ಪ್ರೋಟಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: af, ar, ast, bat-smg, be-x-old, bg, bn, br, bs, ca, cs, cy, da, de, el, eo, es, et, eu, fa, fi, fr, ga, gl, he, hi, hr, hu, ia, id, io, is, it, ja, ko, ksh, la, lmo, ln, lt, lv, mk, ml, mn, ms, nds, nl, nn, no, nov, oc, pl, pt, qu, ro,
No edit summary
೩೦ ನೇ ಸಾಲು:
|title=Proton -- from Eric Weisstein's World of Physics
|first=Eric |last=Weisstein |publisher=Wolfram Research, Inc.
|date=1996-2007 |accessdate=2007-01-16}}</ref> ಇದ್ದು, [[ದ್ರವ್ಯರಾಶಿ]]ಯು 938೯೩೮.27231೨೭೨೩೧(28೨೮) [[MeV]]/''[[ಬೆಳಕಿನ ವೇಗ|c]]''<sup>2</sup> ([[:en:1 E-27 kg|1.6726೬೭೨೬ × 10೧೦<sup>−27−೨೭</sup> ಕಿ.ಗ್ರಾಂ.]]), 1.007೦೦೭ 276೨೭೬ 466೪೬೬ 88೮೮(13೧೩) [[:en:unified atomic mass unit|u]] ಅಥವಾ [[ಎಲೆಕ್ಟ್ರಾನ್]]ನ ೧೮೩೬ ಪಟ್ಟು ಇರುತ್ತದೆ.
 
ಪ್ರೋಟಾನ್‌ಗಳು [[:en:spin (physics)|ಗಿರಕಿ]]-1/2 [[ಫರ್ಮಿಯಾನ್]]ಗಳಾಗಿದ್ದು, ಮೂರು [[ಕ್ವಾರ್ಕ್]]ಗಳನ್ನು ಹೊಂದಿರುವ ಕಾರಣ<ref>Adair, Robert K.: "The Great Design: Particles, Fields, and Creation.", page 214. New York: Oxford University Press, 1989.</ref>, [[ಬೇರಿಯಾನ್]]ಗಳೆಂದು ಪರಿಗಣಿಸಲ್ಪಡುತ್ತವೆ. ಪ್ರೋಟಾನ್‌ನ ಒಂದು ಕೆಳ ಕ್ವಾರ್ಕ್ ಮತ್ತು ಎರಡು [[ಕ್ವಾರ್ಕ್|ಮೇಲು ಕ್ವಾರ್ಕ್]]ಗಳು [[:en:strong interaction|ಸಬಲ ಅಂತರಕ್ರಿಯೆ]]ಯ ಸಹಾಯದಿಂದ ಮತ್ತು [[ಗ್ಲುಆನ್‌]]ಗಳ ಮಧ್ಯವರ್ತಿಕೆಯಿಂದ ಒಟ್ಟಿಗೆ ಹಿಡಿಯಲ್ಪಟ್ಟಿರುತ್ತವೆ.
"https://kn.wikipedia.org/wiki/ಪ್ರೋಟಾನ್" ಇಂದ ಪಡೆಯಲ್ಪಟ್ಟಿದೆ