ಏಡ್ಸ್ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೫ ನೇ ಸಾಲು:
==ಕಾರಣ==
 
'''ಹೆಚ್ಐವಿ''' / '''ಹೆಚ್ಐವಿ ಸಿದ್ಧಾಂತ'''
 
{{main|HIV}}
೧೬ ನೇ ಸಾಲು:
ಹೆಚ್ಐವಿಯು ಪ್ರಮುಖವಾಗಿ ಬಿಳಿ ರಕ್ತ ಕಣಗಳ ([[:en: white blood cells|white blood cells]]) ಒಂದು ವಿಧಗಳಾಗಿರುವ ಸಿಡಿ4<sup>+</sup> ಟಿ ಜೀವಕಣಗಳ (CD4<sup>+</sup> T cells) ಮೇಲೆ ದಾಳಿಮಾಡುತ್ತದೆ. ಸಿಡಿ4<sup>+</sup> ಟಿ ಜೀವಕಣಗಳನ್ನು ಕೆಲವೊಮ್ಮೆ ಸಹಾಯಕ ಟಿ ಜೀವಕಣಗಳು ([[:en: T helper cells|helper T cells]]) ಎಂದು ಸಹ ಕರೆಯಲಾಗುತ್ತದೆ. ಸಿಡಿ4<sup>+</sup> ಟಿ ಜೀವಕಣಗಳು ಮಾನವನ ದೇಹದಲ್ಲಿನ ರಕ್ಷಣಾ ವ್ಯವಸ್ಥೆಯು ([[:en: immune system|immune system]]) ಸಮರ್ಪಕವಾಗಿ ಕಾರ್ಯನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಹೆಚ್ಐವಿಯು ಮುಖ್ಯವಾಗಿ ಅವುಗಳ ಮೇಲೆಯೇ ದಾಳಿಮಾಡಿ ಅವುಗಳನ್ನು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ನಾಶಪಡಿಸುತ್ತದೆ. ಹೀಗೆ ಬಹಳಷ್ಟು ಪ್ರಮಾಣದಲ್ಲಿ ಸಿಡಿ4<sup>+</sup> ಟಿ ಜೀವಕಣಗಳು ನಾಶವಾಗುವುದರಿಂದ ದೇಹದ ರಕ್ಷಣಾ ವ್ಯವಸ್ಥೆಯು ದುರ್ಬಲವಾಗುತ್ತದೆ. ಇದರಿಂದಾಗಿ ಹಲವು ಅವಕಾಶವಾದಿ ಸೋಂಕುಗಳು ಹಾಗು ರೋಗಗಳು ಉಂಟಾಗುವುದರೊಂದಿಗೆ ಏಡ್ಸ್‌ಗೆ ಕಾರಣವಾಗುತ್ತದೆ. <ref>1) {{url|http://www.niaid.nih.gov/topics/HIVAIDS/Understanding/howHIVCausesAIDS/Pages/howhiv.aspx}} / {{url|http://www.niaid.nih.gov/topics/hivaids/understanding/howhivcausesaids/Pages/cause.aspx}}, 2) {{url|http://www.britannica.com/EBchecked/topic/10414/AIDS}}.</ref>
 
'''ಹೆಚ್ಐವಿ ನಿರಾಕರಣೆವಾದಸಿದ್ಧಾಂತದ ವಿಮರ್ಶೆ''' / '''ಹೆಚ್ಐವಿ ಸಿದ್ಧಾಂತದ ವಿಮರ್ಶೆನಿರಾಕರಣೆವಾದ'''
 
{{main|HIV/AIDS denialism}}
"https://kn.wikipedia.org/wiki/ಏಡ್ಸ್_ರೋಗ" ಇಂದ ಪಡೆಯಲ್ಪಟ್ಟಿದೆ