ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ತಿದ್ದುಪಡಿ ಮಾಡಿದ್ದು, ಚಿತ್ರಗಳನ್ನು ಸೇರಿಸಿದ್ದು
೧ ನೇ ಸಾಲು:
೧.[https[ಚಿತ್ರ://en.wikipediaZarnowiec2.org/wiki/Industry JPG|thumbnail|right|ಕೈಗಾರಿಕೆಗಳು]]
==ಪೀಠಿಕೆ==
ಆರ್ಥಿಕತೆಯ ಎಲ್ಲ ವಲಯಗಳನ್ನು ಮೂರು ಭಾಗಗಳಾಗಿ ವರ್ಗೀಕರಿಸಿದಾಗ ಕೈಗಾರಿಕೆಗಳು 'ದ್ವಿತೀಯ' ವಲಯ (Secondary Sector) ಎನ್ನಿಸಿಕೊಂಡಿದೆ. ಕೈಗಾರಿಕೆಗಳು ಒಂದು ದೇಶದ ಮೂಳೆಗಳಿದ್ದಂತೆ. ಮಾನವ ದೇಹಕ್ಕೆ ಪೂರ್ಣ ಚೈತನ್ಯವನ್ನು ಒದಗಿಸಲು ಮೂಳೆಗಳು ಹೇಗೆ ಅವಶ್ಯಕವೋ ಹಾಗೆಯೇ ಆರ್ಥಿಕತೆಗೆ ಚೇತನ ನೀಡಿ ದೀರ್ಘಕಾಲೀನ ಅಭಿವೃದ್ಢಿ ಸಾಧನೆಗೆ ನೆರವಾಗಲು ಕೈಗಾರಿಕೆಗಳು ಅತ್ಯಂತ ಆವಶ್ಯಕ. ಕೈಗಾರಿಕಾಭಿವೃದ್ಧಿ ಸಾಧಿಸಿದ ರಾಷ್ಟ್ರಗಳನ್ನು ಅಭಿವೃದ್ಢ ರಾಷ್ಟ್ರಗಳೆಂದೂ ಕೈಗಾರಿಕೆಯಲ್ಲಿ ಹಿಂದುಳಿದ, ಕೃಷಿಯನ್ನೇ ಪ್ರಧಾನ ಕಸುಬಾಗಿ ಹೊಂದಿರುವ ರಾಷ್ಟ್ರಗಳನ್ನು ಅನಭಿವೃದ್ಢಅನಾಭಿವೃದ್ಢ ರಾಷ್ಟ್ರಳೆಂದೂ ಕರೆಯುವುದು ಆರ್ಥಿಕ ಸಾಹಿತ್ಯದಲ್ಲಿ ರೂಡಿಯಾಗಿರೂಢಿಯಾಗಿ ಬೆಳೆದುಬಂದಿದೆ. ಈ ತರ್ಕಕ್ಕೆ ಸುಲಭವಾದ ನೆಲೆಯೂ ಇದೆ. ಭೂಮಿಯ ಫಲವತ್ತತೆ ಮತ್ತು ಕೃಷಿಯ ಉತ್ಪಾದಕತೆಗೆ ಮಿತಿ ಇರುವಿಕೆ ಮತ್ತು ಪ್ರಾಥಮಿಕ ಉತ್ಪನ್ನಗಳ ಬೆಲೆ ಕಡಿಮೆ ಇರುವಿಕೆಯೇ ಇದಕ್ಕೆ ಕಾರಣ. ಆರ್ಥಿಕಾಭಿವೃದ್ಢಿಗೆ ಕೈಗಾರಿಕೆ ಬೆಳವಣಿಗೆ ಅನಿವಾರ್ಯ.
[[ಚಿತ್ರ:Industry1.JPG|thumb]]
 
=='''ಕೈಗಾರಿಕೀಕರಣ ಪ್ರಾಮುಖ್ಯತೆ'''==
ಆರ್ಥಿಕತೆಯ ಎಲ್ಲ ವಲಯಗಳನ್ನು ಮೂರು ಭಾಗಗಳಾಗಿ ವರ್ಗೀಕರಿಸಿದಾಗ ಕೈಗಾರಿಕೆಗಳು 'ದ್ವಿತೀಯ' ವಲಯ (Secondary Sector) ಎನ್ನಿಸಿಕೊಂಡಿದೆ. ಕೈಗಾರಿಕೆಗಳು ಒಂದು ದೇಶದ ಮೂಳೆಗಳಿದ್ದಂತೆ. ಮಾನವ ದೇಹಕ್ಕೆ ಪೂರ್ಣ ಚೈತನ್ಯವನ್ನು ಒದಗಿಸಲು ಮೂಳೆಗಳು ಹೇಗೆ ಅವಶ್ಯಕವೋ ಹಾಗೆಯೇ ಆರ್ಥಿಕತೆಗೆ ಚೇತನ ನೀಡಿ ದೀರ್ಘಕಾಲೀನ ಅಭಿವೃದ್ಢಿ ಸಾಧನೆಗೆ ನೆರವಾಗಲು ಕೈಗಾರಿಕೆಗಳು ಅತ್ಯಂತ ಆವಶ್ಯಕ. ಕೈಗಾರಿಕಾಭಿವೃದ್ಧಿ ಸಾಧಿಸಿದ ರಾಷ್ಟ್ರಗಳನ್ನು ಅಭಿವೃದ್ಢ ರಾಷ್ಟ್ರಗಳೆಂದೂ ಕೈಗಾರಿಕೆಯಲ್ಲಿ ಹಿಂದುಳಿದ, ಕೃಷಿಯನ್ನೇ ಪ್ರಧಾನ ಕಸುಬಾಗಿ ಹೊಂದಿರುವ ರಾಷ್ಟ್ರಗಳನ್ನು ಅನಭಿವೃದ್ಢ ರಾಷ್ಟ್ರಳೆಂದೂ ಕರೆಯುವುದು ಆರ್ಥಿಕ ಸಾಹಿತ್ಯದಲ್ಲಿ ರೂಡಿಯಾಗಿ ಬೆಳೆದುಬಂದಿದೆ. ಈ ತರ್ಕಕ್ಕೆ ಸುಲಭವಾದ ನೆಲೆಯೂ ಇದೆ. ಭೂಮಿಯ ಫಲವತ್ತತೆ ಮತ್ತು ಕೃಷಿಯ ಉತ್ಪಾದಕತೆಗೆ ಮಿತಿ ಇರುವಿಕೆ ಮತ್ತು ಪ್ರಾಥಮಿಕ ಉತ್ಪನ್ನಗಳ ಬೆಲೆ ಕಡಿಮೆ ಇರುವಿಕೆಯೇ ಇದಕ್ಕೆ ಕಾರಣ. ಆರ್ಥಿಕಾಭಿವೃದ್ಢಿಗೆ ಕೈಗಾರಿಕೆ ಬೆಳವಣಿಗೆ ಅನಿವಾರ್ಯ.
[[ಚಿತ್ರ:Indus2.jpg|thumbnail]]
==ಕೈಗಾರಿಕೀಕರಣ ಪ್ರಾಮುಖ್ಯತೆ==
 
ಈ ಕೆಳಗಿನ ಅಂಶಗಳನ್ನು ಗಮನಿಸಿದಾಗ ಆರ್ಥಿಕಾಭಿವೃದ್ಢಿಯಲ್ಲಿ ಕೈಗಾರಿಕೀಕರಣದ ಮಹತ್ವ ತಿಳಿಯುತ್ತದೆ.
 
# '''''ಕೃಷಿಯ ಪ್ರಗತಿಗೆ ಕೊಡುಗೆ''''': :ಆರ್ಥಿಕತೆಯ ಇತರ ವಲಯಗಳ ಪ್ರಗತಿಗೆ ಕೈಗಾರಿಕಾ ಬೆಳವಣಿಗೆ ಅತ್ಯಂತ ಆವಶ್ಯಕಅವಶ್ಯಕ. ಕೈಗಾರಿಕೆಗಳು ಕೃಷಿಗೆ ಅಗತ್ಯವಿರುವ ಹೂಡುವಳಿಗಳನ್ನು(Inputs) ಒದಗಿಸುತ್ತವೆ. ಆಧುನಿಕ ಬೇಸಾಯ ಪದ್ಢತಿಗೆಪದ್ಧತಿಗೆ ಬೇಕಿರುವ ಯಂತ್ರಗಳು, ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮೊದಲಾದವು ಕೈಗಾರಿಕೋತ್ಪನ್ನಗಳೇ. ಅಂತೆಯೇ ಕೃಷಿಯ ಉತ್ಪನ್ನಗಳನ್ನು ಬಳಸಿಕೊಳ್ಳಲು ಕೈಗಾರಿಕೆಗಳು ಅನಿವಾರ್ಯ. ಆದ್ದರಿಂದಆದುದರಿಂದ ಕೃಶಿಕೃಷಿ ವಲಯದ ಬೆಳವಣಿಗೆಗೆ ಕೈಫ಼ಾರಿಕೆಗಳ ಪಾತ್ರವನ್ನುಕೈಗಾರಿಕೆಗಳ ಎಷ್ಟುಪಾತ್ರ ಹೇಳಿದರೂಬಹಳ ತೀರದುಮಹತ್ವವಾದ್ದದ್ದು.
[[ಚಿತ್ರ:CAM00337.jpg|thumbnail|left|ಕೃಷಿಯಲ್ಲಿ ಕೈಗಾರಿಕೋತ್ಪನ್ನಗಳು]]
# '''''ಆಧುನೀಕರಣಕ್ಕೆ ನೆರವು''''': :ಸಾರಿಗೆ ಮತ್ತು ಸಂಪರ್ಕಗಳ ಬೆಳವಣಿಗೆಗೂ ಕೈಗಾರಿಕೆಗಳು ಅಗತ್ಯ. ರೈಲುಗಳು, ಹಡಗುಗಳು, ಮೋಟಾರು ವಾಹನಗಳು, ಅವುಗಳ ಬಿಡಿ ಭಾಗಗಳು ಹಾಗೂ ಟೆಲಿಫೋನ್ ಮತ್ತು ರೇಡಿಯೋಗಳು ಸೇರಿದಂತೆ ಎಲ್ಲ ವಿಧದ ಸಾರಿಗೆ ಮತ್ತು ಸಂಪರ್ಕ ಸಾಮಗ್ರಿಗಳೂಸಾಮಗ್ರಿಗಳು ಕೈಗಾರಿಕೋತ್ಪನ್ನಗಳು. ವಸತಿ ನಿರ್ಮಾಣಕ್ಕೆ ಆವಶ್ಯಕವಿರುವಅವಶ್ಯಕವಿರುವ ಕಬ್ಬಿಣ, ಉಕ್ಕು ಹಾಗೂ ಸಿಮೆಂಟು ಮೊದಲಾದವು ಕೂಡ ಕೈಗಾರಿಕೋತ್ಪನ್ನ ಸರಕುಗಳು.
#'''''ಉದ್ಯೋಗಾವಕಾಶಗಳ ಸೃಷ್ಟಿ''''' : ಕೈಗಾರಿಕೆಗಳ ಬೆಳವಣಿಗೆಯು ನಿರುದ್ಯೋಗ ನಿರ್ಮೂಲನಕ್ಕೆ ಬಹಳಷ್ಟು ಸಹಾಯ ಮಾಡುತ್ತದೆ. ಭಾರತದಂತಹ ದೇಶದಲ್ಲಿ ಇದು ಬಹು ಮುಖ್ಯ ಸಂಗತಿ. ಹೊಸದೊಂದು ಕೈಗಾರಿಕೆ ಸ್ಥಾಪನೆಯಾದರೆ, ಅದು ಅದರ ಉತ್ಪಾದನ ಸಾಮರ್ಥ್ಯಕ್ಕೆ ತಕ್ಕಂತೆ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಶಕ್ತಿ ಹೊಂದಿರುತ್ತದೆ. ಈ ನಿರುದ್ಯೋಗಿಗಳನ್ನು ಹೀರಿಕೊಳ್ಳಲು ಕೈಗಾರಿಕೆಗಳು ಬೆಳೆಯುತ್ತಿರಬೇಕು. ಇಲ್ಲದಿದ್ದರೆ ಅವರು ಮತ್ತೂಮತ್ತೆ ಕೃಷಿಯನ್ನೇ ಅವಲಂಬಿಸುವುದರಿಂದ ಅವರ ನಿರುದ್ಯೋಗದ ದಾರುಣತೆ ಹೆಚ್ಚುವುದಷ್ಟೇ ಅಲ್ಲದೇ ಕೃಷಿಯ ಪ್ರಗತಿಯೂ ಹಿಂಜರಿಯುತ್ತದೆ.
#'''''ಜೀವನಮಟ್ಟ ಸುಧಾರಣೆ''''' : ಕೈಗಾರಿಕಾ ವಲಯವು ಉದ್ಯೋಗಿಗಳಿಗೆ ಸಾಪೇಕ್ಷವಾಗಿ ಹೆಚ್ಚು ಆದಾಯವನ್ನು ತಂದುಕೊಡುತ್ತದೆ. ಉದಾಹರಣೆಗೆ- ಕೈಗಾರಿಕಾ ಕಾರ್ಮಿಕರ ಗಳಿಕೆ ಮತ್ತು ಜೀವನಮಟ್ಟುಜೀವನಮಟ್ಟ ಕೃಷಿ ಕಾರ್ಮಿಕರ ಗಳಿಕೆ ಮತ್ತು ಜೀವನಮಟ್ಟಕ್ಕಿಂತಲೂ ಹೆಚ್ಚಿರುತ್ತವೆಹೆಚ್ಚಿರುತ್ತವದೆ. ಕೈಗಾರಿಕಾ ಕೇಂದ್ರಗಳು ಪಟ್ಟಣಗಳಾಗಿ ಬೆಳೆಯುವುದರಿಂದ ಅವನ್ನು ಅವಲಂಬಿಸಿರುವ ಜನರಿಗೆ ಬಾಹ್ಯ ಪ್ರಪಂಚದೊಡಣೆ ವ್ಯಾಪಕ ಸಂಪರ್ಕ ಹೊಂದಲು ಮತ್ತು ನಾಗರೀಕತೆಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ.
#'''''ಆಂತರಿಕ ಮತ್ತು ಬಾಹ್ಯ ಆರ್ಥಿಕತೆಗಳ ಪ್ರಯೋಜನ''''' : ಕೈಗಾರಿಕೆಗಳು ಆಂತರಿಕ ಆರ್ಥಿಕತೆಗಳ ಹಾಗೂ ಬಾಹ್ಯ ಆರ್ಥಿಕತೆಗಳ ಅವಕಾಶವನ್ನು ಒದಗಿಸಿ ಕೊಡುತ್ತವೆ. ಉದಾಹರಣೆ: ಒಂದು ಪ್ರದೇಶದಲ್ಲಿ ಹೊಸದಾಗಿ ಒಂದು ಉಕ್ಕಿನ ಕಾರ್ಖಾನೆ ಸ್ಥಾಪನೆಯಾದರೆ ಆದರೆ, ಅದರ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ , ಸಾರಿಗೆ ವ್ಯವಸ್ತೆ, ಮುಂತಾದವು ಬೆಳೆದು ಸಹಸ್ರಾರು ಜನರಿಗೆ ಉದ್ಯೋಗ ಅವಕಾಶಗಳು ಲಭಿಸುತ್ತದೆ. ಇದನ್ನು ಆಂತರಿಕ ಆರ್ಥಿಕತೆಗಳೆನ್ನುತ್ತರೆ. ಅಂತೆಯೆಅಂತೆಯೇ ಕಾರ್ಖಾನೆಯಲ್ಲಿ ಉತ್ಪಾದನೆಯಾದ ಉಕ್ಕು ಇತರ ಅನೆಕಅನೇಕ ದೂರದ ಪ್ರದೆಶದಲ್ಲಿಪ್ರದೇಶದಲ್ಲಿ ಅನೇಕ ಕಟ್ಟಡ, ಕಾರ್ಖಾನೆ ಮುಂತಾದ ಕಾರ್ಯಗಳಿಗೆ ಬಳಸಲ್ಪಡುವುದರಿಂದ ಆರ್ಥಿಕ ಮುನ್ನಡೆ ಆಗುತ್ತದೆ.
# '''''ರಾಷ್ಟ್ರೀಯ ರಕ್ಷಣೆ''''': ಕೈಗಾರಿಕೆಗಳು ರಾಷ್ಟ್ರಕ್ಕೆ ಸುರಕ್ಷತೆಯನ್ನು ಒದಗಿಸುತ್ತವೆ. ಯಾವುದೆಯಾವುದೇ ರಾಷ್ಟ್ರವೂರಾಷ್ಟ್ರವು ರಕ್ಷಣಾ ಸಾಮಗ್ರಿಗಳನ್ನು ಹೊಂದಿರಬೇಕು. ಸುತ್ತ ಮುತ್ತಲು ಶತ್ರುಗಳನ್ನೆಶತ್ರುಗಳನ್ನೇ ಹೊಂದಿರುವ ಭಾರತವು ರಕ್ಷಣಾ ಸಂಭಂದವಾಗಿ ನೆಮ್ಮದಿಸಂಬಂಧವಾಗಿ ಇಂದಿರಲುನೆಮ್ಮದಿಯಿಂದಿರಲು ಮತ್ತು ದೇಶದ ಸುರಕ್ಷತೆಯ ಬಗೆಗೆ ಜಾಗರುಕರವಾಗಿರಲುಜಾಗರೂಕರಾಗಿರಲು ಕೈಗಾರಿಕೀಕರಣ ಅನಿವಾರ್ಯ.
#'''''ವಿದೇಶಿ ವಿನಿಮಯಗಳಿಕೆ''''' : ಕೈಗಾರಿಕಾಭಿವೃದ್ಧಿಯು ವಿದೇಶೀ ವ್ಯಾಪಾರದ ಪ್ರಗತಿಗೆ ನೆರವಾಗುತ್ತದೆ. ಕೈಗಾರಿಕೋತ್ಪನ್ನಗಳಿಗೆ ಕೃಶಿಕೃಷಿ ಉತ್ಪನ್ನಗಳಿಗಿಂತ ಅಧಿಕ ಬೆಲೆ ಇರುವುದರಿಂದ ಕೈಗಾಕೀಕೃತಕೈಗಾರೀಕೃತ ದೇಶವು ಹೆಚ್ಚು ಮೌಲ್ಯದ ಸರಕುಗಳನ್ನು ರಫ್ತು ಮಾಡಿ ವಿದೇಶೀ ವಿನಿಮಯ ಗಳಿಕೆಯಲ್ಲಿ ಹೆಚ್ಚುವರಿ ಸಾದಿಸಿಸಾಧಿಸಿ ಅಭಿವೃದ್ದಿಯ ಸ್ತರವನ್ನು ಇನ್ನಷ್ಟು ಉತ್ತಮ ಪಡಿಸಲು ಸಾಧ್ಯವಾಗಬೇಕುಸಾಧ್ಯವಾಗತ್ತದೆ.
[[ಚಿತ್ರ:Industry.jpg|thumb]]
ಕೃಷಿ ಪ್ರಧಾನವಾಗಿದ್ದ ದೇಶಗಳು ಕೈಗಾರಿಕೀಕೃತ ದೇಶಗಳಾಗಿ ರೂಪಾಂತರ ಗೊಳ್ಳುವುದುರೂಪಾಂತರಗೊಳ್ಳುವುದು ಆರ್ಥಿಕ ವಿಕಾಸದ ಒಂದು ಚಾರಿತ್ರಿಕ ಬೆಳವಣಿಗೆ. ಅಭಿವೃದ್ದಿ ಹೊಂದಿದ ಎಲ್ಲ ದೇಶಗಳು ಇಂದು ಕೈಗಾರಿಕೀಕರಣ ಸಾದಿಸಿದಸಾಧಿಸಿದ ದೇಶಗಳಾಗಿವೆ. ಭಾರತವೂ ಸಹ ಮೂಲಾಧಾರವಾದ ಮತ್ತು ಬೃಹತ್ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಿ ಬೆಳೆಸಲು ನಿರಂತರವಾಗಿ ಕಾರ್ಯ ಮಗ್ನವಾಗಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ, ಅದರಲ್ಲೂ ಎರಡನೇ ಯೋಜನೆಮತ್ತುಯೋಜನೆ ಮತ್ತು ನಂತರದ ಯೋಜನೆಗಳ ಅವಧಿಯಲ್ಲಿ ಕೈಗಾರಿಕೀಕರಣಕ್ಕೆ ಭಧ್ರ ಬುನಾದಿ ಹಾಕಲು ಎಲ್ಲ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ.
ಸಾರ್ವಜನಿಕ ವಲಯವು ರಭಸವಾಗಿ ವಿಸ್ಥರಗೊಂಡಿರುವುದುವಿಸ್ತಾರಗೊಂಡಿರುವುದು ಸ್ವಾತಂತ್ರೋತ್ತರ ಅವಧಿಯ ಕೈಗಾರಿಗಾ ಬೆಳವಣಿಗೆಯ ಪ್ರಮುಖ ಲಕ್ಷಣವಾಗಿದೆ. ೧೯೫೧ ರಲ್ಲಿ ಕೇವಲ ೫ ವಿಭಾಗೇತರ ಸಾರ್ವಜನಿಕ ಉದ್ಯಮಗಳಿದ್ದವು. ಅವುಗಳಲ್ಲಿ ತೊಡಗಿಸಿದ ಬಂಡವಾಳದ ಹೂಡಿಕೆ ರೂ.೨೯ ಕೋಟಿಯಾಗಿತ್ತು. ೧೯೯೪ ರ ಮಾರ್ಚ್ ೩೧ ರಲ್ಲಿ ಅವುಗಳ ಸಂಖ್ಯೆ ೨೪೬ಗೆ ಬೆಳೆಯಿತು. ಮತ್ತು ಅವುಗಳಲ್ಲಿ ತೊಡಗಿಸಿದ ಬಂಡವಾಳದ ಹೂಡಿಕೆ ರೂ.೧೬೪೩೩೨ ಕೋಟಿಗೆ ಏರಿತುಏರಿತ್ತು. ಈ ಉದ್ಯಮಗಳು ಉಕ್ಕು, ಕಲ್ಲಿದ್ದಲು, ರಾಸಾಯನಿಕಗಳು, ರೈಲಿನ ಎಂಜಿನ್, ,ರೈಲು ಬೋಗಿ , ಹಡಗುಗಳು, ವೈಮಾನಿಕ ಸಾಮಗ್ರಿಗಳು, ರಾಸಾಯನಿಕ ಗೊಬ್ಬರ, ತಾಂತ್ರಿಕ ವಸ್ತುಗಳೂ ಸೇರಿದಂತೆ ವೈವಿದ್ಯಮಯ ಸರಕುಗಳನ್ನು ಉತ್ಪಾದನೆ ಮಾಡುತ್ತಿವೆ.
 
=='''ಪ್ರಮುಖ ಕೈಗಾರಿಕೆಗಳು'''==
 
===ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ===
[[ಚಿತ್ರ:TATA STEEL011.jpg|thumbnail|right|ಟಾಟಾ ಉಕ್ಕಿನ ಕಾರ್ಖಾನೆ]]
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇದೊಂದು ಮೂಲ ಹಾಗುಹಾಗೂ ಬೃಹತ್ ಕೈಗಾರಿಕೆಯಾಗಿದೆ. ಇಂದು ಈ ಕೈಗಾರಿಕೆಯು ನಮ್ಮ ಕೈಗಾರಿಕ ರೂಪಿಕೆಗೆರೂಪಿಸುವುದಕ್ಕೆ ಏಕೆಮತ್ತು ಇಡೀ ಆರ್ಥಿಕ ವ್ಯವಸ್ಥೆಗೆ ಪೋಷಕ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಈಗ ದೇಶದಲ್ಲಿ ೭ ದೊಡ್ಡ ಉಕ್ಕಿನ ಕಾರ್ಖಾನೆಗಳಿದ್ದು ೨೦೦ ಲಕ್ಷ ಟನ್ನುಗಳ ಉತ್ಪಾದನ ಸಾಮರ್ಥ್ಯ ಹೊಂದಿವೆ. ಈಗ ೧೫ ವರ್ಷಗಳಲ್ಲಿ ಉಕ್ಕಿನ ಕೈಗಾರಿಕೆ ವ್ಯಾಪಕವಾಗಿ ಬೆಳೆದಿದೆ. ಇತ್ತೀಚಿನ ವರೆಗುಇತ್ತೀಚಿನವರೆಗು ಭಾರತದ ಆರ್ಥಿಕತೆಯಲ್ಲಿ ಹತ್ತಿ ಕೈಗಾರಿಕೆಯು ಪಡೆದಿದ್ದ ಹೆಮ್ಮೆಯು ಸ್ಥಾನವನ್ನು ಈಗ ಈ ಕೈಗಾರಿಕೆ ಪಡೆದು ಕೊಂಡಿದೆ.
ಆಧುನಿಕ ಪದ್ಧತಿಯಲ್ಲಿ ಉಕ್ಕಿನ ಉತ್ಪಾದನೆಗೆ ಈಗ ಸುಮಾರು ಒಂದೂವರೆ ಶತಮಾನಗಳ ಹಿಂದೆಯೇ ಪ್ರಯತ್ನ ನಡೇಯಿತುನಡೆದಿತ್ತು. ೧೮೩೦ ರಲ್ಲಿ ತಮಿಳುನಾಡಿನ ದಕ್ಷಿಣ ಆರ್ಕಾಟ್ ನಲ್ಲಿಆರ್ಕಾಟ್‍ನಲ್ಲಿ ಮತ್ತು ೧೮೭೪ ರಲ್ಲಿ ಬಿಹಾರದ ಝಾರಿಯಾದಲ್ಲಿ ಈ ಪ್ರಯತ್ನಗಳು ನಡೆದವುನಡೆದ್ದಿದವು. ಆದರೆ ಅವು ಅಷ್ಟೊಂದು ಯಶಸ್ವಿಯಾಗಲಿಲ್ಲ.
 
===ಹತ್ತಿ ಬಟ್ಟೆಯ ಕೈಗಾರಿಕೆ===
[[ಚಿತ್ರ:Girl workers in a booming Bombay textile mill 8b09843v.jpg|thumbnail|left|ಮುಂಬಯಿ ಹತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು]]
ಹತ್ತಿ ಬಟ್ಟೆಯ ಕೈಗಾರಿಕೆಯು ಭಾರತದಲ್ಲಿ ಅತಿ ದೊಡ್ಡದಾದ ಮತ್ತು ಪ್ರಾಚೀನವಾದ ಕೈಗಾರಿಕೆ. ಈ ಕೈಗಾರಿಕೆಗೆ ೧೫೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ೧೮೧೮ ರಲ್ಲಿ ಕಲ್ಕತ್ತಾದಲ್ಲಿ ಹತ್ತಿ ಜವಳಿ ಕಾರ್ಖಾನೆಯೊಂದು ಸ್ಥಾಪನೆ ಯಾದಸ್ಥಾಪನೆಯಾಗಿ ಅಂದಿನಿಂದ ಈ ಕೈಗರಿಕೆ ಪ್ರಾರಂಭಗೊಂಡಿತು. ಹತ್ತಿ ಜವಳಿ ಕೈಗಾರಿಕೆಯೂ ೧೯೨೦ ರ ವರೆಗೂ ಮುಂಬಯಿಯಲ್ಲಿಯೆಮುಂಬಯಿಯಲ್ಲಿಯೇ ಕೇಂದ್ರಿಕೃತವಾಯಿತ್ತುಕೇಂದ್ರಿಕೃತವಾಗಿತ್ತು. ನಂತರ ಉತ್ತರಪ್ರದೇಶದಉತ್ತರಪ್ರದೇಶ, ಗುಜರಾತ್, ಬಂಗಾಲ ಮತ್ತು, ಮಹರಾಷ್ಟ್ರ, ತಮಿಳುನಾಡು, ಹರ್ಯಾಣಾ, ಕರ್ನಾಟಕ ರಾಜ್ಯಗಳ ಅನೇಕ ಭಾಗಗಳಲ್ಲಿ ಹತ್ತಿ ಜವಳಿ ಕಾರ್ಖಾನೆಗಳು ವ್ಯಾಪಕವಾಗಿ ಸ್ಥಾಪಿಸಲ್ಪಟ್ಟವು. ಆದರೆ ಮುಂಬಯಿಯು ಹತ್ತಿ ಜವಳಿ ಕೈಗಾರಿಕೆಯ ಒಂದು ದೊಡ್ಡ ಕೇಂದ್ರವಾಗಿ ಉಳಿಯಿತು. ದೇಶದ ರಾಜಧಾನಿಯಾದ ದೆಹಲಿಯಲ್ಲಿ ಸಹ ಹತ್ತಿ ಜವಳಿ ಕೈಗಾರಿಕೆ ಕೇಂದ್ರಕೃತವಾಗಿದೆಕೇಂದ್ರವಾಗಿದೆ.
 
===ಸಕ್ಕರೆ ಕೈಗಾರಿಕೆಗಳು===
[[ಚಿತ್ರ:Sugar plant dsc09052.jpg|thumbnail|right|ಸಕ್ಕರೆ ಕಾರ್ಖಾನೆ]]
ಸಕ್ಕರೆ ಕೈಗಾರಿಕೆಯು ಒಂದು ವ್ಯವಸ್ತಿತ ಮತ್ತು ಅತ್ಯುತ್ತಮ ಕೃಷಿ ಆದಾರಿತಆಧಾರಿತ ಕೈಗಾರಿಕೆಯಾಗಿದೆ. ಭಾರತದ ಆರ್ಥಿಕ ವ್ಯವಸ್ತೆ ಮತ್ತು ಕೈಗಾರಿಕ ಸ್ವರೂಪದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಈ ಕೈಗಾರಿಕೆಯು ಸುಮಾರು ೧೩೫೦ ಕೋಟಿಗೂ ಹೆಚ್ಚು ಬಂಡವಾಳ ಹೂಟೆಯನ್ನುಹೂಡಿಕೆಯನ್ನು ಪಡೆದಿದೆ. ಇದು ಸುಮಾರು ೩.೨೫ ಲಕ್ಷ ಕೆಲಸಗಾರರಿಗೆ ನೇರವಾಗಿ ಉದ್ಯೋಗವನ್ನು ಒದಗಿಸಿದೆ, ಅಲ್ಲದೆ ಸುಮಾರು ೨.೫ ಕೋಟಿ ಕಬ್ಬು ಬೆಳೆಗಾರರು ಇದರಿಂದ ಪರೋಕ್ಷ ಉದ್ಯೋಗ ಕಂಡುಕೊಂಡಿದ್ದಾರೆ.
 
=='''ಕೈಗಾರಿಕಾ ನೀತಿ'''==
ಕೈಗಾರಿಕೋದ್ಯಮದ ಬಗೆಗೆ ಸರ್ಕಾರವು ತಳೆದಿರುವ ಸಮಗ್ರ ಧೋರಣೆ, ಉದ್ಯಮಗಳ ಸ್ಥಾಪನೆ, ಅವುಗಳ ಕಾರ್ಯಾಚರಣೆ ಮತ್ತು ಆಡಳಿತ ನಿರ್ವಹಣೆಯ ವಿಷಯಹಗಳಲ್ಲಿವಿಷಯಗಳಲ್ಲಿ ಅನುಸರಿಸುವ ಸರ್ಕಾರದ ಅಧಿಕೃತ ನಿತಿಯನ್ನುನೀತಿಯನ್ನು 'ಕೈಗಾರಿಕ ನೀತಿ'(Industrial policy) ಎಂದು ಕರೆಯಲಾಗುತ್ತದೆ. ಕೈಗಾರಿಕಾ ಪ್ರಗತಿಯ ಬಗೆಗೆ ಸಾರ್ಕಾರದಸರ್ಕಾರದ ತಾತ್ವಿಕ ಧೋರಣೆ ಮತ್ತು ಆ ಕುರಿತುಕುರಿತ ತತ್ವ ಮತ್ತು ನೀತಿಯ ಅನುಷ್ಹಾನ ಇತ್ಯದಿ. ಕೈಗಾರಿಕಾ ನೀತಿಯ ಭಾಗಗಳಾಗಿರುತ್ತದೆ. ಸರ್ಕಾರದಸರ್ಕಾರವು ಎಂತಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು., ಅವುಗಳ ಕಾರ್ಯಾಚರಣೆ ಮತ್ತು ಆಡಳಿತದಲ್ಲಿ ಹಸ್ತಕ್ಷೇಪವಿರಬೇಕೇ ಅಥವಾ ಬೇಡವೇ, ಹಾಗೂ ಯಾವ ಸಂಗತಿಗಳ ಆದಾರದಆಧಾರದ ಮೇಲೆ ದೊಡ್ಡ ಪ್ರಮಾಣದ, ಸಣ್ಣ ಪ್ರಮಾಣದ ಮತ್ತು ಗುಡಿಕೈಗಾರಿಕೆಗಳನ್ನುಗುಡಿ ಕೈಗಾರಿಕೆಗಳನ್ನು ವಿಭಗಿಸಬೇಕು, ಯಾವ ವಿಧದ ಕೈಗಾರಿಕೆಗಳು ಸಾರ್ವಜನಿಕ, ಖಾಸಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸ್ಥಾಪಿಸಲ್ಪಡಬೇಕು-ಇವೇ ಮೊದಲಾದ ಅಂಶಗಲುಅಂಶಗಳು ಕೈಗಾರಿಕ ನೀತಿಯಲ್ಲಿ ಉಲ್ಲೇಖವಾಗಿರುತ್ತವೆ. ಒಟ್ಟಿನಲ್ಲಿ ಸರ್ಕಾರದ ಕೈಗಾರಿಕಾ ನೀತಿಯು ವ್ಯಾಪಕವಾಗಿದ್ದು ಉದ್ಯಮ ನಿಯಂತ್ರಣ ಮತ್ತು ಕೈಗಾರಿಕಾ ರೂಪಿಕೆಯಲ್ಲಿ ಸರ್ಕಾರ ಅನುಸರಿಸುವ ನೀತಿ ನಿಯಮ ಹಾಗೂ ವಿಧಾನಗಳು ;. ಹಣ ಸಂಭಂಧಿಸಂಬಂಧಿ ನೀತಿ , ಕೋಶೀಯ ನೀತಿ ಹಾಗೂ, ಕಾರ್ಮಿಕ ನೀತಿ , ವಿದೇಶೀ ನೆರವಿನ ಬಗೆಗೆ ಸರ್ಕಾರದ ನಿಲುವು ಇವೇ ಮುಂತಾದ ಹಲವಾರು ವಿಷಯಗಳೂ ಸಹವಿಷಯಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.
==='''ಕೈಗಾರಿಕಾ ನೀತಿಯ ಅವಶ್ಯಕತೆ'''===
ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಕೈಗಾರಿಕಾ ನೀತಿಯ ಆವಶ್ಯಕತೆಯನ್ನುಆವಶ್ಯಕತೆ ಎಷ್ಟುತುಂಬ ಹೇಳಿದರೂ ಸಾಲದುಮುಖ್ಯವಾದದ್ದು.
*''ಮೊದಲನೆಯದಾಗಿ'' : ಯೋಜನಾ ಬುದ್ದವಾದ ಭಾರತದ ಆರ್ಥಿಕತೆಯು ಸಮಗ್ರ ಯೋಜನೆಗೆ ತಕ್ಕಂತೆ ಕೈಗಾರಿಕಾಭಿವೃದ್ಧಿಯನ್ನು ಪ್ರೋತ್ಸಾಹಿಸಬೇಕಾಗುತ್ತದೆ. ರಾಷ್ಟ್ರಕ್ಕೆ ಅಗತ್ಯವಿರುವ ವಿವಿಧ ರೀತಿಯ ಉದ್ಯಮಗಳ ಸ್ಥಾಪನೆ, ಬಂಡವಾಳ ಹೂಡಿಕೆ, ಉತ್ಪಾದನ ವಿಧಾನ ಮೊದಲಾದ ಸಂಗತಿಗಳಿಗೆ ಸಂಭಂದಿಸಿದಂತೆಸಂಬಂದಿಸಿದಂತೆ ಒಂದು ನೀತಿ ಅತ್ಯಗತ್ಯವಾಗಿರುತ್ತದೆಅತ್ಯಗತ್ಯ. ಈ ದಿಸೆಯಲ್ಲಿ ಕೈಗಾರಿಕಾ ನೀತಿಯ ಅವಶ್ಯಕತೆ ಇದೆ.
*''ಎರಡನೆಯದಾಗಿ'' : ಹಿಂದುಳಿದ ದೇಶವಾದ ಭಾರತದಲ್ಲಿ ಹಲವು ಸಂಪನ್ಮೂಲಗಳ ಕೊರತೆ ಇದೆ. ತತ್ಪರಿಣಾಮವಾಗಿ ಎಲ್ಲ ಉದ್ಯಮಗಳನ್ನೂಉದ್ಯಮಗಳನ್ನು ಸರ್ಕಾರವೇ ಸ್ಥಾಪಿಸಿ ಬೆಳೆಸಲು ಸಾಧ್ಯ ವಾಗುವುದಿಲ್ಲಸಾಧ್ಯವಾಗುವುದಿಲ್ಲ. ಸಂಪನ್ಮೂಲಗಳ ಕ್ರೋಢೀಕರಣವನ್ನು ಗಮನದಲ್ಲಿಟ್ಟುಕೋಂಡು.ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲವು ಮೂಲ ಹಾಗೂ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ, ಇತರ ಕೈಗಾರಿಕೆಗಳ ಸಂಪೂರ್ಣ ಹೊಣೆಯನ್ನು ಖಾಸಗಿ ವಲಯಕ್ಕೆ ಬಿಟ್ಟು ಕೊಡಬೇಕಾಗುತ್ತದೆ. ಇದನ್ನು ವಿಷದಪಡಿಸುವುದು ಕೈಗಾರಿಕೆ ನೀತಿಯ ಉದ್ದಿಶ್ಯವಾಗಿರುತ್ತದೆಉದ್ದೇಶವಾಗಿದೆ.
*''ಮೂರನೆಯದಾಗಿ'' : ಸುಖೀರಾಜ್ಯ ಸ್ಥಾಪನೆಯನ್ನು ಆದರ್ಶವಾಗಿ ಹೊಂದಿರುವ ನಮ್ಮ ರಾಷ್ಟ್ರವು, ಜನತೆಯ ಹಿತದೃಷ್ಟಿಯಿಂದ ಖಾಸಗಿ ಕ್ಷೇತ್ರವನ್ನು ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ ಖಾಸಗಿ ವಲಯವು ಲಾಭ ಗಳಿಕೆಯನ್ನೇಲಾಭಗಳಿಕೆಯನ್ನೇ ಪ್ರಮುಖ ಧ್ಯೇಯವಾಗಿಟ್ಟುಕೊಂಡು ಬೆಳೆದು, ಆರ್ಥಿಕ ಅಸಮತೆಯನ್ನು ಉಗ್ರವಾಗಿಸುತ್ತದೆ. ಆದ್ದರಿಂದ ಖಾಸಗಿ ವಲಯವನ್ನು ನಿಯಂತ್ರಿಸಲು ಮತ್ತು ಅದರ ಚಟುವಟಿಕೆಗಳನ್ನು ಉಲ್ಲೇಖರಿಸಲು ಅಧಿಕೃತ ಕೈಗಾರಿಕ ನೀತಿಯ ಅಗತ್ಯವಿದೆ.
*''ನಾಲ್ಕನೆಯದಾಗಿ'' : ಅನಭಿವೃದ್ಧಿ ದೇಶದದೇಶಗಳು ಕೈಗಾರಿಕೀಕರಣಕ್ಕೆ ಅದರ ಸ್ವಂತ ಸಾಂಪನ್ಮೂಲಗಳುಸಂಪನ್ಮೂಲಗಳು ಸಾಲದೇ ಇರುವುದರಿಂದ, ಕೊರತೆಯಲ್ಲಿರುವ ಸಂಪನ್ಮೂಲಗಳಿಗಾಗಿ ವಿದೇಶೀ ನೆರವನ್ನು ಪಡೆಯುವುದು ಅದಕ್ಕೆ ಅನಿವಾರ್ಯವೆನಿಸುತ್ತದೆಅನಿವಾರ್ಯವಾಗಿರುತ್ತದೆ. ಅಭಿವೃದ್ಧಿ ಸಾಧನೆಯ ಮೊದಲ ಹಂತಗಳಲ್ಲಿ ವಿದೇಶೀ ಬಂಡವಾಳವು ಸ್ವದೇಶಿ ಬಂಡವಾಳಕ್ಕೆ ಪೂರಕವಾಗಿರಬೇಕಾಗುತ್ತದೆ. ವಿದೇಶೀ ಮತ್ತು ಸ್ವದೇಶೀ ಕ್ಷೇತ್ರಗಳ ನಡುವೆ ಸಾಮರಸ್ಯವನ್ನು ಬೆಳೆಸುವುದು ಉದ್ಯಮ ನೀತಿಯ ಧ್ಯೆಯವಾಗ್ಗಿರುತ್ತದೆಧ್ಯೇಯವಾಗಿರುತ್ತದೆ.
*''ಕೊನೆಯದಾಗಿ'' : ವಿಕಾಸಶೀಲ ಆರ್ಥಿಕತೆಯಲ್ಲಿ ಸಣ್ಣ ಪ್ರಮಾಣದ ಮತ್ತು ಗುಡಿ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸುತ್ತವೆ. ಅವುಗಳಿಗೆ ಪ್ರೋತ್ಸಾಹ ನೀಡಲು, ಬೃಹತ್ ಉದ್ಯಮಗಳು ಹತ್ತಿಕ್ಕದಂತೆ ಕಾಪಾಡಲು ಮತ್ತು ಈ ಉದ್ಯಮಗಳಿಗೆ ನೆರವು ನೀಡಲು ಸರ್ಕಾರವು ಕೈಗಾರಿಕಾ ನೀತಿಯ ಮೂಲಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
[[ಚಿತ್ರ:ఇటుకల తయారి. 'సదుఁ' వద్ద తీసిన (5).JPG|thumbnail|right|ಇಟ್ಟಿಗೆಯನ್ನು ತಯಾರು ಮಾಡುವ ಸಣ್ಣ ಕೈಗಾರಿಕೆ]]
=='''ಕೈಗಾರಿಕಾ ಹಣಕಾಸು'''==
ಇತರೆ ಉತ್ಪಾದನ ವ್ಯವಸ್ತೆಗಳಿಗೆ ಆವಶ್ಯಕವಿರುವವಂತೆಆವಶ್ಯಕವಿರುವಂತೆ ಕೈಗಾರಿಕೆಗಳಿಗೂ ಹಣಕಾಸಿನ ಅಗತ್ಯವಿದೆ. ಸಣ್ಣ ಪ್ರಮಾಣದ, ಮಧ್ಯಮ ಪ್ರಮಾಣದ ಮತ್ತು ಬೃಹತ್ ಪ್ರಮಾಣದ ಉದ್ಯಮಗಳೆಲ್ಲವೂ ತಮ್ಮ ಉತ್ಪಾದನ ಕಾರ್ಯವನ್ನು ಸಾಗಿಸಿಕೊಂಡು ಹೋಗಲು, ಹಣಕಾಸನ್ನು ಕೋರುತ್ತವೆ. ಅಂತೆಯೇ ಯಂತ್ರಗಳ ರಿಪೇರಿ, ಸಣ್ಣ ಯಂತ್ರಗಳ ಮತ್ತು ಬಿಡಿ ಭಾಗಗಳ ಕೊಳ್ಳುವಿಕೆಗೆ ಮಧ್ಯಮಾವಧಿಯ ಹಣಕಾಸು ಬೇಕಿರುತ್ತದೆ.
 
=='''ಬಾಹ್ಯ ಸಂಪರ್ಕ'''==
'''ಕೈಗಾರಿಕಾ ನೀತಿ'''
ಕೈಗಾರಿಕೋದ್ಯಮದ ಬಗೆಗೆ ಸರ್ಕಾರವು ತಳೆದಿರುವ ಸಮಗ್ರ ಧೋರಣೆ,ಉದ್ಯಮಗಳ ಸ್ಥಾಪನೆ, ಅವುಗಳ ಕಾರ್ಯಾಚರಣೆ ಮತ್ತು ಆಡಳಿತ ನಿರ್ವಹಣೆಯ ವಿಷಯಹಗಳಲ್ಲಿ ಅನುಸರಿಸುವ ಸರ್ಕಾರದ ಅಧಿಕೃತ ನಿತಿಯನ್ನು 'ಕೈಗಾರಿಕ ನೀತಿ'(Industrial policy) ಎಂದು ಕರೆಯಲಾಗುತ್ತದೆ.ಕೈಗಾರಿಕಾ ಪ್ರಗತಿಯ ಬಗೆಗೆ ಸಾರ್ಕಾರದ ತಾತ್ವಿಕ ಧೋರಣೆ ಮತ್ತು ಆ ಕುರಿತು ತತ್ವ ಮತ್ತು ನೀತಿಯ ಅನುಷ್ಹಾನ ಇತ್ಯದಿ. ಕೈಗಾರಿಕಾ ನೀತಿಯ ಭಾಗಗಳಾಗಿರುತ್ತದೆ. ಸರ್ಕಾರದ ಎಂತಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ಅವುಗಳ ಕಾರ್ಯಾಚರಣೆ ಮತ್ತು ಆಡಳಿತದಲ್ಲಿ ಹಸ್ತಕ್ಷೇಪವಿರಬೇಕೇ ಅಥವಾ ಬೇಡವೇ, ಹಾಗೂ ಯಾವ ಸಂಗತಿಗಳ ಆದಾರದ ಮೇಲೆ ದೊಡ್ಡ ಪ್ರಮಾಣದ,ಸಣ್ಣ ಪ್ರಮಾಣದ ಮತ್ತು ಗುಡಿಕೈಗಾರಿಕೆಗಳನ್ನು ವಿಭಗಿಸಬೇಕು, ಯಾವ ವಿಧದ ಕೈಗಾರಿಕೆಗಳು ಸಾರ್ವಜನಿಕ,ಖಾಸಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸ್ಥಾಪಿಸಲ್ಪಡಬೇಕು-ಇವೇ ಮೊದಲಾದ ಅಂಶಗಲು ಕೈಗಾರಿಕ ನೀತಿಯಲ್ಲಿ ಉಲ್ಲೇಖವಾಗಿರುತ್ತವೆ. ಒಟ್ಟಿನಲ್ಲಿ ಸರ್ಕಾರದ ಕೈಗಾರಿಕಾ ನೀತಿಯು ವ್ಯಾಪಕವಾಗಿದ್ದು ಉದ್ಯಮ ನಿಯಂತ್ರಣ ಮತ್ತು ಕೈಗಾರಿಕಾ ರೂಪಿಕೆಯಲ್ಲಿ ಸರ್ಕಾರ ಅನುಸರಿಸುವ ನೀತಿ ನಿಯಮ ಹಾಗೂ ವಿಧಾನಗಳು ; ಹಣ ಸಂಭಂಧಿ ನೀತಿ , ಕೋಶೀಯ ನೀತಿ ಹಾಗೂ ಕಾರ್ಮಿಕ ನೀತಿ , ವಿದೇಶೀ ನೆರವಿನ ಬಗೆಗೆ ಸರ್ಕಾರದ ನಿಲುವು ಇವೇ ಮುಂತಾದ ಹಲವಾರು ವಿಷಯಗಳೂ ಸಹ ಇದರ ವ್ಯಾಪ್ತಿಗೆ ಒಳಪಡುತ್ತವೆ.
==ಕೈಗಾರಿಕಾ ನೀತಿಯ ಅವಶ್ಯಕತೆ==
ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಕೈಗಾರಿಕಾ ನೀತಿಯ ಆವಶ್ಯಕತೆಯನ್ನು ಎಷ್ಟು ಹೇಳಿದರೂ ಸಾಲದು.
*''ಮೊದಲನೆಯದಾಗಿ'' : ಯೋಜನಾ ಬುದ್ದವಾದ ಭಾರತದ ಆರ್ಥಿಕತೆಯು ಸಮಗ್ರ ಯೋಜನೆಗೆ ತಕ್ಕಂತೆ ಕೈಗಾರಿಕಾಭಿವೃದ್ಧಿಯನ್ನು ಪ್ರೋತ್ಸಾಹಿಸಬೇಕಾಗುತ್ತದೆ.ರಾಷ್ಟ್ರಕ್ಕೆ ಅಗತ್ಯವಿರುವ ವಿವಿಧ ರೀತಿಯ ಉದ್ಯಮಗಳ ಸ್ಥಾಪನೆ,ಬಂಡವಾಳ ಹೂಡಿಕೆ,ಉತ್ಪಾದನ ವಿಧಾನ ಮೊದಲಾದ ಸಂಗತಿಗಳಿಗೆ ಸಂಭಂದಿಸಿದಂತೆ ಒಂದು ನೀತಿ ಅತ್ಯಗತ್ಯವಾಗಿರುತ್ತದೆ. ಈ ದಿಸೆಯಲ್ಲಿ ಕೈಗಾರಿಕಾ ನೀತಿಯ ಅವಶ್ಯಕತೆ ಇದೆ.
*''ಎರಡನೆಯದಾಗಿ'' : ಹಿಂದುಳಿದ ದೇಶವಾದ ಭಾರತದಲ್ಲಿ ಹಲವು ಸಂಪನ್ಮೂಲಗಳ ಕೊರತೆ ಇದೆ.ತತ್ಪರಿಣಾಮವಾಗಿ ಎಲ್ಲ ಉದ್ಯಮಗಳನ್ನೂ ಸರ್ಕಾರವೇ ಸ್ಥಾಪಿಸಿ ಬೆಳೆಸಲು ಸಾಧ್ಯ ವಾಗುವುದಿಲ್ಲ. ಸಂಪನ್ಮೂಲಗಳ ಕ್ರೋಢೀಕರಣವನ್ನು ಗಮನದಲ್ಲಿಟ್ಟುಕೋಂಡು.ಸರ್ಕಾರ ಕೆಲವು ಮೂಲ ಹಾಗೂ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ,ಇತರ ಕೈಗಾರಿಕೆಗಳ ಸಂಪೂರ್ಣ ಹೊಣೆಯನ್ನು ಖಾಸಗಿ ವಲಯಕ್ಕೆ ಬಿಟ್ಟು ಕೊಡಬೇಕಾಗುತ್ತದೆ. ಇದನ್ನು ವಿಷದಪಡಿಸುವುದು ಕೈಗಾರಿಕೆ ನೀತಿಯ ಉದ್ದಿಶ್ಯವಾಗಿರುತ್ತದೆ.
*''ಮೂರನೆಯದಾಗಿ'' : ಸುಖೀರಾಜ್ಯ ಸ್ಥಾಪನೆಯನ್ನು ಆದರ್ಶವಾಗಿ ಹೊಂದಿರುವ ನಮ್ಮ ರಾಷ್ಟ್ರವು ಜನತೆಯ ಹಿತದೃಷ್ಟಿಯಿಂದ ಖಾಸಗಿ ಕ್ಷೇತ್ರವನ್ನು ನಿಯಂತ್ರಿಸಬೇಕಾಗುತ್ತದೆ.ಇಲ್ಲದಿದ್ದರೆ ಖಾಸಗಿ ವಲಯವು ಲಾಭ ಗಳಿಕೆಯನ್ನೇ ಪ್ರಮುಖ ಧ್ಯೇಯವಾಗಿಟ್ಟುಕೊಂಡು ಬೆಳೆದು, ಆರ್ಥಿಕ ಅಸಮತೆಯನ್ನು ಉಗ್ರವಾಗಿಸುತ್ತದೆ. ಆದ್ದರಿಂದ ಖಾಸಗಿ ವಲಯವನ್ನು ನಿಯಂತ್ರಿಸಲು ಮತ್ತು ಅದರ ಚಟುವಟಿಕೆಗಳನ್ನು ಉಲ್ಲೇಖರಿಸಲು ಅಧಿಕೃತ ಕೈಗಾರಿಕ ನೀತಿಯ ಅಗತ್ಯವಿದೆ.
*''ನಾಲ್ಕನೆಯದಾಗಿ'' : ಅನಭಿವೃದ್ಧಿ ದೇಶದ ಕೈಗಾರಿಕೀಕರಣಕ್ಕೆ ಅದರ ಸ್ವಂತ ಸಾಂಪನ್ಮೂಲಗಳು ಸಾಲದೇ ಇರುವುದರಿಂದ,ಕೊರತೆಯಲ್ಲಿರುವ ಸಂಪನ್ಮೂಲಗಳಿಗಾಗಿ ವಿದೇಶೀ ನೆರವನ್ನು ಪಡೆಯುವುದು ಅದಕ್ಕೆ ಅನಿವಾರ್ಯವೆನಿಸುತ್ತದೆ. ಅಭಿವೃದ್ಧಿ ಸಾಧನೆಯ ಮೊದಲ ಹಂತಗಳಲ್ಲಿ ವಿದೇಶೀ ಬಂಡವಾಳವು ಸ್ವದೇಶಿ ಬಂಡವಾಳಕ್ಕೆ ಪೂರಕವಾಗಿರಬೇಕಾಗುತ್ತದೆ. ವಿದೇಶೀ ಮತ್ತು ಸ್ವದೇಶೀ ಕ್ಷೇತ್ರಗಳ ನಡುವೆ ಸಾಮರಸ್ಯವನ್ನು ಬೆಳೆಸುವುದು ಉದ್ಯಮ ನೀತಿಯ ಧ್ಯೆಯವಾಗ್ಗಿರುತ್ತದೆ.
*''ಕೊನೆಯದಾಗಿ'' : ವಿಕಾಸಶೀಲ ಆರ್ಥಿಕತೆಯಲ್ಲಿ ಸಣ್ಣ ಪ್ರಮಾಣದ ಮತ್ತು ಗುಡಿ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸುತ್ತವೆ.ಅವುಗಳಿಗೆ ಪ್ರೋತ್ಸಾಹ ನೀಡಲು,ಬೃಹತ್ ಉದ್ಯಮಗಳು ಹತ್ತಿಕ್ಕದಂತೆ ಕಾಪಾಡಲು ಮತ್ತು ಈ ಉದ್ಯಮಗಳಿಗೆ ನೆರವು ನೀಡಲು ಸರ್ಕಾರವು ಕೈಗಾರಿಕಾ ನೀತಿಯ ಮೂಲಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
==ಕೈಗಾರಿಕಾ ಹಣಕಾಸು==
ಇತರೆ ಉತ್ಪಾದನ ವ್ಯವಸ್ತೆಗಳಿಗೆ ಆವಶ್ಯಕವಿರುವವಂತೆ ಕೈಗಾರಿಕೆಗಳಿಗೂ ಹಣಕಾಸಿನ ಅಗತ್ಯವಿದೆ.ಸಣ್ಣ ಪ್ರಮಾಣದ,ಮಧ್ಯಮ ಪ್ರಮಾಣದ ಮತ್ತು ಬೃಹತ್ ಪ್ರಮಾಣದ ಉದ್ಯಮಗಳೆಲ್ಲವೂ ತಮ್ಮ ಉತ್ಪಾದನ ಕಾರ್ಯವನ್ನು ಸಾಗಿಸಿಕೊಂಡು ಹೋಗಲು,ಹಣಕಾಸನ್ನು ಕೋರುತ್ತವೆ. ಅಂತೆಯೇ ಯಂತ್ರಗಳ ರಿಪೇರಿ,ಸಣ್ಣ ಯಂತ್ರಗಳ ಮತ್ತು ಬಿಡಿ ಭಾಗಗಳ ಕೊಳ್ಳುವಿಕೆಗೆ ಮಧ್ಯಮಾವಧಿಯ ಹಣಕಾಸು ಬೇಕಿರುತ್ತದೆ.
 
=='''ಇವನ್ನೂ ನೋಡಿ'''==
==ಉಲ್ಲೇಖ==
೧.[https://en.wikipedia.org/wiki/Industry ಕೈಗಾರಿಕೆಗಳು]
 
=='''ಉಲ್ಲೇಖ'''==
೨.[https://en.wikipedia.org/wiki/Industrial_policy ಕೈಗಾರಿಕೆ ನೀತಿ]
<references/>
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ