ಬೀದರ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಸ್ಮಾರಕಗಳು: ವಿಷಯ ಜೋಡಣೆ
೬೧ ನೇ ಸಾಲು:
ಈ ಕೋಟೆಯಲ್ಲಿರುವ ಇತರ ದ್ವಾರಗಳೆಂದರೆ , ದಕ್ಷಿಣದಲ್ಲಿರುವ "ಫತೇಹ್ ದರ್ವಾಜ"ವು ಅಷ್ಟಾಕಾರದ ಸ್ಥಂಭಗಳು ಮತ್ತು ಕೀಲು ಸೇತುವೆಯನ್ನು ಹೊಂದಿದೆ. ಪೂರ್ವದಲ್ಲಿ "ತಾಲ್ಘಾಟ್ ದರ್ವಾಜ", "ಡೆಲ್ಲಿ ದರ್ವಾಜ" ಮತ್ತು "ಮಾಂಡು ದರ್ವಾಜ" ಗಳಿವೆ.
ಈ ಕೋಟೆಯ ಪ್ರವೇಶದ್ವಾರದಲ್ಲಿ ಬೃಹತ್ ತೋಪೊಂದನ್ನು "ಮುಂಡ ಬುರುಜ್ "ನಿಲ್ಲಿಸಲಾಗಿದೆ<ref name=areas/>.
 
ಬಹಮನಿ ಸುಲ್ತಾನರು [[:en:Sassanid Empire|ಸಸ್ಸಾನಿಯನ್]] ರಾಜಮನೆತನದ ಲಾಂಛನಗಳನ್ನು ತಮ್ಮ ಆಳ್ವಿಕೆಯ ಕಾಲದಲ್ಲಿ ಅಳವಡಿಸಿಕೊಂಡರು ಎಂದು ಭಾವಿಸಲಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಸಸ್ಸಾನಿಯನ್ ರಾಜಮನೆತನದ ಲಾಂಛನಗಳಾದ ಕಿರೀಟದ ಚಿಹ್ನೆ ಮತ್ತು ಅರ್ಧಚಂದ್ರಾಕೃತಿಯ ಚಿಹ್ನೆಗಳನ್ನು ಬಹಮನಿ ರಾಜಮನೆತನದ ಕಟ್ಟಡಗಳ ಮೇಲೆ ಕಾಣಬಹುದಾಗಿದೆ. <ref name=fort>{{Cite web|url=http://webcache.googleusercontent.com/search?q=cache:t2leQk8x6_YJ:www.archnet.org/library/pubdownloader/pdf/4232/doc/DPC0996.pdf+Gulbarga+Fort+ArchNet&cd=2&hl=en&ct=clnk&gl=in|title= Sasanian Royal Emblems and their Reemergence in the Fourteenth-Century Deccan|accessdate=2009-11-04}}</ref>
 
==ಪ್ರವೇಶ==
"https://kn.wikipedia.org/wiki/ಬೀದರ್_ಕೋಟೆ" ಇಂದ ಪಡೆಯಲ್ಪಟ್ಟಿದೆ