ಚಂದವಳ್ಳಿಯ ತೋಟ (ಸಿನೆಮಾ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೯ ನೇ ಸಾಲು:
 
 
ಚಂದವಳ್ಳಿಯ ತೋಟ [[ಟಿ.ವಿ.ಸಿಂಗ್ ಠಾಕೂರ್]] ನಿರ್ದೇಶಿಸಿರುವ ೧೯೬೪ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, [[ತ.ರಾ.ಸುಬ್ಬರಾಯ]] ಅವರು ಬರೆದಿರುವ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತವಾಗಿದೆ. ಚಿತ್ರದುರ್ಗದ ಕೋಟೆಯ ಪರಿಸರದಲ್ಲಿದ್ದ ಚಂದವಳ್ಳಿಯ ಬಳಿಯ ಒಂದು ಸುಂದರವಾದ ತೋಟವನ್ನೇ ಆಧಾರವಾಗಿಟ್ಟುಕೊಂಡು, ಚಿತ್ರದುರ್ಗದವಾಸಿಯಾಗಿದ್ದ ತ.ರಾ.ಸುಬ್ಬರಾಯರು ಕಾದಂಬರಿಯನ್ನು ಬರೆದಿದ್ದಾರೆ. <ref>[https://sapnaonline.com/chandavalliya-thota-4856886 Chandavalliya Thota by Ta Ra Su]</ref> ಈ ಚಲನಚಿತ್ರದಲ್ಲಿ [[ಡಾ.ರಾಜ್‌ಕುಮಾರ್]], [[ಉದಯಕುಮಾರ್]][[ಉದಯಕುಮಾರ್|<nowiki/>]] ಮತ್ತು [[ಜಯಂತಿ]] ಮುಖ್ಯ ಪಾತ್ರಗಳಲ್ಲಿದ್ದಾರೆ. ಬಿಡುಗಡೆಯಿಂದ ಉತ್ತಮ ಪ್ರಶಂಸೆಗಳ ಜೊತೆಗೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ]] ಸಾಲಿನಲ್ಲಿ ಭಾರತೀಯ ಹಳ್ಳಿಗಳ ಬಡತನದ ಪರವಾಗಿ ಹೋರಾಟುವ ಗಾಂಧೀತತ್ವದಿಂದಾಗಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನೂ ಪಡೆಯಿತು.<ref>ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರ</ref>
==ತಾರಾಗಣ==
* [[ಡಾ.ರಾಜ್‌ಕುಮಾರ್]]