ಚಾಣಕ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: new:चाणक्य
No edit summary
೩ ನೇ ಸಾಲು:
 
'''ವಿಷ್ಣುಗುಪ್ತ''' ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ.
ನಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು.ತಕ್ಷಶಿಲೆ ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ ಯವನ ಚಕ್ರವರ್ತಿಯಾದ ಅಲೆಕ್ಸಾಂಡರನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ.ಈತನ ಶಿಷ್ಯನೆ ಚನ್ದ್ರಗುಪ್ತ ಮೌರ್ಯ. {{ಚುಟುಕು}}
 
{{ಚುಟುಕು}}
[[Category:ಭಾರತದ ಅರ್ಥಶಾಸ್ತ್ರಜ್ಞರು]]
[[ವರ್ಗ: ಭಾರತದ ಇತಿಹಾಸ]]
"https://kn.wikipedia.org/wiki/ಚಾಣಕ್ಯ" ಇಂದ ಪಡೆಯಲ್ಪಟ್ಟಿದೆ