ದ್ರವ್ಯ ಸ್ಥಿತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ದ್ರವ್ಯ ಸ್ಥಿತಿ''' - ಭೌತ ವಿಜ್ಞಾನಗಳಲ್ಲಿ ದ್ರವ್ಯವು ತನ್ನೊಡನೆಯೇ ಒಡನಾಡಿ ...
 
ಚುNo edit summary
೧ ನೇ ಸಾಲು:
'''ದ್ರವ್ಯ ಸ್ಥಿತಿ''' - [[ಭೌತ ವಿಜ್ಞಾನ]]ಗಳಲ್ಲಿ ದ್ರವ್ಯವು ತನ್ನೊಡನೆಯೇ ಒಡನಾಡಿ ಬೃಹದ್ದರ್ಶಕೀಯ ಮತ್ತು ಏಕರೂಪೀಯ [[ದ್ರವ್ಯ ಹಂತ|ಹಂತ]]ವನ್ನು ರೂಪಿಸಬಲ್ಲ ಹಲವು ವಿಧಾನಗಳಲ್ಲಿ ಒಂದು. ದ್ರವ್ಯ ಸ್ಥಿತಿಗಳ ಪರಿಚಿತ ಉದಾಹರಣೆಗಳಲ್ಲಿ [[ಘನ]]ಗಳು, [[ದ್ರವ]]ಗಳು, [[ಅನಿಲ]]ಗಳು ಮತ್ತು [[ಪ್ಲಾಸ್ಮ (ಭೌತಶಾಸ್ತ್ರ)|ಪ್ಲಾಸ್ಮ]]ಗಳು ಸೇರಿವೆ; ಗೋಚರ ವಿಶ್ವದಲ್ಲಿ ಅತಿ ಸಾಮಾನ್ಯವಾಗಿ ಕಾಣಬರುವ ದ್ರವ್ಯದ ಸ್ಥಿತಿಯು ಪ್ಲಾಸ್ಮ. ಇಷ್ಟೊಂದು ಪರಿಚಿತವಲ್ಲದ ದ್ರವ್ಯ ಸ್ಥಿತಿಗಳೆಂದರೆ - [[:en:quark-gluon plasma|ಕ್ವಾರ್ಕ್ ಗ್ಲುಆನ್ ಪ್ಲಾಸ್ಮ]]; [[:en:Rydberg matter|ರೈಡ್‌ಬರ್ಗ್ ದ್ರವ್ಯ]]; [[:en:Bose-Einstein condensate|ಬೋಸ್-ಐನ್‌ಸ್ಟೈನ್ ಸಾಂದ್ರೀಕೃತ]]ಗಳು ಮತ್ತು [[:en:fermionic condensate|ಫರ್ಮಿಯಾನಿಕ್ ಸಾಂದ್ರೀಕೃತ]]ಗಳು; [[:en:degenerate matter|ವಿಕೃತ ದ್ರವ್ಯ]]; [[:en:strange matter|ವಿಚಿತ್ರ ದ್ರವ್ಯ]]; [[:en:superfluid|ಅಧಿ ದ್ರವ]]ಗಳು ಮತ್ತು [[:en:supersolid|ಅಧಿ ಘನ]]ಗಳು.
 
[[ವರ್ಗ:ದ್ರವ್ಯ ಸ್ಥಿತಿಗಳು]]
 
[[ar:حالة المادة]]
[[en:State of matter]]
[[ru:Агрегатное состояние]]
[[simple:States of matter]]
[[de:Aggregatzustand]]
"https://kn.wikipedia.org/wiki/ದ್ರವ್ಯ_ಸ್ಥಿತಿ" ಇಂದ ಪಡೆಯಲ್ಪಟ್ಟಿದೆ