ಐಎಸ್ಓ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫೩ ನೇ ಸಾಲು:
 
 
ಇಲ್ಲಿ ಕೆಲವು ಹಂತಗಳನ್ನು ಕೈ ಬಿಡಬಹುದು. ಉದಾಹರಣೆಗೆ ಮತ್ತೊಂದು ಸಂಸ್ಥೆಯಿಂದ ಅಭಿವೃಧ್ಧಿಪಡಿಸಲ್ಪಟ್ಡ ಪ್ರಮಾಣೀಕರಣ.ಯೋಜನೆಯನ್ನು ಪ್ರಮಾಣೀಕರಿಸುವಾಗ ಒಂದು ದಾಖಲೆಯು ಪರಿಪಕ್ವತೆಯ ಮಟ್ಟದಲ್ಲಿದ್ದರೆ, ಐಎಸ್ಓ/ಐಇಸಿ(ISO/IEC) ನಿರ್ದೇಶನಗಳು ವೇಗ ಗತಿಯ(ಫಾಸ್ಟ್ ಟ್ರ್ಯಾಕ್) ವಿಧಾನಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ವಿಧಾನದಲ್ಲಿ ದಾಖಲೆಯು ನೇರವಾಗಿ ಸದಸ್ಯ ಸಂಸ್ಥೆಗಳಿಗೆ ಕರಡು ಪ್ರತಿಯಾಗಿ (DIS) ಅಥವಾ ದಾಖಲೆಯು ಐಎಸ‍್ಒ ಮಂಡಳಿಯಿಂದ ಅಂಗೀಕ್ರತವಾದ ಅಂತರರಾಷ್ಥೀಯ ಪ್ರಮಾಣೀಕರಣ ಸಂಸ್ಥೆಯಿಂದ ಅಭಿವೃಧ್ಧಿಪಡಿಸಲ್ಪಟ್ಟದ್ದಾದರೆ ಅಂತಿಮ ಕರಡು ಅಂತರರಾಷ್ಥೀಯ ಪ್ರಮಾಣೀಕರಣವೆಂದು (FDIS) ಅನುಮೋದನೆಗೆ ಒಪ್ಪಿಸಲ್ಪಡುವುವು
 
==ಉಲ್ಲೇಖ==
"https://kn.wikipedia.org/wiki/ಐಎಸ್ಓ" ಇಂದ ಪಡೆಯಲ್ಪಟ್ಟಿದೆ