ವಿ. ಪಿ. ಸಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ro:Atal Bihari Vajpayee
No edit summary
೧ ನೇ ಸಾಲು:
'''ವಿಶ್ವನಾಥ ಪ್ರತಾಪ್ ಸಿಂಗ್ ''' [[ಭಾರತ]]ದ [[:ವರ್ಗ:ಭಾರತದ ಪ್ರಧಾನ ಮಂತ್ರಿಗಳು|ಪ್ರಧಾನಮಂತ್ರಿಗಳಲ್ಲೊಬ್ಬರು]]. ಇವರು '''ವಿ.ಪಿ.ಸಿಂಗ್''' ಎಂದೇ ಹೆಚ್ಚು ಪರಿಚಿತರು.ಇವರು [[ಜೂನ್ ೨೫]],[[೧೯೩೧]]ರಂದು ಜನಿಸಿದರು.[[ಅಲಹಾಬಾದ್‌]] ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದರು.[[೧೯೮೦]]ರಲ್ಲಿ [[ಉತ್ತರಪ್ರದೇಶ]]ದ ಮುಖ್ಯಮಂತ್ರಿಯಾದರು.ಆಗ ಆ ರಾಜ್ಯದಲ್ಲಿ ನಡೆಯುತ್ತಿದ್ದ ಡಕಾಯಿತಿಗಳನ್ನು ಸಂಪೂರ್ಣ ಮಟ್ಟ ಹಾಕಿದರು.[[೧೯೮೪]]ರಲ್ಲಿ [[ರಾಜೀವ್‌ ಗಾಂಧಿ]]ಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾದರು.ಬೊಫೋರ್ಸ್ ಹಗರಣದ ನಂತರ [[ಕಾಂಗ್ರೆಸ್]] ಪಕ್ಷ ಹಾಗೂ [[ಲೋಕಸಭೆ]] ಸ್ಥಾನಕ್ಕೆ ರಾಜೀನಾಮೆ ನೀಡಿ [[ಜನಮೋರ್ಚಾ]] ಪಕ್ಷದ ಮೂಲಕ ಲೋಕಸಭೆಗೆ ಆಯ್ಕೆಯಾದರು. ಜನಮೋರ್ಚಾ,[[ಜನತಾ ಪಕ್ಷ]],[[ಲೋಕದಳ]] ಮತ್ತು [[ಕಾಂಗ್ರೆಸ್ ಎಸ್]] ವಿಲೀನಗೊಂಡು [[ಜನತಾ ದಳ]]ದ ಉದಯವಾಯಿತು.ಮುಂದೆ ಜನತಾದಳದ ಮೂಲಕ ಲೋಕಸಭೆ ಪ್ರವೇಶಿಸಿ,[[೧೯೮೯]]ರ [[ಡಿಸೆಂಬರ್ ೮]] ರಿಂದ [[೧೯೯೦]]ರ [[ನವೆಂಬರ್ ೧೦]] ರವರೆಗೆ [[ಭಾರತ]]ದ ಏಳನೇ ಪ್ರಧಾನಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು.
ಇವರು ಮಂಡಲ್ ಸಮಿತಿಯ ಬಗ್ಗೆ ತೆಗೆದುಕೊಂಡ ಇವರ ನಿರ್ಧಾರ ಇವರ ರಾಜಕೀಯ ಜೀವನಕ್ಕೆ ಮುಳುವಾಯಿತು.
 
{{ಚುಟುಕು}}
"https://kn.wikipedia.org/wiki/ವಿ._ಪಿ._ಸಿಂಗ್" ಇಂದ ಪಡೆಯಲ್ಪಟ್ಟಿದೆ