ಪಣಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
wikified anon contribution, added cat and iw
೧ ನೇ ಸಾಲು:
'''ಪಣಜಿ''' [[ಗೋವ]] [[ಭಾರತದ ರಾಜ್ಯಗಳು|ರಾಜ್ಯದ]] [[ರಾಜಧಾನಿ]]. ಇದು ಉತ್ತರ ಗೋವಾ ಜಿಲ್ಲೆಯ , [[ಮಾಂಡವಿ ನದಿಯನದಿ]]ಯ ದಡದಲ್ಲಿದೆ. ೬೫,೦೦೦ ಜನಸಂಖ್ಯೆಯ ( ಉಪನಗರಗಳನ್ನೂ ಸೇರಿಸಿದರೆ ಇದು ೧೦೦,೦೦೦ ಆಗುತ್ತದೆ) ಪಣಜಿ, [[ವಾಸ್ಕೋ]] ಮತ್ತು ಮಡಗಾಂವ್ ನಂತರ [[ಗೋವಮಡಗಾಂವ್]] |ನಂತರ ಗೋವಾ]]ದಗೋವಾದ ಮೂರನೆಯ ಅತಿದೊಡ್ಡ ನಗರ. ಇಂಗ್ಲೀಷಿನಲ್ಲಿ "ಪಂಜಿಮ್" ಎನ್ನುತ್ತಾರೆ. ೧೯೬೦ರಿಂದ ಈ ನಗರದ ಅಧಿಕೃತ ಹೆಸರು ಪಣಜಿ ಎಂದಾಗಿದೆ. ಇಲ್ಲಿ ಸಾಕಷ್ಟು ಜನ ಮಾತನಾಡುವ [[ಕೊಂಕಣಿ ಭಾಷೆಯಲ್ಲಿಭಾಷೆ]]ಯಲ್ಲಿ "ಪೊನ್ಜೆ" ಎಂದು ಕರೆಯುತ್ತಾರೆ.
[[ಗೋವ]] [[ರಾಜ್ಯ|ರಾಜ್ಯದ]] [[ರಾಜಧಾನಿ]]
 
ಸಣ್ಣ ಹಳ್ಳಿಯಾಗಿದ್ದ ಇದನ್ನು ೧೮೪೩ರಲ್ಲಿ [[೧೮೪೩]]ರಲ್ಲಿ, ಹಳೆಯ ಗೋವಾದ ಬದಲಾಗಿ , [[ಪೋರ್ಚುಗಲ್|ಪೋರ್ಚುಗೀಸರ]] ಆಡಳಿತಾತ್ಮಕ ರಾಜಧಾನಿಯನ್ನಾಗಿ ಮಾಡಿ , ನವ ಗೋವಾ ಎಂದು ಹೆಸರಿಡಲಾಯಿತು.
ಉತ್ತರ ಗೋವಾ ಜಿಲ್ಲೆಯ , ಮಾಂಡವಿ ನದಿಯ ದಡದಲ್ಲಿದೆ. ೬೫,೦೦೦ ಜನಸಂಖ್ಯೆಯ ( ಉಪನಗರಗಳನ್ನೂ ಸೇರಿಸಿದರೆ ಇದು ೧೦೦,೦೦೦ ಆಗುತ್ತದೆ) ಪಣಜಿ, ವಾಸ್ಕೋ ಮತ್ತು ಮಡಗಾಂವ್ ನಂತರ [[ಗೋವ | ಗೋವಾ]]ದ ಮೂರನೆಯ ಅತಿದೊಡ್ಡ ನಗರ. ಇಂಗ್ಲೀಷಿನಲ್ಲಿ ಪಂಜಿಮ್ ಎನ್ನುತ್ತಾರೆ. ೧೯೬೦ರಿಂದ ಈ ನಗರದ ಅಧಿಕೃತ ಹೆಸರು ಪಣಜಿ ಎಂದಾಗಿದೆ. ಇಲ್ಲಿ ಸಾಕಷ್ಟು ಜನ ಮಾತನಾಡುವ ಕೊಂಕಣಿ ಭಾಷೆಯಲ್ಲಿ ಪೊನ್ಜೆ ಎಂದು ಕರೆಯುತ್ತಾರೆ.
 
ಡಿಸೆಂಬರ್ ೧೯೬೧ರಲ್ಲಿ[[೧೯೬೧]]ರಲ್ಲಿ [[ಆಪರೇಷನ್ ವಿಜಯ್]] ಎಂಬ ಹೆಸರಿನ ಮಿಲಿಟರಿ ಕಾರ್ಯಾಚರಣೆಯ ಮೂಲಕ ಗೋವಾ ಸ್ವತಂತ್ರವಾಯಿತು. ಅಂದಿನಿಂದ [[ಕೇಂದ್ರಾಡಳಿತ ಪ್ರದೇಶವಾಗಿದ್ದಪ್ರದೇಶ]]ವಾಗಿದ್ದ ಗೋವಾ ೧೯೮೭ರಲ್ಲಿ ಪೂರ್ಣ ಪ್ರಮಾಣದ ರಾಜ್ಯವಾದಾಗ ಪಣಜಿ ಅದರ ರಾಜಧಾನಿಯಾಗಿ ಮುಂದುವರೆಯಿತು. ಪಣಜಿ ಉತ್ತರ ಗೋವಾ ಜಿಲ್ಲೆಯ ಆಡ್ಳಿತಆಡಳಿತ ಕೇಂದ್ರವೂ ಹೌದು.
ಸಣ್ಣ ಹಳ್ಳಿಯಾಗಿದ್ದ ಇದನ್ನು ೧೮೪೩ರಲ್ಲಿ , ಹಳೆಯ ಗೋವಾದ ಬದಲಾಗಿ , ಪೋರ್ಚುಗೀಸರ ಆಡಳಿತಾತ್ಮಕ ರಾಜಧಾನಿಯನ್ನಾಗಿ ಮಾಡಿ , ನವ ಗೋವಾ ಎಂದು ಹೆಸರಿಡಲಾಯಿತು.
 
ಡಿಸೆಂಬರ್ ೧೯೬೧ರಲ್ಲಿ ಆಪರೇಷನ್ ವಿಜಯ್ ಎಂಬ ಹೆಸರಿನ ಮಿಲಿಟರಿ ಕಾರ್ಯಾಚರಣೆಯ ಮೂಲಕ ಗೋವಾ ಸ್ವತಂತ್ರವಾಯಿತು. ಅಂದಿನಿಂದ ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ ೧೯೮೭ರಲ್ಲಿ ಪೂರ್ಣ ಪ್ರಮಾಣದ ರಾಜ್ಯವಾದಾಗ ಪಣಜಿ ಅದರ ರಾಜಧಾನಿಯಾಗಿ ಮುಂದುವರೆಯಿತು. ಪಣಜಿ ಉತ್ತರ ಗೋವಾ ಜಿಲ್ಲೆಯ ಆಡ್ಳಿತ ಕೇಂದ್ರವೂ ಹೌದು.
 
 
{{ಚುಟುಕು}}
[[Category:ಭಾರತದ ಪಟ್ಟಣಗಳು]]
[[ವರ್ಗ:ಗೋವ]]
 
 
[[en:Panaji]]
"https://kn.wikipedia.org/wiki/ಪಣಜಿ" ಇಂದ ಪಡೆಯಲ್ಪಟ್ಟಿದೆ