ತಸ್ಲೀಮಾ ನಸ್ರೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೦ ನೇ ಸಾಲು:
[[File:Ananda 2000.jpg|thumb|right|205px|ತಸ್ಲೀಮಾ ನಸ್ರೀನ್]]
 
'''ತಸ್ಲೀಮಾ ನಸ್ರೀನ್'''(Taslima Nasrin) ಜಾಗೃತ ಸ್ತ್ರೀ ಶಕ್ತಿಯ ಸಂಕೇತ. ಜೊತೆಗೆ ಬಾಂಗ್ಲಾದೇಶದ ವಿವಾದಿತ ಲೇಖಕಿಯೆಂದೇ ಗುರ್ತಿಸಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಈಕೆ ತಮ್ಮ ನಲವತ್ತೇಳರ ಹರೆಯದಲ್ಲಿ "ಲಜ್ಜಾ" ಎಂಬ ಕಾದಂಬರಿಯನ್ನು ಬರೆಯುವುದರ ಮೂಲಕ ವಿವಾದಕ್ಕೆ ಈಡಾಗಿ, ಅವರ ದೇಶದಲ್ಲಿ ಗಡೀಪಾರಿಗೆ ಗುರಿಯಾದರು. ಕಳೆದ ಕೆಲವು ವರ್ಷಗಳಿಂದ ತಲೆಮರೆಸಿಕೊಂಡು ಬದುಕು ನಡೆಸುತ್ತಿರುವ ಅವರು ನೆಮ್ಮದಿಯ ಗೂಡನ್ನು ಅರಸುತ್ತಾ ಬಾಂಗ್ಲಾದೇಶವನ್ನು ಬಿಟ್ಟು ಬಂದು ಭಾರತದ ಆಶ್ರಯದಲ್ಲಿದ್ದಾರೆ<ref name=taslima >{{citeweb|url=http://www.poemhunter.com/taslima-nasrin/biography|title=Biography of Taslima Nasrin|publsisherpublisher=poemhunter.com|date=|accessdate=2015-04-12}}</ref>.
==ಜನನದ ವಿವರಗಳು==
 
ಹುಟ್ಟಿದ ದಿನ:25 August 1962,;ತಂದೆತಾಯಿ;ರಾಜಾಬ್ ಆಲಿ,ಇದುಲ್ ಆರಾ(Rajab Ali and Idul Ara );ಪ್ರದೇಶ:ಮೈಮೆನ್ಸಿಂಗ್, ಬಂಗ್ಲಾದೇಶ್.ತಂದೆ ಒಬ್ಬ ವೈದ್ಯ. <ref name=taslima/>
=="ಲಜ್ಜಾ" ಕೃತಿಯೊಳಗೆ==
*"ಲಜ್ಜಾ" ಕೇವಲ ಒಂದು ಕಾದಂಬರಿಯಾಗಿರದೆ ಅದು ಆ ಕಾಲದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಸಮಾಜೋಧಾರ್ಮಿಕ ಆಯಾಮಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ೯೦ರ ದಶಕದಲ್ಲಿ ಭಾರತದಲ್ಲಿ ಬಾಬ್ರಿಮಸೀದಿಯನ್ನು ಕೆಡವಿದ ಪ್ರಕರಣವು ನೆರೆಯ ಬಾಂಗ್ಲಾದೇಶದಲ್ಲಿ ಎಷ್ಟೊಂದು ಹಿಂಸಾಚಾರಕ್ಕೆ ಕಾರಣವಾಯಿತೆಂಬುದನ್ನು ಪ್ರತ್ಯಕ್ಷದರ್ಶಿಯಾದ ಲೇಖಕಿ ಅದನ್ನು ನಿಖರವಾದ ಅಂಕಿ-ಅಂಶಗಳ ಮೂಲಕ ಹೇಳುತ್ತಾ ಸಾಗುತ್ತಾರೆ.
"https://kn.wikipedia.org/wiki/ತಸ್ಲೀಮಾ_ನಸ್ರೀನ್" ಇಂದ ಪಡೆಯಲ್ಪಟ್ಟಿದೆ