Content deleted Content added
No edit summary
೭ ನೇ ಸಾಲು:
 
===ಕರ್ನಾಟಕದ ಮೊದಲ QRpedia ಯೋಜನೆಯ ಸಂಘಟನೆ ಬೀದರ್‌ನಲ್ಲಿ===
[[ಬೀದರ್|ಬೀದರ್ ಜಿಲ್ಲೆ]] ಮತ್ತು [[ಬೀದರ್ ಕೋಟೆ|ಬೀದರ್ ಕೋಟೆಯ]] ಇತಿಹಾಸವನ್ನು ವಿಕಿಪೀಡಿಯ ಮೂಲಕ ಹಲವಾರು ಭಾಷೆಗಳಲ್ಲಿ ಓದಿ ತಿಳಿಯುವಂತೆ ಮಾಡುವ QRpedia ಯೋಜನೆಯನ್ನು ಸಂಘಟಿಸುತ್ತಿದ್ದೇನೆ. ಇದಕ್ಕೆ ಬೀದರ್‌ನ ಜನರೇ ವಿಕಿಪೀಡಿಯ ಸಂಪಾದನೆಯಲ್ಲಿ ತೊಡಗುವಂತೆ ಮಾಡುವುದು, ಬೀದರ್ ಸರ್ಕಾರೀ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಮಾಡುವುದು ಮುಖ್ಯ ಉದ್ದೇಶವಾಗಿತ್ತು. ಪ್ರವಾಸೋದ್ಯಮಕ್ಕೆ ಉತ್ತಮ ಕೊಡುಗೆಯಾಗಬಲ್ಲ ಈ ಯೋಜನೆಯನ್ನು ಅರಿತ ಪ್ರವಾಸೋದ್ಯಮ ಇಲಾಖೆ ಕೂಡ ಈಗಬೀದರ್‌ನಲ್ಲಿ ಬೆಂಬಲಿಸುತ್ತಿದೆ. ಬೀದರ್ ಜಿಲ್ಲಾ ಆಡಳಿತ, ರೋಟರಿ ಕ್ಲಬ್ ಬೀದರ್ಯೋಜನೆಯನ್ನುಯೋಜನೆಯ ಬೀದರ್‌ನಲ್ಲಿಹಿಂದಿರುವ ಬೆಂಬಲಿಸುತ್ತಿದೆಮುಖ್ಯ ಸಂಸ್ಥೆಗಳು. <ref name="bidar qrpedia">{{cite web | url=www.thehindu.com/news/national/karnataka/now-learn-about-bidar-in-french-arabic-and-sanskrit/article7077312.ece | title=Bidar QRpedia project - pre launch update | publisher=The Hindu | accessdate=10 April 2015}}</ref><ref name="ಬೀದರ್ ಇತಿಹಾಸ">{{cite web | url=http://www.prajavani.net/article/%E0%B2%87%E0%B2%A8%E0%B3%8D%E0%B2%A8%E0%B3%81-%E0%B2%85%E0%B2%82%E0%B2%97%E0%B3%88%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AC%E0%B3%80%E0%B2%A6%E0%B2%B0%E0%B3%8D%E2%80%8C-%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8 | title=ಇನ್ನು ಅಂಗೈಯಲ್ಲಿ ಬೀದರ್‌ ಇತಿಹಾಸ | publisher=Prajavani | accessdate=10 April 2015}}</ref>
 
==ಮತ್ತಷ್ಟು ಪರಿಚಯ==
*ಉದ್ಯೋಗದಲ್ಲಿ ಬೆಂಗಳೂರಿನ ಸಣ್ಣದೊಂದು ಸಾಫ್ಟ್ವೇರ್ ಕಂಪೆನಿಯ ತಂತ್ರಜ್ಞಾನ ಮತ್ತು ತರಭೇತಿಯ ಮುಖ್ಯಸ್ಥ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಟದೊಡನೆ ಈಗಾಗಲೇ ೧೦ಕ್ಕಿಂತ ಹೆಚ್ಚು ವರ್ಷಗಳನ್ನು ಕಳೆದಿರುವ ನನಗೆ [[ಗ್ನು/ಲಿನಕ್ಸ್]] ಬಗ್ಗೆ ಕನ್ನಡದಲ್ಲಿ ತಿಳಿಸುವುದೆಂದರೆ ಬಹಳ ಇಷ್ಟ. ನಿಮಗೂ ಇದರಲ್ಲಿ ಆಸಕ್ತಿ ಇದ್ದರೆ [http://linuxaayana.net ಲಿನಕ್ಸಾಯಣ]ಕ್ಕೆ ಒಮ್ಮೆ ಭೇಟಿಕೊಡಿ.
"https://kn.wikipedia.org/wiki/ಸದಸ್ಯ:Omshivaprakash" ಇಂದ ಪಡೆಯಲ್ಪಟ್ಟಿದೆ