ತಸ್ಲೀಮಾ ನಸ್ರೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
*ಆಕೆಯನ್ನು ಬಾಂಗ್ಲಾದೇಶ ಗಡೀಪಾರು ಮಾಡಲು ಕಾರಣ ಒಬ್ಬ ಮುಸ್ಲಿಂ ಮಹಿಳೆಯಾಗಿದ್ದುಕೊಂಡು ಕೃತಿಯಲ್ಲಿ ಹಿಂದೂಗಳನ್ನು ಸಹೋದರರಂತೆ ಚಿತ್ತಿಸಿದ್ದು. ಧರ್ಮಾಂಧರ ಹಿಡಿತದಲ್ಲಿದ್ದ ಬಾಂಗ್ಲಾದೇಶದ ಸರ್ಕಾರ ನಿರ್ಲಜ್ಜವಾಗಿ ಆಕೆಯ ಎಲ್ಲಾ ಕೃತಿಗಳನ್ನು ಬಹಿಷ್ಕರಿಸಿದೆ. ಅಲ್ಲಿನ ಧಾರ್ಮಿಕ ಮುಖಂಡರು ಆಕೆಯನ್ನು ತಲೆದಂಡದಂತಹ ಕ್ರೂರ ಶಿಕ್ಷೆಗೆ ಆಗ್ರಹಿಸುತ್ತಿದ್ದಾರೆ. ಕೆಲವು ಉಗ್ರ ಧಾರ್ಮಿಕ ಸಂಘಟನೆಗಳು ಅವರ ತಲೆಗೆ ಬೆಲೆ ಕಟ್ಟಿವೆ. ಅವರನ್ನು ಹಿಡಿದು ಕೊಟ್ಟವರಿಗೆ ಭಾರಿ ಬಹುಮಾನವನ್ನು ಘೋಷಿಸಿವೆ. ಅವರನ್ನು ಕೊಲ್ಲಲು ನಿರಂತರ ಷಡ್ಯಂತ್ರಗಳನ್ನು ರೂಪಿಸುತ್ತಲೇ ಇವೆ.
==ಸಾಹಿತ್ಯದ ಕೃಷಿ==
===ಕಾವ್ಯಗಳು <ref name=taslima/>===
*The Game in Reverse: Poems and Essays by Taslima Nasrin 1995
*ಷಿಕೋರೇ ಬಿಪುಲ್ ಖುಧಾ (Hunger in the Roots), 1986
೪೬ ನೇ ಸಾಲು:
*ಖಾಳೀಖಾಳೀ ಲಗೇ (Feeling Empty), 2004
*ಖಿಚ್ಚುಕ್ಕನ್ ಥಾಕೋ (ಸ್ವಲ್ಪ ತಡಿ ), 2005
 
===ಲೇಖನಗಳು===
*ನಿರ್ಬಾಚಿತೋ ಕಾಲಮ್ (ಆಯ್ದ ಕಾಲಮ್ಸ್)
"https://kn.wikipedia.org/wiki/ತಸ್ಲೀಮಾ_ನಸ್ರೀನ್" ಇಂದ ಪಡೆಯಲ್ಪಟ್ಟಿದೆ