ತಸ್ಲೀಮಾ ನಸ್ರೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಪರಿಷ್ಕರಿಸಲಾಗಿದೆ.
No edit summary
೨೯ ನೇ ಸಾಲು:
=="ಲಜ್ಜಾ" ಕೃತಿಯೊಳಗೆ==
*"ಲಜ್ಜಾ" ಕೇವಲ ಒಂದು ಕಾದಂಬರಿಯಾಗಿರದೆ ಅದು ಆ ಕಾಲದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಸಮಾಜೋಧಾರ್ಮಿಕ ಆಯಾಮಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ೯೦ರ ದಶಕದಲ್ಲಿ ಭಾರತದಲ್ಲಿ ಬಾಬ್ರಿಮಸೀದಿಯನ್ನು ಕೆಡವಿದ ಪ್ರಕರಣವು ನೆರೆಯ ಬಾಂಗ್ಲಾದೇಶದಲ್ಲಿ ಎಷ್ಟೊಂದು ಹಿಂಸಾಚಾರಕ್ಕೆ ಕಾರಣವಾಯಿತೆಂಬುದನ್ನು ಪ್ರತ್ಯಕ್ಷದರ್ಶಿಯಾದ ಲೇಖಕಿ ಅದನ್ನು ನಿಖರವಾದ ಅಂಕಿ-ಅಂಶಗಳ ಮೂಲಕ ಹೇಳುತ್ತಾ ಸಾಗುತ್ತಾರೆ.
*ಬಾಂಗ್ಲಾದೇಶದಲ್ಲಿರುವ ಎರಡುವರೆಎರಡೂವರೆ ಕೋಟಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ಮಾರಣಹೋಮ, ಮನೆಗಳ ಲೂಟಿ, ಬೀದಿ ಮಧ್ಯೆಯೇ, ಹಾಡುಹಗಲೇ ನಡೆದ ಪೈಶಾಚಿಕ ಕೃತ್ಯಗಳು, ಸಾಮೂಹಿಕ ಅತ್ಯಾಚಾರಗಳು, ಇದೆಲ್ಲವನ್ನು ಕಂಡರೂ ಜಾಣಮೌನ, ಜಾಣಕುರುಡು ಪ್ರದರ್ಶಿಸುವ ಸರ್ಕಾರದ ರೀತಿ ನೀತಿಗಳು, ಅಮಾಯಕ ಹಿಂದುಗಳನ್ನುಹಿಂದೂಗಳನ್ನು ಬೀದಿ ನಾಯಿಗಿಂತ ಕಡೆಯಾಗಿಸಿ, ಚಿತ್ರಹಿಂಸೆ ನೀಡಿದ ಹೇರಳ ದಾಖಲೆಗಳು ಈ ಕೃತಿಯಲ್ಲಿವೆ.
 
==ತಲೆದಂಡದಂತಹ ಕ್ರೂರ ಶಿಕ್ಷೆಗೆ ಗುರಿಯಾದುದು==
"https://kn.wikipedia.org/wiki/ತಸ್ಲೀಮಾ_ನಸ್ರೀನ್" ಇಂದ ಪಡೆಯಲ್ಪಟ್ಟಿದೆ