ಏಡ್ಸ್ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೬೨ ನೇ ಸಾಲು:
'''ಪ್ರಾಥಮಿಕ ಹಂತದ ಲಕ್ಷಣಗಳು'''
 
ಹೆಚ್ಐವಿ ಸೋಂಕಿಗೆ ಒಳಗಾದ ೨-೪ ವಾರಗಳ ನಂತರ ಹೆಚ್ಚಿನ ವ್ಯಕ್ತಿಗಳಲ್ಲಿ ಜ್ವರ, ತಲೆನೋವು, ಕೀಲುನೋವು, ಬಾಯಿಯಲ್ಲಿ ಹುಣ್ಣುಗಳಂತ[[:en:influenza|ಫ಼್ಲೂ]]ನಂತ ಲಕ್ಷಣಗಳು ಕಾಣಿಸಿಕೊಂಡರೆ;ಕಾಣೆಸಿಕೊಳ್ಳುತ್ತವೆ. ಕೆಲ ವ್ಯಕ್ತಿಗಳಲ್ಲಿ ಯಾವುದೇ ನಿರ್ದಿಷ್ಟ ಲಕ್ಷಣಗಳು ಕಾಣೆಸಿಕೊಳ್ಳುವುದಿಲ್ಲ.ಲಕ್ಷಣಗಳೆಂದರೆ:
 
*ಜ್ವರ
 
*ತಲೆನೋವು
 
*ಕೀಲುನೋವು
 
*ಆಯಾಸ
 
*ಬಾಯಿ ಮತ್ತು ಗಂಟಲಿನಲ್ಲಿ ಹುಣ್ಣುಗಳು
 
*ಚರ್ಮದ ತುರಿಕೆ
 
ಆದರೆ ಕೆಲ ವ್ಯಕ್ತಿಗಳಲ್ಲಿ ಯಾವುದೇ ನಿರ್ದಿಷ್ಟ ಲಕ್ಷಣಗಳು ಕಾಣೆಸಿಕೊಳ್ಳುವುದಿಲ್ಲ.
 
[[File:Symptoms of acute HIV infection.svg|thumb|275px|ಹೆಚ್ಐವಿ ಸೋಂಕಿನ ಪ್ರಾಥಮಿಕ ಹಂತದ ಪ್ರಮುಖ ಲಕ್ಷಣಗಳು]]
Line ೯೪ ⟶ ೧೦೮:
*ಮಿದುಳು ಜ್ವರ
 
*ಚರ್ಮದ ಕ್ಯಾನ್ಸರ್‌ <ref>1) {{url|http://www.aids.gov/hiv-aids-basics/just-diagnosed-with-hiv-aids/hiv-in-your-body/stages-of-hiv/index.html}}, 2) ಕರ್ನಾಟಕ ಪಠ್ಯಪುಸ್ತಕ ಸಂಘದ ೨೦೦೯ರ ೧೦ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕ ಭಾಗ ೨ ರಲ್ಲಿ (ಪುಟ ಸಂಖ್ಯೆ ೬೨-೬೩) ವಿವರಿಸಿರುವಂತೆ.</ref>
 
[[ಚಿತ್ರ:Symptoms of AIDS.svg|thumb|left|260px|right|ಏಡ್ಸ್‌ನ ಪ್ರಮುಖ ಲಕ್ಷಣಗಳು]]
"https://kn.wikipedia.org/wiki/ಏಡ್ಸ್_ರೋಗ" ಇಂದ ಪಡೆಯಲ್ಪಟ್ಟಿದೆ