ಬೀದರ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೩ ನೇ ಸಾಲು:
 
==ಭೂ ವಿವರಣೆ==
ಕೋಟೆ, ನಗರ ಮತ್ತು ಜಿಲ್ಲೆಯ ಹೆಸರು ಬೀದರ್‌ ಹೆಸರಿನಿಂದಲೇ ಹೆಸರಿಸಲ್ಪಡುತ್ತವೆ.  ನಗರ ಮತ್ತು ಕೋಟೆ ಆಯತಾಕಾರದ ಪ್ರಸ್ಥಭೂಮಿಯ ಅಂಚಿನಲ್ಲಿದ್ದು, {{ಟೆಂಪ್ಲೇಟು:Convert|22|mi|km}} ಉದ್ದ ಮತ್ತು {{ಟೆಂಪ್ಲೇಟು:Convert|12|mi|km}} ಅಗಲದಷ್ಟು ವಿಶಾಲ ವಾಗಿದೆ, ಒಟ್ಟಾರೆ {{ಟೆಂಪ್ಲೇಟು:Convert|12|mi2|km2}} ವಿಸ್ತಾರವನ್ನು ಆಕ್ರಮಿಸಿಕೊಂಡಿದೆ. [[ಚಾಲುಕ್ಯ|Kalyaniಕಲ್ಯಾಣಿ Chalukyaಚಾಲುಕ್ಯರ]]  ಪ್ರಾಚೀನ ರಾಜಧಾನಿ ಕಲ್ಯಾಣಿ (ಬಸವಕಲ್ಯಾಣ) ಬೀದರ್‌ನ ದಕ್ಷಿಣಕ್ಕೆ {{ಟೆಂಪ್ಲೇಟು:Convert|40|mi|km}} ದೂರದಲ್ಲಿದೆ.<ref name="areas">{{Cite web|url=http://kannadasiri.kar.nic.in/heritage/heritage_areas.htm|title=Heritage araeas|accessdate=2009-11-07|publisher=National Informatics Centre}}</ref><ref name="Britanica">{{Cite web|url=http://www.britannica.com/EBchecked/topic/64749/Bidar|title=Geography and travel|accessdate=2009-11-08|publisher=Encyclopædia Britannica| archiveurl= http://web.archive.org/web/20091204074805/http://www.britannica.com/EBchecked/topic/64749/Bidar| archivedate= 4 December 2009 <!--DASHBot-->| deadurl= no}}</ref>
 
===ನದಿ ವ್ಯವಸ್ಥೆ===
ಬೀದರ್ ನಗರ ಮತ್ತು ಜಿಲ್ಲೆಯನ್ನು ಆವರಿಸಿಕೊಂಡಿರುವ ಸುತ್ತಮುತ್ತಲಿನ ಭೂಪ್ರದೇಶ ಕಾರಂಜ ನದಿ, [[ಗೋದಾವರಿ|Godavariಗೋದಾವರಿ Riverನದಿಯ]] ಮುಖ್ಯ ಉಪನದಿಯಾದ ಮಂಜಿರದ ಕಾಲುವೆಗಳಿಂದ ಸುತ್ತುವರಿಯಲ್ಪಟ್ಟಿದೆ .<ref name="Britanica">{{Cite web|url =http://www.britannica.com/EBchecked/topic/64749/Bidar|title=Geography and travel|accessdate=2009-11-08|publisher=Encyclopædia Britannica| archiveurl= http://web. archive. org/web /20091204074805/http://www.britannica.com/EBchecked/topic/64749/Bidar| archivedate= 4 December 2009 <!--DASHBot-->| deadurl= no}}</ref><ref>{{Cite web|url=http:// bidar.nic. in/| title=Bidar: River systems and drainage|accessdate=2009-11-08|publisher=National Informatics Centre}}</ref>
 
===ಹವಾಮಾನ===
"https://kn.wikipedia.org/wiki/ಬೀದರ್_ಕೋಟೆ" ಇಂದ ಪಡೆಯಲ್ಪಟ್ಟಿದೆ