ಭಾರತೀಯ ವಿದ್ಯಾಭವನ್, ಮುಂಬಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
|website= http://www.bhavans.info
}}
 
[[ಚಿತ್ರ:31.JPG|thumb|right|250px|'ಮುಂಬೈನ ಭಾರತೀಯ ವಿದ್ಯಾಭವನದ ಕಟ್ಟಡ']]
[[ಭಾರತೀಯ ವಿದ್ಯಾಭವನ]], ನಮ್ಮ ಭಾರತದ ಸಂಸ್ಕೃತಿ, ಸಾಹಿತ್ಯ, ಸಂಗೀತ,ನೃತ್ಯ,ಲಲಿತಕಲೆ, ಜಾನಪದಸಾಹಿತ್ಯ, ಶಿಲ್ಪಕಲೆ, ಮತ್ತು ಒಟ್ಟಾರೆ ನಾಡಿನ ಎಲ್ಲಾ ಸಮರ್ಥ, ಪ್ರಭಾವಿ ಕಲೆಗಳನ್ನು ಪ್ರತಿಬಿಂಬಿಸುವ ಹಲವು ತಾಣಗಳ ಪ್ರಮುಖ ತಾಣವೆನ್ನಬಹುದು. ಇದನ್ನು ಸ್ಥಾಪಿಸಿದವರು, [[ಕುಲಪತಿ.ಕೆ.ಎಂ.ಮುನ್ಷೀಜಿಯವರು]].<ref>[http://www.bhavans.info/vision/munshi.asp KULAPATI K. M. MUNSHI]</ref> ಮಹಾತ್ಮ ಗಾಂಧೀಜಿಯವರು ಇದರ ಬಗ್ಗೆ ಬಹಳ ಕಾಳಜಿ ವಹಿಸಿದ್ದರು.
===ಮುಂಬಯಿನ ಭಾರತೀಯ ವಿದ್ಯಾಭವನ===
ಮುಂಬಯಿಯಲ್ಲಿ ಭಾರತೀಯ ವಿದ್ಯಾಭವನ, ಚೌಪಾತಿ ಸಮುದ್ರತೀರದ ಹತ್ತಿರವಿದೆ. ಅಲ್ಲಿಗೆ 'ಚರ್ನಿ ರೋಡ್ ರೈಲ್ವೆ ಸ್ಟೇಷನ್' ಬಹಳ ಸಮೀಪ. ಹತ್ತಿರದಲ್ಲೇ 'ವಿಲ್ಸನ್ ಕಾಲೇಜ್', 'ಬಾಬುಲ್ ನಾಥ್ ಮಂದಿರ', 'ಹ್ಯಾಂಗಿಂಗ್ ಗಾರ್ಡನ್ಸ್' ಇತ್ಯಾದಿ ತಾಣಗಳಿವೆ. '[[ಮಣಿಭವನ್, ಮುಂಬೈ]]', ಮೊದಲಾದ ಜನಪ್ರಿಯ ಸ್ಥಳಗಳಿವೆ.