ಟಿ.ಜಿ.ಲಿಂಗಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೯ ನೇ ಸಾಲು:
 
==ಸಂಗೀತದ ಸಮರ್ಥ ಬಳಕೆ==
ಕರ್ನಾಟಕ ಸಂಗೀತದ ಎಲ್ಲಾ ೭೫ ಮೇಳಕರ್ತರಾಗಗಳನ್ನೂ ತಮ್ಮ ಸಂಗೀತದಲ್ಲಿ ಬಳಸಿದ ಅಪೂರ್ವ ಸಾಧನೆಯ ಜೊತೆಗೆ, ಜಾನಪದ ಸಂಗೀತವನ್ನೂ ಅನನ್ಯವಾಗಿ ತಮ್ಮ ಸಂಗೀತದಲ್ಲಿ ಟಿ. ಜಿ. ಲಿಂಗಪ್ಪನವರು ಹಿತಮಿತವಾಗಿ ಬಳಸಿದ್ದರು. ಕನ್ನಡದ ೫೪ ಚಿತ್ರಗಳೂ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಮತ್ತು ಕೆಲವೊಂದು ಹಿಂದಿ ಭಾಷೆಗಳ ಭಾಷೆಗಳ 200ಕ್ಕೂ ಹೆಚ್ಚು ಚಿತ್ರಗಳಿಗೆ ಟಿ. ಜಿ. ಲಿಂಗಪ್ಪನವರು ಸಂಗೀತ ಸಂಯೋಜಿಸಿದ್ದರು.
ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನೀ ಸಂಗೀತ ಎರಡರಲ್ಲೂ ವಿಶೇಷ ಹಿಡಿತವಿದ್ದ ಲಿಂಗಪ್ಪನವರು ಶಾಸ್ತ್ರೀಯ ಚೌಕಟ್ಟಿನೊಳಗೇ ಸಿನಿಮಾಗಳಿಗೆ ಸಂಗೀತ ನೀಡಿದ್ದು ಒಂದು ವಿಶೇಷ. ಕನ್ನಡದಲ್ಲಿ ಇವರನ್ನು ಬಿಟ್ಟರೆ ಬೇರೆ ಯಾವ ಸಂಗೀತ ನಿರ್ದೇಶಕರೂ ಈ ರೀತಿಯ ಶುದ್ಧ ಶಾಸ್ತ್ರೀಯ ಮಟ್ಟುವಿನಲ್ಲಿ ಸಂಗೀತ ನಿರ್ದೇಶನ ಮಾಡಿದವರಿಲ್ಲ.
 
==ಮುಂದಿನ ತಲೆಮಾರು==
"https://kn.wikipedia.org/wiki/ಟಿ.ಜಿ.ಲಿಂಗಪ್ಪ" ಇಂದ ಪಡೆಯಲ್ಪಟ್ಟಿದೆ