ಏಡ್ಸ್ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧೮ ನೇ ಸಾಲು:
{{main|HIV/AIDS denialism}}
 
ಹೆಚ್ಐವಿಯು ಏಡ್ಸ್‌ಗೆ ಕಾರಣ ಎಂಬುದನ್ನು ಪ್ರಸ್ತುತ ಜಾಗತೀಕವಾಗಿ ಪರಿಗಣಿಸಲಾಗಿದೆ ಆದರೆ ಕೆಲವರು ಹೆಚ್ಐವಿಯ ಅಸ್ತಿತ್ವವನ್ನೇ ನಿರಾಕರಿಸಿದ್ದರೆ; ಕೆಲ ವಿಜ್ಞಾನಿಗಳು ಅದರ ಅಸ್ತಿತ್ವವನ್ನು ಸಮ್ಮತಿಸಿ ಅದು ಏಡ್ಸ್‌ಗೆ ಕಾರಣ ಎಂಬುದನ್ನು ನಿರಾಕರಿಸಿದ್ದಾರೆ. ಅವರ ಪ್ರಕಾರ ಹೆಚ್ಐವಿಯು ಕೇವಲ ಒಂದು ಹಾನಿಕಾರಕವಲ್ಲದ [[:en: passenger virus|ಪ್ಯಾಸೆನ್ಜರ್ ವೈರಸ್]] ಮಾತ್ರವೇ ಆಗಿದೆ ಆದರೆ ಅದು ಏಡ್ಸ್‌ಗೆ ಕಾರಣವಲ್ಲ. ಬದಲಿಗೆ ಅತಿಯಾದ [[:en: Recreational drug use|ಮಾದಕ ವಸ್ತು]]ಗಳ ಉಪಯೋಗ, ಹೆಚ್ಐವಿ ಸೋಂಕಿಗೆ ಬಳಸುವ ಔಷಧಿಗಳ ಪರಿಣಾಮ, [[:en:malnutrition|ಅಪೌಷ್ಟಿಕತೆ]] ಇತ್ಯಾದಿಗಳೆ ಅದಕ್ಕೆ ಕಾರಣ ಎಂಬುದು ಅವರ ವಾದವಾಗಿದೆ. ಹೆಚ್ಐವಿ ನಿರಾಕರಣೆವಾದಿಗಲ್ಲಿ ಪ್ರಮುಖರಾದವರೆಂದರೆ ಅಮೆರಿಕದ ಅಣು ಜೀವವಿಜ್ಞಾನಿಯಾಗಿರುವ [[:en: Peter H. Duesberg|ಪೀಟರ್ ಹೆಚ್. ಡ್ಯೂಸ್'ಬರ್ಗ್]]. ಎಂಬುವವರುಇವರು ಇದರ ಬಗ್ಗೆ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. <ref>1) {{url|http://en.m.wikipedia.org/wiki/AIDS_denialism}}, 2) {{url|http://www.newworldencyclopedia.org/entry/AIDS}}. </ref>
 
==ಹರಡುವಿಕೆ==
"https://kn.wikipedia.org/wiki/ಏಡ್ಸ್_ರೋಗ" ಇಂದ ಪಡೆಯಲ್ಪಟ್ಟಿದೆ