ್ನು ಬಳಸಿಕೊಂಡು ವೈರಸ್‌ಅನ್ನು ಪತ್ತೆ ಹಚ್ಚುವುದು ಸಾಧ್ಯ, ಮತ್ತು ನಾಲ್ಕನೇ ತಲೆಮಾರಿನ EIA ಪರೀಕ್ಷಾ ವಿಧಾನವನ್ನು ಬಳಸುವುದಕ್ಕಿಂತಲೂ ಮೊದಲೇ ಸೋಂಕನ್ನು ಆಗಿಂದಾಗ್ಗೆ ಪತ್ತೆ ಹಚ್ಚಲು ಸಾಧ್ಯವಿರುವುದಾಗಿ ಸಾಕ್ಷ್ಯಗಳು ಹೇಳುತ್ತವೆ.
PCRನಿಂದ ಪಡೆದ ಧನಾತ್ಮಕ ಫಲಿತಾಂಶಗಳನ್ನು ಪ್ರತಿಜನಕ ಪರೀಕ್ಷೆಗಳು ದೃಢಪಡಿಸುತ್ತವೆ.<ref name="pmid16706742">{{cite journal
|author=Weber B
|title=Screening of HIV infection: role of molecular and immunological assays
|journal=Expert Rev. Mol. Diagn.
|volume=6
|issue=3
|pages=399–411
|year=2006
|pmid=16706742
|doi=10.1586/14737159.6.3.399
|url=
}}</ref>
HIV-ಪಾಸಿಟಿವ್ ತಾಯಂದಿರಿಗೆ ಜನಿಸಿದ [[ನವಜಾತ ಶಿಶುಗಳು]] ಮತ್ತು [[ಶಿಶು|ಹಸುಳೆ]]ಗಳ (ie ರೋಗಿಗಳು 2 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದಲ್ಲಿ)<ref name="emed">[http://www.medscape.com/px/trk.svr/emedsearch?exturl=http://emedicine.medscape.com/article/965086-ಇಮೆಡಿಸಿನ್ ಅವಲೋಕನ - HIV ಸೋಂಕು(ಪೀಡಿಯಾಟ್ರಿಕ್ಸ್: ಜನರಲ್ ಮೆಡಿಸಿನ್)]</ref> ವಿಚಾರದಲ್ಲಿ ಸೋಂಕು ಪತ್ತೆಗಾಗಿ ನಿತ್ಯ ಬಳಸುವ HIV ಪರೀಕ್ಷೆಗಳಿಗೆ ಯಾವುದೇ ಮೌಲ್ಯವಿಲ್ಲ, ಏಕೆಂದರೆ HIVಗೆ ವಿರುದ್ಧವಾಗಿ ಕೆಲಸ ಮಾಡುವ ಪ್ರತಿಜನಕಗಳು ತಾಯಿಯಿಂದ ಮಗುವಿನ ರಕ್ತಕ್ಕೆ ಬಂದು ಅಸ್ತಿತ್ವದಲ್ಲಿರುತ್ತವೆ. HIV ಸೋಂಕನ್ನು PCR ಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಲು ಸಾಧ್ಯ, ಮಾತ್ರವಲ್ಲದೆ ಮಕ್ಕಳ [[ಲಿಂಫೊಸೈಟ್‌|ಲಿಂಫೋಸೈಟ್ಸ್‌]]ಗಳಲ್ಲಿ HIV ವೈರಲ್-ಪರ DNAಗಳಿವೆಯೇ ಎಂದೂ ಪರೀಕ್ಷಿಸಬಹುದು. <ref name="pmid11791341">{{cite journal
|author=Tóth FD, Bácsi A, Beck Z, Szabó J
|title=Vertical transmission of human immunodeficiency virus
|journal=Acta Microbiol Immunol Hung
|volume=48
|issue=3–4
|pages=413–27
|year=2001
|pmid=11791341
|doi=10.1556/AMicr.48.2001.3-4.10
}}</ref>
 
==ತಡೆಯುವಿಕೆ==
"https://kn.wikipedia.org/wiki/ಏಡ್ಸ್_ರೋಗ" ಇಂದ ಪಡೆಯಲ್ಪಟ್ಟಿದೆ