ದೇವಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ದೇವಕಿ ಉಗ್ರಸೇನ ಮಹಾರಾಜನ ಮಗಳು.ಉಗ್ರಸೇನನಿಗೆ ಇನ್ನೊಬ್ಬ ಮಗನೂ ಇದ್ದ. ಅವನೇ ಕ...
 
No edit summary
೧ ನೇ ಸಾಲು:
ದೇವಕಿ ಉಗ್ರಸೇನ ಮಹಾರಾಜನ ಮಗಳು.ಉಗ್ರಸೇನನಿಗೆ ಇನ್ನೊಬ್ಬ ಮಗನೂ ಇದ್ದ. ಅವನೇ ಕಂಸ.ಉಗ್ರಸೇನ ಮಥುರೆಯ ರಾಜ್ಯದ ಸೇನಾಪತಿಯಾಗಿದ್ದ. ಮ್ಥುರೆಯ ಮಹರಾಜನು ಶಾಪಗ್ರಸ್ತನಾಗಿ ಕಾಡಿಗೆ ಹೋಗುವಾಗ ಅವನ ಮಗನಾದ ವಸುದೇವನನ್ನು ಉಗ್ರಸೇನನ ಸುಪ್ರರ್ದಿಯಲ್ಲಿಟ್ಟು ಉಗ್ರಸೇನನಿಗೆ ಪಟ್ಟ ಕಟ್ಟುತ್ತಾನೆ. ಉಗ್ರಸೇನ ದೇವಕಿಯನ್ನು ವಸುದೇವನಿಗೆ ಕೊಟ್ಟು ಮದುವೆ ಮಾಡುತ್ತಾನೆ. ವಸುದೇವ ಮತ್ತು ದೇವಕಿಯ ಎಂಟನೇ ಮಗನೇ ಕೃಷ್ಣ.
ವಸುದೇವ ಮತ್ತು ದೇವಕಿಯ ಮದುವೆ ಸಂಧರ್ಭದಲ್ಲಿ ಆದ ಅಶರೀರ ವಾಣಿಯಲ್ಲಿ ಕಂಸನು ದೇವಕಿಯ ಅಷ್ಟಮ ಗರ್ಭದಲ್ಲಿ ಹುಟ್ಟುವ ಸಂತಾನದಿಂದ ಕೊಲ್ಲಲ್ಪಡುತ್ತಾನೆ ಎಂದು ಹೇಳುತ್ತದೆ. ಇದರಿಂದ ಕೋಪಗೊಂದಕೋಪಗೊಂಡ ಕಂಸನು ವಸುದೇವ ಮತ್ತು ದೇವಕಿಯರನ್ನು ಬಂಧಿಸಿ ಕರಾಗೃಹಲ್ಲಿರಿಸಉತ್ತಾನೆಕರಾಗೃಹಲ್ಲಿರಿಸುತ್ತಾನೆ.
"https://kn.wikipedia.org/wiki/ದೇವಕಿ" ಇಂದ ಪಡೆಯಲ್ಪಟ್ಟಿದೆ