ಬೀದರ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಷಯ ಜೋಡಣೆ
೫೪ ನೇ ಸಾಲು:
 
ಬಹಮನಿ ರಾಜಮನೆತನವು ಡೆಕ್ಕನ್ ಪ್ರಸ್ತಭೂಮಿಯಲ್ಲಿ ಆಳ್ವಿಕೆ ನಡೆಸಿದ್ದ ಸಮಯದಲ್ಲಿ ಪರ್ಷಿಯನ್ ವಾಸ್ತುಶಿಲ್ಪದ ದಟ್ಟವಾದ ಪ್ರಭಾವವನ್ನು ಬೀದರಿನ ಸುತ್ತಮುತ್ತಲ ಸ್ಮಾರಕಗಳಲ್ಲಿ ಕಾಣಬಹುದು. ಈ ರಾಜಮನೆತನದ ಆಳ್ವಿಕೆಯ ಕಾಲದಲ್ಲಿ ಬೀದರ್ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ, ನಗರದಾಚೆ ಸಹ ಕೋಟೆ, ಕೊತ್ತಲ, ಮಸೀದಿ ಮತ್ತು ಬುರುಜುಗಳನ್ನು ಕತ್ತಲಾಯಿತು. ಈ ಸಂದರ್ಭದಲ್ಲಿ ಕಟ್ಟಲಾದ ಕೆಲವು ಮಹತ್ವವಾದ ಸ್ಮಾರಕಗಳ ಪಟ್ಟಿ ಇಲ್ಲಿದೆ. <ref name=areas/><ref name=Joshi>{{Cite book|last=Joshi|first= P. M.|coauthors= M. A. Nayeem and Teotonio R. De Souza|title= Mediaeval Deccan history: commemoration volume in honour of Purshottam ...|pages=316|work=Art and Architecture of Bidar|pages=44–45|accessdate=2009-11-07|url=http://books.google.com/books?id=O_WNqSH4ByQC&pg=PA44&dq=Gulbarga+Fort&lr=#v=onepage&q=Gulbarga%20Fort&f=false|publisher= Popular Prakashan|year=1996|isbn=978-81-7154-579-7}}</ref> ಬೀದರ್ ನಗರವು ತನ್ನ ಜಲ ನಿರ್ವಹಣೆಗಾಗಿ ಪ್ರಸಿದ್ಧಿ ಪಡೆದಿತ್ತು <ref>Sohoni, Pushkar and Klaus Rötzer, ‘Nature, Dams, Wells and Gardens: The Route of Water in and around Bidar’ in Daud Ali and Emma Flatt (ed.), ''Garden and Landscape Practices in Pre-Colonial India'' (New Delhi: Routledge, 2011), pp. 54-73.</ref>.
 
[[File:Bidar Fort, Karnataka.jpg|thumb|Bidar Fort, Karnataka]]
ಡೆಕ್ಕನ್ ಪ್ರಸ್ತಭೂಮಿಯ ಒಂದು ಅಂಚಿನಲ್ಲಿ ಸ್ಥಾಪಿತವಾಗಿರುವ ಬೀದರ್ ಕೋಟೆಯು ಚೌಕೊನಾಕಾರದಲ್ಲಿ ಕಟ್ಟಲಾಗಿದೆ, ಈ ಕೋಟೆಯ ಸುತ್ತಳತೆ {{convert|0.75|mi|km}} ಉದ್ದ ಮತ್ತು {{convert|0.5|mi|km}}ಅಗಲವಾಗಿದೆ. ಕೋಟೆಯ ಕೆಲವು ಪಾರ್ಶ್ವಗಳು ಹಾಳಾಗಿದ್ದರೂ ಸಹ ಬೀದರ್ ಕೋಟೆಯ ಆಕರ್ಷಣೆ ಇಂದಿಗೂ ಸಹ ಕುಂದಿಲ್ಲ. ಬೀದರ್ ಕೋಟೆಯನ್ನು ದಾಟುವ ಮೊದಲು ಮೂರು ಹಂತದ ನೀರಿನ ಕಂದಕವನ್ನು ದಾಟಿಕೊಂಡು ಬರಬೇಕಾಗುತ್ತದೆ. <ref name=areas/><ref name=Britanica/><ref name="Sherwani"/>
 
==ಪ್ರವೇಶ==
"https://kn.wikipedia.org/wiki/ಬೀದರ್_ಕೋಟೆ" ಇಂದ ಪಡೆಯಲ್ಪಟ್ಟಿದೆ