ಹೃಷಿಕೇಶ್ ಮುಖರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬ ನೇ ಸಾಲು:
==ಹೃಷಿದಾ ನಿರ್ದೇಶಿಸಿದ ಹಲವು ಚಿತ್ರಗಳಲ್ಲಿ, ಜನರ ಮನ್ನಣೆ ಗಳಿಸಿದ ಚಿತ್ರಗಳು ==
 
[[ರಾಜೇಶ್ ಖನ್ನ]] ಮತ್ತು [[ಅಮಿತಾಭ್ ಬಚ್ಚನ್]] ನಟಿಸಿದ್ದ ' ಆನಂದ್', ಅಮಿತಾಬ್, [[ಸಂಜೀವ್ ಕುಮಾರ್]] ಮತ್ತು [[ಜಯಾ ಬಚ್ಚನ್| ಜಯಾ ಬಾದುರಿಭಾದುರಿ]] ನಟಿಸಿದ ಅಭಿಮಾನ್ , ಅಮಿತಾಭ್, ಜಯಾ ಬಾದುರಿಭಾದುರಿ ಮತ್ತು [[ಧರ್ಮೇಂದ್ರ]] ನಟಿಸಿದ `ಚುಪ್ಕೆ ಚುಪ್ಕೆ' ಹಾಗೂ [[ರೇಖಾ (ಹಿಂದಿ ಚಿತ್ರನಟಿ)|ರೇಖಾ]] ನಟಿಸಿದ್ದ [[ಖೂಬ್ ಸೂರತ್]] ಸೇರಿದಂತೆ ಅನೇಕ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿದ್ದಾರೆನಿರ್ದೇಶಿಸಿದ್ದಾರೆ.
 
''ಹೃಷಿದಾ'' ಎಂದೇ ಚಿತ್ರರಂಗದಲ್ಲಿ ಖ್ಯಾತರಾಗಿದ್ದ ಹೃಷಿಕೇಶ್ ಮುಖರ್ಜಿ ಹುಟ್ಟಿದ್ದು [[೧೯೨೨]]ರ [[ಸೆಪ್ಟೆಂಬರ್ ೩೦]]ರಂದು, [[ಕಲ್ಕತ್ತಾ|ಕೊಲ್ಕತ್ತಾದಲ್ಲಿ]]. ತಮ್ಮ ಗುರು ಬಿಮಲ್ ರಾಯ್ ಅವರ ಸಹಾಯಕರಾಗುವ ಮೂಲಕ [[೧೯೫೧]]ರಲ್ಲಿ ಚಿತ್ರಲೋಕಕ್ಕೆ ಅಡಿಯಿರಿಸಿದರು. [[೧೯೫೭]]ರಲ್ಲಿ ನಿರ್ದೇಶಿಸಿದ '''ಮುಸಾಫಿರ್'''' ಹೃಷಿಕೇಶ್ ಅವರ ಮೊದಲ ಚಿತ್ರ.
 
[[೧೯೬೦]]ರಲ್ಲಿ ನಿರ್ಮಾಣಗೊಂಡ 'ಅನುರಾಧ' ಚಿತ್ರದೊಂದಿಗೆ ಮುಖರ್ಜಿ ಯಶಸ್ಸಿನ ದಾರಿ ಹಿಡಿದರು. ಕರ್ತವ್ಯವನ್ನೇ ದೇವರು ಎಂದು ಭಾವಿಸುವ ವೈದ್ಯನೊನ್ನ ತನ್ನ ಕುಟುಂಬವನ್ನೇ ಕಡೆಗಣಿಸುವ ಕತೆ 'ಅನುರಾಧ'ದಲ್ಲಿತ್ತು. ಈ ಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕವೂ ಲಭಿಸಿತು. ಈ ಚಿತ್ರಕ್ಕೆ ಜಗದ್ವಿಖ್ಯಾತ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರು ಸಂಗೀತ ಸಂಯೋಜಿಸಿದ್ದರು.
 
ಆನಂತರ ಮುಖರ್ಜಿ 'ಅನುಪಮ' 'ಆಶೀರ್ವಾದ್' ಹಾಗೂ 'ಸತ್ಯಕಾಮ್' ಮುಂತಾದ ಹಲವಾರು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದರು. ಆಕ್ಷನ್ ಹೀರೋ ಆಗಿದ್ದ ಧರ್ಮೇಂದ್ರರಿಗೆ ಸಂಪೂರ್ಣ ವಿಭಿನ್ನ ಪಾತ್ರಗಳು ಸಿಕ್ಕಿದ್ದು ಮುಖರ್ಜಿ ಅವರ ಚಿತ್ರಗಳಿಂದಲೇ. ಇವತ್ತು ಮಿಂಚುತ್ತಿರುವ [[ಅಮಿತಾಭ್ ಬಚ್ಚನ್]] ಪ್ರಸಿದ್ಧಿ ಪಡೆದಿದ್ದು ಹೃಷಿಕೇಶ್ ಅವರ 'ಆನಂದ್' ಚಿತ್ರದ ಮೂಲಕ. ಜಯಾ ಬಚ್ಚನ್ ಬೆಳಕಿಗೆ ಬಂದದ್ದು 'ಗುಡ್ಡಿ' ಚಿತ್ರದ ಮೂಲಕ. [[ಚುಪ್ಕೆ ಚುಪ್ಕೆ]], [[ಬಾವರ್ಚಿ]], [[ಗುಡ್ಡಿ]] ಹಾಗೂ [[ರಜನಿಗಂಧ್]] ಮೊದಲಾದ ಚಿತ್ರಗಳು [[ಭಾರತೀಯ ಚಿತ್ರರಂಗ]]ದ ಮೈಲಿಗಲ್ಲುಗಳೆಂದು ಕರೆಸಿಕೊಳ್ಳಲ್ಪಟ್ಟಿವೆ (ಕರೆಸಿಕೊಳ್ಳಲ್ಪಡುತ್ತವೆ).
 
ಝೂಟ್ ಬೋಲೆ ಕವ್ವಾ ಕಾಟೆ - ಇವರು ನಿರ್ದೇಶಿಸಿದ ಕೊನೆಯ ಚಲನಚಿತ್ರ.
 
ಬಿಮಲ್ ರಾಯ್ ಗರಡಿಯಲ್ಲಿ ಪಳಗಿದ ಇನ್ನೊಬ್ಬ ಪ್ರತಿಭಾನ್ವಿತ ಕವಿ,ನಿರ್ದೇಶಕ ಗುಲ್ಜಾರ್ ಕೂಡ ಒಬ್ಬರು.
 
ಕನ್ನಡದಲ್ಲಿ ರೀ-ಮೇಕ್ ಆದ ಇವರ ಚಲನಚಿತ್ರಗಳು,
ಗೋಲ್-ಮಾಲ್ --- ಆಸೆಗೊಬ್ಬ ಮೀಸೆಗೊಬ್ಬ
ಚುಪ್ಕೆ-ಚುಪ್ಕೆ --- ಜೋಕ್-ಫಾಲ್ಸ್
ಬಾವರ್ಚಿ --- #೭೩, ಶಾಂತಿ ನಿವಾಸ
 
== ಹೃಷಿದಾರವರ ಕಲಾವಂತಿಕೆ, ಹಾಗೂ ಸಾಮಾಜಿಕ ಪ್ರಜ್ಞೆ ಗೆ ಕನ್ನಡಿಹಿಡಿದ ಪ್ರಭಾವಿ ದೃಷ್ಯಮಾಧ್ಯಮ-[[ಬಾವರ್ಚಿ]] ಚಿತ್ರ ==
 
"https://kn.wikipedia.org/wiki/ಹೃಷಿಕೇಶ್_ಮುಖರ್ಜಿ" ಇಂದ ಪಡೆಯಲ್ಪಟ್ಟಿದೆ