ಸ್ಲೊವೇನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ಸ್ಲೊವೇನಿಯ/
 
ಚುNo edit summary
೬೬ ನೇ ಸಾಲು:
 
'''ಸ್ಲೊವೇನಿಯ''' (ಅಧಿಕೃತವಾಗಿ '''''ಸ್ಲೊವೇನಿಯ ಗಣರಾಜ್ಯ''''') ಮಧ್ಯ ಯುರೋಪಿನ ದಕ್ಷಿಣ ಭಾಗದಲ್ಲಿರುವ ಒಂದು ರಾಷ್ಟ್ರ. ಸ್ಲೊವೇನಿಯದ ಪಶ್ಚಿಮಕ್ಕೆ [[ಇಟಲಿ]], ಪೂರ್ವ ಮತ್ತು ದಕ್ಷಿಣದಲ್ಲಿ [[ಕ್ರೊವೆಶಿಯ]], ಈಶಾನ್ಯಕ್ಕೆ [[ಹಂಗರಿ]] ಹಾಗೂ ಉತ್ತರದಲ್ಲಿ [[ಆಸ್ಟ್ರಿಯ]] ದೇಶಗಳಿವೆ. ನೈಋತ್ಯದಲ್ಲಿ [[ಏಡ್ರಿಯಾಟಿಕ್ ಸಮುದ್ರ]]ವಿದೆ. ರಾಷ್ಟ್ರದ ರಾಜಧಾನಿ ಲ್ಯೂಬ್ಲಿಯಾನ.
 
[[ವರ್ಗ:ಯುರೋಪ್ ಖಂಡದ ದೇಶಗಳು]]
"https://kn.wikipedia.org/wiki/ಸ್ಲೊವೇನಿಯ" ಇಂದ ಪಡೆಯಲ್ಪಟ್ಟಿದೆ