ಶೃಂಗೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Pradeepabk (ಚರ್ಚೆ | ಕಾಣಿಕೆಗಳು) |
Pradeepabk (ಚರ್ಚೆ | ಕಾಣಿಕೆಗಳು) |
||
೧೬ ನೇ ಸಾಲು:
ಇಲ್ಲಿನ ಬಹುಪಾಲು ಜನ ಜೀವನಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. [[ಅಡಿಕೆ]] ಹಾಗು [[ಭತ್ತ]] ಇಲ್ಲಿನ ಮುಖ್ಯ ಬೆಳೆಗಳಾಗಿವೆ. [[ಕಾಫಿ]] , [[ಬಾಳೆ]] ,[[ವೆನಿಲ್ಲಾ]], [[ವೀಳ್ಯದೆಲೆ]], [[ಕರಿಮೆಣಸು]] ಮತ್ತು [[ಏಲಕ್ಕಿ]]ಯನ್ನು [[ಅಡಿಕೆ|ಅಡಿಕೆಯೊಂದಿಗೆ]] ಮಿಶ್ರಬೆಳೆಗಳಾಗಿ ಬೆಳೆಯಲಾಗುತ್ತದೆ.
==ಪ್ರೇಕ್ಷಣೀಯ ಸ್ಥಳಗಳು==
ಸಿರಿಮನೆ ಜಲಪಾತ- ಇದೊಂದು ಸುಂದರ ನಿಸರ್ಗದ ಮಡಿಲಲ್ಲಿರುವ ಪುಟ್ಟ ಜಲಪಾತ. ಈ ಜಲಪಾತವು ಕಿಗ್ಗಾ ಋಷ್ಯಶೃಂಗೇಶ್ವರ ದೇವಸ್ಥಾನದಿಂದ ಕೇವಲ ಐದು ಕಿಲೋ ಮೀಟರುಗಳ ದೂರದಲ್ಲಿದೆ.
Line ೩೩ ⟶ ೩೪:
ಶೃಂಗೇರಿ ಪಟ್ಟಣದ ಮಧ್ಯಭಾಗದಲ್ಲೇ ಪುರಾತನವಾದ ಪಾರ್ಶ್ವನಾಥ ತೀರ್ಥಂಕರರ ಜೈನ ಬಸದಿಯೊಂದಿದೆ.
ಶೃಂಗೇರಿಯು [[ತು೦ಗಾ]] ನದೀ ತೀರದಲ್ಲಿ ಇದೆ.
==ಹೋಬಳಿಗಳು==
|