ಧೃತರಾಷ್ಟ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರಗಳನ್ನು ಸೇರಿಸಲಾಗಿದೆ.
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
೭ ನೇ ಸಾಲು:
 
==ಜನನ==
[[ವಿಚಿತ್ರವೀರ್ಯ]]ನ ಮರಣದ ನಂತರ ಅವನ ತಾಯಿ [[ಸತ್ಯವತಿ]] ತನ್ನ ಮೊದಲ ಪುತ್ರ [[ವೇದವ್ಯಾಸ|ವ್ಯಾಸ]]ನ ಸಹಾಯ ಯಾಚಿಸಿದಳು. ತಾಯಿಯ ಇಚ್ಛೆಯಂತೆ 'ನಿಯೋಗ ಪದ್ಧತಿಯಿಂದಪದ್ಧತಿ'ಯಿಂದ ವಿಚಿತ್ರವೀರ್ಯನ ಇಬ್ಬರು ಪತ್ನಿಯರನ್ನು ಕೂಡಿದನು. ಆ ಸಮಯದಲ್ಲಿ [[ಅಂಬಿಕೆ ]] ವ್ಯಾಸರ ಆಕೃತಿಯನ್ನು ನೋಡಲಾರದೆ ಹೆದರಿಕೆಯಿಂದ ಕಣ್ಣುಗಳನ್ನು ಮುಚ್ಚಿಕೊಂಡಳು. ಹೀಗಾಗಿ ಅವಳ ಮಗ ಧೃತರಾಷ್ಟ್ರನು ಹುಟ್ಟು ಅಂಧನಾಗಿ ಹುಟ್ಟಿದನು. ಈ ಕಾರಣದಿಂದ ಅವನ ತಮ್ಮ [[ಪಾಂಡು]] ಅಣ್ಣನ ಪರವಾಗಿ ರಾಜ್ಯಭಾರ ಮಾಡುತ್ತಿದ್ದನು. ಪಾಂಡುವಿನ ನಿಧನದ ನಂತರ ಧೃತರಾಷ್ಟ್ರ ಹಸ್ತಿನಾಪುರದ ರಾಜ್ಯಭಾರ ಮಾಡಿದನು.
 
==ಆಳ್ವಿಕೆ==
ಮೊದಲ ಪುತ್ರ [[ದುರ್ಯೋಧನ]]ನ ಜನ್ಮ ಸಮಯದಲ್ಲಿ ಅಶುಭ ಸಂಕೇತಗಳು ಕಂಡ ಕಾರಣ [[ಭೀಷ್ಮ]], [[ವಿದುರ]] ಮುಂತಾದವರು ಮಗುವನ್ನು ಬಿಟ್ಟುಬಿಡಲು ಸೂಚಿಸಿದರೂ, ಪುತ್ರವ್ಯಾಮೋಹದಿಂದ ಧೃತರಾಷ್ಟ್ರ ಮಗನನ್ನು ಉಳಿಸಿಕೊಂಡನು.
 
===ಉತ್ತರಾಧಿಕಾರ===
"https://kn.wikipedia.org/wiki/ಧೃತರಾಷ್ಟ್ರ" ಇಂದ ಪಡೆಯಲ್ಪಟ್ಟಿದೆ