ಏಡ್ಸ್ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೨೨ ನೇ ಸಾಲು:
==ಚಿನ್ಹೆಗಳು ಮತ್ತು ಲಕ್ಷಣಗಳು==
 
'''ಪ್ರಾಥಮಿಕ ಹಂತದ ಸಾಮಾನ್ಯ ಲಕ್ಷಣಗಳುಹಂತ'''
 
ಹೆಚ್ಐವಿ ಸೋಂಕಿಗೆ ಒಳಗಾದ ೨-೪ ವಾರಗಳ ನಂತರ ಬಹಳಷ್ಟು ವ್ಯಕ್ತಿಗಳಲ್ಲಿ [[:en:influenza|ಫ಼್ಲೂ]]ನಂತ ಲಕ್ಷಣಗಳು ಕಾಣೆಸಿಕೊಳ್ಳುತ್ತವೆ ಮತ್ತು ಕೆಲ ದಿನಗಳಲ್ಲಿ ಅಥವಾ ವಾರಗಳಲ್ಲಿ ಅವುಗಳು ಗುಣವಾಗುತ್ತವೆ. ಆ ಲಕ್ಷಣಗಳು ಸಾಮಾನ್ಯವಾಗಿ ಕೆಳಕಂಡಂತಿರುತ್ತವೆ.
೩೮ ನೇ ಸಾಲು:
*ಚರ್ಮದ ತುರಿಕೆ
 
ಆದರೆ ಕೆಲ ವ್ಯಕ್ತಿಗಳಲ್ಲಿ ಪ್ರಾಥಮಿಕ ಹಂತದಲ್ಲಿ ಯಾವುದೇ ನಿರ್ದಿಷ್ಟ ರೋಗಲಕ್ಷಣಗಳು ಕಾಣೆಸಿಕೊಳ್ಳುವುದಿಲ್ಲ. ಕೇವಲ ಸೋಂಕು ತೀವ್ರ ಸ್ವರೂಪಕ್ಕೆ ತಲುಪಿದಾಗ, ಸುಮಾರು ೧೦ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ನಂತರ ರೋಗಲಕ್ಷಣಗಳು ಕಾಣೆಸಿಕೊಳ್ಳತೊಡಗುತ್ತವೆ. ಹಾಗೆಯೇ ಮೇಲ್ಕಂಡ ಲಕ್ಷಣಗಳು ಕಂಡುಬಂದ ಮಾತ್ರಕ್ಕೆ ಅದು ಹೆಚ್ಐವಿ ಸೋಂಕಿನ ಸೂಚನೆ ಎಂದು ಭಾವಿಸಬೇಕಾಗಿಲ್ಲ ಏಕೆಂದರೆ ಮೇಲ್ಕಂಡ ಲಕ್ಷಣಗಳು ಇತರೆ ರೋಗಗಳಿಂದಲು ಉಂಟಾಗಬಹುದಾಗಿದೆ. ಹಾಗಾಗಿ ಸೂಕ್ತ ಪರೀಕ್ಷೆಗಳ ಮೂಲಕ ಮಾತ್ರವೇ ಅದನ್ನು ಖಾತರಿಪಡಿಸಿಕೊಳ್ಳಬೇಕಾಗುತ್ತದೆ.
 
'''ಅವ್ಯಕ್ತ ಸ್ಥಿತಿಯ ಹಂತ'''
'''ದ್ವಿತೀಯ ಹಂತದ ಸಾಮಾನ್ಯ ಲಕ್ಷಣಗಳು'''
 
ಈ ಹಂತದಲ್ಲಿ ಹೆಚ್ಐವಿ ಸೋಂಕಿನ ಯಾವುದೇ ನಿರ್ದಿಷ್ಟ ಲಕ್ಷಣಗಳು ಕಂಡುಬರುವುದಿಲ್ಲ. ಈ ಹಂತದ ಅವಧಿ ಸಾಮಾನ್ಯವಾಗಿ ೧೦ ಅಥವಾ ಅದಕ್ಕಿಂತ ಹೆಚ್ಚಿನದಾಗಿರುತ್ತದೆ.
*ರೋಗ ನಿರೋಧಕ ಶಕ್ತಿ ಕುಂದಿರುವುದು.
 
'''ಏಡ್ಸ್‌'''
*ತೂಕ ಕಡಿಮೆಯಾಗುತ್ತ ಹೋಗುವುದು.
 
ಏಡ್ಸ್ ಹೆಚ್ಐವಿ ಸೋಂಕಿನ ಅತಿ ಮುಂದುವರಿದ ಅಥವಾ ಕೊನೆಯ ಹಂತವಾಗಿದೆ. ಹೆಚ್ಐವಿ ಸೋಂಕಿಗೆ ಒಳಗಾದ ನಂತರ ಬಹಳಷ್ಟು ವ್ಯಕ್ತಿಗಳಲ್ಲಿ ಏಡ್ಸ್‌ನ ಲಕ್ಷಣಗಳು ಸುಮಾರು ೮-೧೦ ವರ್ಷಗಳ ನಂತರ ಕಾಣೆಸಿಕೊಳ್ಳುತ್ತವೆ. ಏಡ್ಸ್‌ನ ಪ್ರಮುಖ ಲಕ್ಷಣಗಳುಅವುಗಳು ಸಾಮಾನ್ಯವಾಗಿ ಕೆಳಕಂಡಂತಿರುತ್ತವೆ.
*ಒಂದು ತಿಂಗಳಿಗೂ ಹೆಚ್ಚು ಕಾಲ ಉಳಿಯುವ ಜ್ವರ ಬರುವುದು.
 
*ದೇಹದ ತೂಕದಲ್ಲಿ ಭಾರಿ ಇಳಿಕೆ
*ಕೆಮ್ಮು ಹಾಗು ಕಫ ಉಂಟಾಗುವುದು.
 
*ಮತ್ತೆಮತ್ತೆ ಮರುಕಳಿಸುವ ಜ್ವರ
*ಒಂದು ತಿಂಗಳಿಗೂ ಹೆಚ್ಚು ಕಾಲ ಭೇದಿಯಾಗುವುದು.
 
*ಕೆಮ್ಮು ಮತ್ತು ಕಫ
*ತಲೆ ನೋವು, ತಲೆ ಸುತ್ತು.
 
*ವಾಂತಿ
'''ಏಡ್ಸ್‌ನ ಸಾಮಾನ್ಯ ಲಕ್ಷಣಗಳು'''
 
*ನಿರಂತರವಾಗಿ ತೀವ್ರ ದಣೆವಾಗುವುದು
ಏಡ್ಸ್ ಹೆಚ್ಐವಿ ಸೋಂಕಿನ ಅತಿ ಮುಂದುವರಿದ ಅಥವಾ ಕೊನೆಯ ಹಂತವಾಗಿದೆ. ಹೆಚ್ಐವಿ ಸೋಂಕಿಗೆ ಒಳಗಾದ ನಂತರ ಬಹಳಷ್ಟು ವ್ಯಕ್ತಿಗಳಲ್ಲಿ ಏಡ್ಸ್‌ನ ಲಕ್ಷಣಗಳು ಸುಮಾರು ೮-೧೦ ವರ್ಷಗಳ ನಂತರ ಕಾಣೆಸಿಕೊಳ್ಳುತ್ತವೆ. ಏಡ್ಸ್‌ನ ಪ್ರಮುಖ ಲಕ್ಷಣಗಳು ಸಾಮಾನ್ಯವಾಗಿ ಈ ಕೆಳಕಂಡಂತಿರುತ್ತವೆ.
 
*ಅತಿಸಾರ
*ಕ್ಷಯ
 
*ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಾಣೆಸಿಕೊಳ್ಳುವುದು
*ನ್ಯುಮೋನಿಅ
 
*ಬಾಯಿ ಹಾಗು ಜನನಾಂಗದ ಭಾಗಗಳಲ್ಲಿ ಹುಣ್ಣುಗಳು
*ಸರ್ಪಸುತ್ತು
 
*ನೆನಪಿನ ಶಕ್ತಿ ಕುಂದುವುದು
*ಮಿದುಳು ಜ್ವರ
 
*ಚರ್ಮದತಲೆನೋವು ಕ್ಯಾನ್ಸರ್‌ಮತ್ತು ತಲೆಸುತ್ತು <ref>1) {{url|http://www.aids.gov/hiv-aids-basics/hiv-aids-101/signs-and-symptoms/}}, 2) ಕರ್ನಾಟಕ ಪಠ್ಯಪುಸ್ತಕ ಸಂಘದ ೨೦೦೯ರ ೧೦ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕ ಭಾಗ ೨ ರಲ್ಲಿ (ಪುಟ ಸಂಖ್ಯೆ ೬೨-೬೩) ವಿವರಿಸಿರುವಂತೆ.</ref>
 
[[ಚಿತ್ರ:Symptoms of AIDS.svg|thumb|left|260px|right|ಏಡ್ಸ್‌ನ ಪ್ರಮುಖ ಲಕ್ಷಣಗಳು]]
"https://kn.wikipedia.org/wiki/ಏಡ್ಸ್_ರೋಗ" ಇಂದ ಪಡೆಯಲ್ಪಟ್ಟಿದೆ