ಬೀದರ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿಷಯ ಜೋಡಣೆ
೪೮ ನೇ ಸಾಲು:
ಬೀದರ್ ನಗರ ಮತ್ತು ಜಿಲ್ಲೆಯನ್ನು ಆವರಿಸಿಕೊಂಡಿರುವ ಸುತ್ತಮುತ್ತಲಿನ ಭೂಪ್ರದೇಶ ಕಾರಂಜ ನದಿ, [[ಗೋದಾವರಿ|Godavari River]] ಯ ಮುಖ್ಯ ಉಪನದಿಯಾದ ಮಂಜಿರದ ಕಾಲುವೆಗಳಿಂದ ಸುತ್ತುವರಿಯಲ್ಪಟ್ಟಿದೆ .<ref name="Britanica">{{Cite web|url =http://www.britannica.com/EBchecked/topic/64749/Bidar|title=Geography and travel|accessdate=2009-11-08|publisher=Encyclopædia Britannica| archiveurl= http://web. archive. org/web /20091204074805/http://www.britannica.com/EBchecked/topic/64749/Bidar| archivedate= 4 December 2009 <!--DASHBot-->| deadurl= no}}</ref><ref>{{Cite web|url=http:// bidar.nic. in/| title=Bidar: River systems and drainage|accessdate=2009-11-08|publisher=National Informatics Centre}}</ref>
 
==ಸ್ಮಾರಕಗಳು==
 
ಬಹಮನಿ ರಾಜಮನೆತನವು ಡೆಕ್ಕನ್ ಪ್ರಸ್ತಭೂಮಿಯಲ್ಲಿ ಆಳ್ವಿಕೆ ನಡೆಸಿದ್ದ ಸಮಯದಲ್ಲಿ ಪರ್ಷಿಯನ್ ವಾಸ್ತುಶಿಲ್ಪದ ದಟ್ಟವಾದ ಪ್ರಭಾವವನ್ನು ಬೀದರಿನ ಸುತ್ತಮುತ್ತಲ ಸ್ಮಾರಕಗಳಲ್ಲಿ ಕಾಣಬಹುದು. ಈ ರಾಜಮನೆತನದ ಆಳ್ವಿಕೆಯ ಕಾಲದಲ್ಲಿ ಬೀದರ್ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ, ನಗರದಾಚೆ ಸಹ ಕೋಟೆ, ಕೊತ್ತಲ, ಮಸೀದಿ ಮತ್ತು ಬುರುಜುಗಳನ್ನು ಕತ್ತಲಾಯಿತು. ಈ ಸಂದರ್ಭದಲ್ಲಿ ಕಟ್ಟಲಾದ ಕೆಲವು ಮಹತ್ವವಾದ ಸ್ಮಾರಕಗಳ ಪಟ್ಟಿ ಇಲ್ಲಿದೆ. <ref name=areas/><ref name=Joshi>{{Cite book|last=Joshi|first= P. M.|coauthors= M. A. Nayeem and Teotonio R. De Souza|title= Mediaeval Deccan history: commemoration volume in honour of Purshottam ...|pages=316|work=Art and Architecture of Bidar|pages=44–45|accessdate=2009-11-07|url=http://books.google.com/books?id=O_WNqSH4ByQC&pg=PA44&dq=Gulbarga+Fort&lr=#v=onepage&q=Gulbarga%20Fort&f=false|publisher= Popular Prakashan|year=1996|isbn=978-81-7154-579-7}}</ref> ಬೀದರ್ ನಗರವು ತನ್ನ ಜಲ ನಿರ್ವಹಣೆಗಾಗಿ ಪ್ರಸಿದ್ಧಿ ಪಡೆದಿತ್ತು <ref>Sohoni, Pushkar and Klaus Rötzer, ‘Nature, Dams, Wells and Gardens: The Route of Water in and around Bidar’ in Daud Ali and Emma Flatt (ed.), ''Garden and Landscape Practices in Pre-Colonial India'' (New Delhi: Routledge, 2011), pp. 54-73.</ref>.
===ಹವಾಮಾನ===
ಹವಾಮಾನ ವರ್ಷಪೂರ ಹಿತಕರವಾಗಿರುತ್ತದೆ, ಬೇಸಿಗೆಯ ತಿಂಗಳುಗಳಾದ ಏಪ್ರಿಲ್ ಮತ್ತು ಮೇಗಳಲ್ಲಿಯೂ ಕೂಡ, ತೀಕ್ಷ್ಣ ಮತ್ತು ಇದ್ದಕ್ಕಿದಂತೆ ಬೀಳುವ ಗುಡುಗು ಮಳೆಯಿಂದ ಇಡೀ ಪ್ರದೇಶ ತಣ್ಣಗಾಗುತ್ತದೆ. ಜೂನ್ ಪ್ರಾರಂಭದಲ್ಲಿ ಉತ್ತರ-ಪಶ್ಚಿಮದ ಮಾನ್ಸೂನ್ ಇಡೀ ಪ್ರದೇಶದ ಹಿತಕರ ವಾತಾವರಣವನ್ನು ಆವರಿಸಿಕೊಳ್ಳುತ್ತದೆ. ಚಳಿಗಾಲ ಕೂಡ ಆಪ್ಯಾಯಮಾನವಾಗಿರುತ್ತದೆ. ನಗರ ಮತ್ತು ಕಣ್ಣಳತೆಯ ಸುತ್ತಲಿನ ಹಳ್ಳಿಗಳು ಶ್ರೀಮಂತ ಪರಂಪರೆ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ದಂತಕತೆಗಳನ್ನು ಹೊಂದಿವೆ.<ref>{{Cite web|url=http://bidar.nic.in/|title=Bidar: The Land|accessdate=2009-11-08|publisher=National Informatics Centre}}</ref>
"https://kn.wikipedia.org/wiki/ಬೀದರ್_ಕೋಟೆ" ಇಂದ ಪಡೆಯಲ್ಪಟ್ಟಿದೆ