"ರಥಶಿಲ್ಪಿ ಪರಮೇಶ್ವರಾಚಾರ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಲೇಖನವನ್ನು ಪರಿಷ್ಕರಿಸಲಾಗಿದೆ.
(ಲೇಖನವನ್ನು ಪರಿಷ್ಕರಿಸಲಾಗಿದೆ.)
(ಲೇಖನವನ್ನು ಪರಿಷ್ಕರಿಸಲಾಗಿದೆ.)
ಚಿಕ್ಕಂದಿನಿಂದಲೂ ಮರಗೆಲಸದೊಡನೆ ಪ್ರಾರಂಭವಾದ ಬದುಕು ಪರಮೇಶ್ವರಾಚಾರ್ಯರದು. ರೇಖಾಚಿತ್ರಗಳ ರಚನೆ, ವಿಗ್ರಹ ಕೆತ್ತನೆ ಕೆಲಸದ ಅಭ್ಯಾಸ ಚಿಕ್ಕಂದಿನಿಂದ ಕೈಗೂಡಿತು. ಸೋದರ ಮಾವನ ಮಗ ಮೌನಾಚಾರ್ಯರೊಡನೆ ಹೊಸದುರ್ಗದ ಬಳಿಯ ನೀರಗುಂದದ ಭೈರವೇಶ್ವರ ರಥದ ನಿರ್ಮಾಣ ಮಾಡಿದರು. ಕಲಾತ್ಮಕವಾಗಿ ರಥ ನಿರ್ಮಿಸಿ ಖ್ಯಾತಿ ಪಡೆದ ಪರಮೇಶ್ವರಾಚಾರ್ಯರು, ಅಜ್ಜಹಳ್ಳಿಯ ಶಿಲ್ಪಶಾಸ್ತ್ರ ಪ್ರವೀಣರಾದ ನಾಗೇಂದ್ರಾಚಾರ್ಯರಲ್ಲಿ ಉನ್ನತ ಮಟ್ಟದ ಶಿಲ್ಪ ರಚನೆಯ ಶಿಕ್ಷಣವನ್ನೂ ಪಡೆದರು. ಕುಸುರಿ ಕೆಲಸದಲ್ಲಿ ಕೂಡಾ ಪ್ರಾವೀಣ್ಯತೆ ಪಡೆದರು. ಮಾವಂದಿರಾದ ಕೆಂಚವೀರಾಚಾರ್ಯರಿಂದ ಅವರಿಗೆ ಶಿಲೆ, ಚಿನ್ನ-ಬೆಳ್ಳಿ ಮತ್ತು ಎರಕದ ಕೆಲಸದಲ್ಲಿ ಶಿಕ್ಷಣ ದೊರಕಿತು.
 
==ನಿರ್ಮಿಸಿದ ಪ್ರಸಿದ್ಧ ರಥಗಳುರಥದೊಳಗಿರುವ ದೇವರ ಶಿಲ್ಪಗಳು ==
*ಪರಮೇಶ್ವರಾಚಾರ್ಯರು ರಚಿಸಿದ ಮಹತ್ವದ ರಥ ರಚನೆಗಳಲ್ಲಿ ಮೈಸೂರಿನ ಒಂಟಿಕೊಪ್ಪಲಿನ ಲಕ್ಷ್ಮೀ ವೆಂಕಟರಮಣ ಸ್ವಾಮಿ ರಥ ಪ್ರಮುಖವಾದುದು. 22½ ಅಡಿ ಎತ್ತರದ ಈ ರಥದ ಸುತ್ತಲೂ ಕುಸುರಿ ಕೆತ್ತನೆಯಿಂದ ಜೀವ ತುಂಬಿದ ಮೂರ್ತಿಗಳಿವೆ. ಮುಂದೆ ಪರಮೇಶ್ವರಾಚಾರ್ಯರು ಹಲವಾರು ದೇವತಾ ಮೂರ್ತಿಗಳ ರಚನೆ ಮಾಡಿದರು. ಅವರು ಕೆತ್ತಿರುವ ದೇವರ ಶಿಲ್ಪಗಳೆಂದರೆ-
# ಚಳ್ಳಕೆರೆ ಕುಮಾರಸ್ವಾಮಿ,
೫,೫೯೩

edits

"https://kn.wikipedia.org/wiki/ವಿಶೇಷ:MobileDiff/578810" ಇಂದ ಪಡೆಯಲ್ಪಟ್ಟಿದೆ