ಪ್ರಜಾವಾಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಆಧಾರ-ಕರ್ಣಾಟಕ ಪರಂಪರೆ-೨
೮ ನೇ ಸಾಲು:
'''ಪ್ರಜಾವಾಣಿ''' ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದು. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. '[[ಇಗೋ ಕನ್ನಡ]]', 'ಚಿನಕುರಳಿ' ಮುಂತಾದ ಜನಪ್ರಿಯ ಕಾಲಂ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ,ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರ್ರಾಷ್ತ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ.
=
==ಇತಿಹಾಸ==
ಸ್ವಾತಂತ್ರ್ಯಾನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿ ಪ್ರಮುಖವಾದುದು.೧೯೪೮ರಲ್ಲಿ ಇಂಗ್ಲಿಷ್ ದಿನಪತ್ರಿಕೆ "ಡೆಕ್ಕನ್ ಹೆರಾಲ್ಡ್"ನೊಂದಿಗೆ ಪ್ರಾರಂಭವಾಗಿ ಬೇಗನೆ ಜನಪ್ರಿಯವಾಯಿತು.೧೯೪೮ರಲ್ಲಿ ಶ್ರೀ ಕೆ.ಎನ್. ಗುರುಸ್ವಾಮಿಯವರ ದಿ ಪ್ರಿಂಟರ್ಸ್ ಲಿ. ಇದನ್ನು ಪ್ರಾರಂಭಿಸಿತು.
 
ಪ್ರಜಾವಾಣಿ ಬರುವ ಅಕ್ಟೋಬರ್ ೧೦ಕ್ಕೆ ೬೦ ವಸಂತಗಳನ್ನು ತುಂಬಿದ ಪ್ರಬುದ್ಧ ಪತ್ರಿಕೆಯಾಗುತ್ತದೆ. ಸಂಪಾದಕರು ಕೆ.ಎನ್. ತಿಲಕ್ ಕುಮಾರ್.
 
==ಸಂಪಾದಕರು==
"https://kn.wikipedia.org/wiki/ಪ್ರಜಾವಾಣಿ" ಇಂದ ಪಡೆಯಲ್ಪಟ್ಟಿದೆ