ಬೀದರ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ತಖ್ತ್ ಮಹಲ್: ಕನ್ನಡ ಹೆಸರುಗಳು
೩೩ ನೇ ಸಾಲು:
[[File:Bidar Fort, Karnataka.jpg|thumb|ಬೀದರ್ ಕೋಟೆ, ಕರ್ನಾಟಕ]]
[[File:Takht Mahal.jpg|thumb|ತಖ್ತ್ ಮಹಲ್, ಬೀದರ್ ಕೋಟೆ]]
[[File:Solah Khamba Mosque.jpg|thumb|Solahಸೋಲ್ಹಾ Khambaಖಾಂಬ Mosqueಮಸೀದಿ]]
[[File:Diwan.sps.jpg|thumb|Diwanದೀವಾನ್-i-amಅಮ್]]
[[File:Remnants of the hall.jpg|thumb|Remnants of Diwanದೀವಾನ್-i-amಅಮ್ ಪಳೆಯುಳಿಕೆಗಳು]]
[[File:Tarkash Mahal.jpg|thumb|Tarkashತರ್ಕಶ್ Mahalಮಹಲ್, Partಬೀದರ್ of Bidar Fortಕೋಟೆ]]
[[File:Rangeen Mahal Front View.jpg|thumb|Rangeenರಂಗೀನ್ Mahalಮಹಲ್ Frontಮುಂಭಾಗದ Viewನೋಟ]]
[[File:Rangeen Mahal Top View.jpg|thumb|Rangeenರಂಗೀನ್ Mahalಮಹಲ್ Topಮೇಲ್ಭಾಗದ Viewನೋಟ]]
 
'''ಬೀದರ್ ಕೋಟೆ '''([[ಉರ್ದು|Urdu]] قلعہ بیدر) ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ. ಬಹುಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್‌ಗೆ ತನ್ನ ರಾಜಧಾನಿಯನ್ನು ೧೪೨೭ರಲ್ಲಿ ವರ್ಗಾಯಿಸಿಕೊಂಡ ಮತ್ತು ಈ ಕೋಟೆಯನ್ನೂ ಇತರೆ ಇಸ್ಲಾಮಿಕ್ ಸ್ಮಾರಕಗಳನ್ನೂ ಕಟ್ಟಿಸಿದ.<ref name="areas">{{Cite web|url=http://kannadasiri.kar.nic.in/heritage/heritage_areas.htm|title=Heritage araeas|accessdate=2009-11-07| publisher=National Informatics Centre}}</ref><ref name="Islamic">{{Cite book|url=http://books.google.com/books?id=FVWM6CK75hoC&q=Gulbarga+Fort&dq=Gulbarga+Fort&lr=|title= Islamic culture, Volume 17|work=Gulbarga Fort|pages=27, 30|accessdate=2009-11-07|publisher= Islamic Culture Board|year=1943}}</ref><ref name="tourism">{{Cite web|url=http://www. bidarcity. gov.in/tourism.html|title=Bidar City Municipal Council|work=Tourism|publisher=Government of Karnataka}}</ref> ಬೀದರ್ ಕೋಟೆಯ ಒಳಗೆ ೩೦ಕ್ಕೂ ಹೆಚ್ಚು ಸ್ಮಾರಕಗಳಿವೆ.<ref>{{cite news|title=Not many follow the compass pointing north|url=http://www.thehindu.com/news/national/karnataka/not-many-follow-the-compass-pointing-north/article6797203.ece|agency=The Hindu|publisher=Kasturi & Sons Ltd.|date=18 January 2015}}</ref>
೫೫ ನೇ ಸಾಲು:
ಬಹಮನಿ ರಾಜಮನೆತನವು ಡೆಕ್ಕನ್ ಪ್ರಸ್ತಭೂಮಿಯಲ್ಲಿ ಆಳ್ವಿಕೆ ನಡೆಸಿದ್ದ ಸಮಯದಲ್ಲಿ ಪರ್ಷಿಯನ್ ವಾಸ್ತುಶಿಲ್ಪದ ದಟ್ಟವಾದ ಪ್ರಭಾವವನ್ನು ಬೀದರಿನ ಸುತ್ತಮುತ್ತಲ ಸ್ಮಾರಕಗಳಲ್ಲಿ ಕಾಣಬಹುದು. ಈ ರಾಜಮನೆತನದ ಆಳ್ವಿಕೆಯ ಕಾಲದಲ್ಲಿ ಬೀದರ್ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ, ನಗರದಾಚೆ ಸಹ ಕೋಟೆ, ಕೊತ್ತಲ, ಮಸೀದಿ ಮತ್ತು ಬುರುಜುಗಳನ್ನು ಕತ್ತಲಾಯಿತು. ಈ ಸಂದರ್ಭದಲ್ಲಿ ಕಟ್ಟಲಾದ ಕೆಲವು ಮಹತ್ವವಾದ ಸ್ಮಾರಕಗಳ ಪಟ್ಟಿ ಇಲ್ಲಿದೆ. <ref name=areas/><ref name=Joshi>{{Cite book|last=Joshi|first= P. M.|coauthors= M. A. Nayeem and Teotonio R. De Souza|title= Mediaeval Deccan history: commemoration volume in honour of Purshottam ...|pages=316|work=Art and Architecture of Bidar|pages=44–45|accessdate=2009-11-07|url=http://books.google.com/books?id=O_WNqSH4ByQC&pg=PA44&dq=Gulbarga+Fort&lr=#v=onepage&q=Gulbarga%20Fort&f=false|publisher= Popular Prakashan|year=1996|isbn=978-81-7154-579-7}}</ref> ಬೀದರ್ ನಗರವು ತನ್ನ ಜಲ ನಿರ್ವಹಣೆಗಾಗಿ ಪ್ರಸಿದ್ಧಿ ಪಡೆದಿತ್ತು <ref>Sohoni, Pushkar and Klaus Rötzer, ‘Nature, Dams, Wells and Gardens: The Route of Water in and around Bidar’ in Daud Ali and Emma Flatt (ed.), ''Garden and Landscape Practices in Pre-Colonial India'' (New Delhi: Routledge, 2011), pp. 54-73.</ref>.
 
[[File:Bidar Fort, Karnataka.jpg|thumb|Bidarಬೀದರ್ Fortಕೋಟೆ, Karnatakaಕರ್ನಾಟಕ]]
ಡೆಕ್ಕನ್ ಪ್ರಸ್ತಭೂಮಿಯ ಒಂದು ಅಂಚಿನಲ್ಲಿ ಸ್ಥಾಪಿತವಾಗಿರುವ ಬೀದರ್ ಕೋಟೆಯು ಚೌಕೊನಾಕಾರದಲ್ಲಿ ಕಟ್ಟಲಾಗಿದೆ, ಈ ಕೋಟೆಯ ಸುತ್ತಳತೆ {{convert|0.75|mi|km}} ಉದ್ದ ಮತ್ತು {{convert|0.5|mi|km}}ಅಗಲವಾಗಿದೆ. ಕೋಟೆಯ ಕೆಲವು ಪಾರ್ಶ್ವಗಳು ಹಾಳಾಗಿದ್ದರೂ ಸಹ ಬೀದರ್ ಕೋಟೆಯ ಆಕರ್ಷಣೆ ಇಂದಿಗೂ ಸಹ ಕುಂದಿಲ್ಲ. ಬೀದರ್ ಕೋಟೆಯನ್ನು ದಾಟುವ ಮೊದಲು ಮೂರು ಹಂತದ ನೀರಿನ ಕಂದಕವನ್ನು ದಾಟಿಕೊಂಡು ಬರಬೇಕಾಗುತ್ತದೆ. <ref name=areas/><ref name=Britanica/><ref name="Sherwani"/>
 
೬೬ ನೇ ಸಾಲು:
 
===ತಖ್ತ್ ಮಹಲ್===
[[File:Takht Mahal.jpg|thumb|Takhtತಖ್ತ್ Mahalಮಹಲ್, Bidarಬೀದರ್ Fortಕೋಟೆ]]
ತಖ್ತ್ ಮಹಲ್ ಬೀದರ ಕೋಟೆಯೋಳಗಿರುವ ಅನೇಕ ಅರಮನೆ ಸಮೂಹಗಳಲ್ಲಿ ಒಂದಾಗಿದೆ. ಈ ಅರಮನೆಯು ರಾಜ ಮನೆತನದ ನಿವಾಸಕ್ಕೆಂದು ಬಳಸಲಾಗುತ್ತಿತ್ತು. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಈ ಅರಮನೆಯ ಪ್ರವೇಶ ದ್ವಾರವು ಉತ್ತರ ದಿಕ್ಕಿನಲ್ಲಿದ್ದರೂ ಸಹ ಅರಮನೆಯ ಒಳಗೆ ಮತ್ತು ಹೊರಗೆ ಓಡಾಡಲು ಅನುಕೂಲವಾಗುವಂತೆ ಬೇರೆ ಬೇರೆ ದಿಕ್ಕಿನಲ್ಲಿ ಸಣ್ಣ ಪ್ರವೇಶ ದ್ವಾರಗಳಿವೆ. ಈ ಅರಮನೆಯನ್ನು ರಾಜಗೃಹವೆಂದು ಕರೆಯಲಾಗುತ್ತಿತ್ತು.
 
ಇತಿಹಾಸ:
ತಖ್ತ್ ಮಹಲ್ಅರಮನೆಯನ್ನು ಬಹಮನಿ ಸುಲ್ತಾನನಾದ ಅಹಮದ್ ಷಾ ಬಹಮನಿ 1426-1432 ಅವಧಿಯಲ್ಲಿ ನಡುವೆ ನಿರ್ಮಿಸಿದನು. ತಖ್ತ್ ಮಹಲ್ ಬೀದರ್ ಕೋಟೆಯ ಪಶ್ಚಿಮ ಭಾಗದಲ್ಲಿ ನೆಲೆಸಿದೆ. ಈ ಅರಮನೆಯ ಪ್ರಾಂಗಣವನ್ನು ಆಡಳಿತಗಾರರು ಖಾಸಗಿ ದರ್ಬಾರ್ ಮತ್ತು ಚರ್ಚೆಗಳಿಗಾಗಿ ವ್ಯಾಪಕವಾಗಿ ಬಳಸಿದರು. ಕಟ್ಟಡದ ರಚನೆಯು ಸಂಕೀರ್ಣ ವಾಸ್ತುಶೈಲಿಯದ್ದಾಗಿದೆ. ತಖ್ತ್ ಮಹಲಿನ ದರ್ಬಾರ್ ಸಭಾಂಗಣವನ್ನು ವಿವಿಧ ಸಮಾರಂಭಗಳಿಗಾಗಿ ಮತ್ತು ಬೀದರ್ ಅರಸರ ಪ್ರಮುಖ ಕಾರ್ಯಕ್ರಮಗಳಿಗಾಗಿ ಉಪಯೋಗಿಸುತ್ತಿದ್ದರು. ಬಹಮನಿ ಸುಲ್ತಾನರ ಬೀದರ್ ಸಾಮ್ರಾಜ್ಯದ ಅನುಸ್ಥಾಪನ ಸೇರಿದಂತೆ ಅನೇಕ ಐತಿಹಾಸಿಕ ಘಟನೆಗಳು ಇಲ್ಲಿ ನಡೆದಿವೆ. ಪ್ರಸ್ತುತ ಕಾಲದಲ್ಲಿ ಬೀದರ್ ಕೋಟೆಯ ಕಮಾನುಗಳು ಮಾತ್ರ ಸುಸ್ಥಿತಿಯಲ್ಲಿವೆ. ಈ ಅರಮನೆಯ ಒಳಗಿನ ಗುಮ್ಮಟ ತನ್ನ ವಿಸ್ತಾರ ಮತ್ತು ವಿಸ್ತೀರ್ಣದಿಂದಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮಹಲಿನ ಒಳಗೆ ನಿರ್ಮಿಸಲಾಗಿರುವ ಕೋಣೆಗಳನ್ನು ರಾಜಮನೆತನದವರ ಖಾಸಗಿ ನಿವಾಸಕ್ಕಾಗಿ ಬಳಸಲಾಗುತ್ತಿತ್ತು.
[[File:Inside Takht Mahal.jpg|thumb|Insideತಖ್ತ್ Takhtಮಹಲ್ Mahalಒಳಗಡೆ]]
 
==ಪ್ರವೇಶ==
"https://kn.wikipedia.org/wiki/ಬೀದರ್_ಕೋಟೆ" ಇಂದ ಪಡೆಯಲ್ಪಟ್ಟಿದೆ