ಬೀದರ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
"Bidar Fort" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
೧ ನೇ ಸಾಲು:
'''ಬೀದರ್ ಕೋಟೆ '''([[ಉರ್ದೂ|Urdu]] قلعہ بیدر) ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ. ಬಹಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್‌ಗೆ ತನ್ನ ರಾಜಧಾನಿಯನ್ನು ೧೪೨೭ರಲ್ಲಿ ವರ್ಗಾಯಿಸಿಕೊಂಡ ಮತ್ತು ಈ ಕೋಟೆಯನ್ನೂ ಇತರೆ ಇಸ್ಲಾಮಿಕ್ ಸ್ಮಾರಕಗಳನ್ನೂ ಕಟ್ಟಿಸಿದ.<ref name="areas">{{Cite web|url=http://kannadasiri.kar.nic.in/heritage/heritage_areas.htm|title=Heritage araeas|accessdate=2009-11-07|publisher=National Informatics Centre}}</ref><ref name="Islamic">{{Cite book|url=http://books.google.com/books?id=FVWM6CK75hoC&q=Gulbarga+Fort&dq=Gulbarga+Fort&lr=|title= Islamic culture, Volume 17|work=Gulbarga Fort|pages=27, 30|accessdate=2009-11-07|publisher= Islamic Culture Board|year=1943}}</ref><ref name="tourism">{{Cite web|url=http://www.bidarcity.gov.in/tourism.html|title=Bidar City Municipal Council|work=Tourism|publisher=Government of Karnataka}}</ref> ಬೀದರ್ ಕೋಟೆಯ ಒಳಗೆ ೩೦ಕ್ಕೂ ಹೆಚ್ಚು ಸ್ಮಾರಕಗಳಿವೆ.<ref>{{cite news|title=Not many follow the compass pointing north|url=http://www.thehindu.com/news/national/karnataka/not-many-follow-the-compass-pointing-north/article6797203.ece|agency=The Hindu|publisher=Kasturi & Sons Ltd.|date=18 January 2015}}</ref>
{{ಅಳಿಸುವಿಕೆ|ಅಪೂರ್ಣ ಶೀರ್ಷಿಕೆ. [[ಬೀದರ್]] ಲೇಖನಕ್ಕೆ ಇಲ್ಲಿರುವ ಮಾಹಿತಿಯನ್ನು ಸೇರಿಸಬಹುದು}}
==ಭೂ ವಿವರಣೆ==
[[ಬೀದರ್]] [[ಕೋಟೆ]]ಯು [[ಬಹುಮನಿ]] ಸುಲ್ತಾನರಿಂದ ಕಟ್ಟಲ್ಪಟ್ಟಿದೆ, ೧೪೨೭ ರಲ್ಲಿ [[ಗುಲ್ಬರ್ಗ]]ದಿಂದ [[ರಾಜಧಾನಿ]]ಯನ್ನು ಬೀದರ್ ಗೆ ವರ್ಗಯಿಸಿಲಾಹಿತು, ಆ ಸಂದರ್ಭದಲ್ಲಿ ಸುಲ್ತಾನ್ ಅಲ್ಲ ಉದ್ ದೀನ್ ಬಹಮನ್ ಈ ಕೋಟೆಯನ್ನು ಇಸ್ಲಾಮಿಕ್ ಕಟ್ಟಡಗಳೊಂದಿಗೆ ಕಟ್ಟಿದ.
ಕೋಟೆ, ನಗರ ಮತ್ತು ಜಿಲ್ಲೆಯ ಹೆಸರು ಬೀದರ್‌ ಹೆಸರಿನಿಂದಲೇ ಹೆಸರಿಸಲ್ಪಡುತ್ತವೆ.  ನಗರ ಮತ್ತು ಕೋಟೆ ಆಯತಾಕಾರದ ಪ್ರಸ್ಥಭೂಮಿಯ ಅಂಚಿನಲ್ಲಿದ್ದು, {{ಟೆಂಪ್ಲೇಟು:Convert|22|mi|km}} ಉದ್ದ ಮತ್ತು {{ಟೆಂಪ್ಲೇಟು:Convert|12|mi|km}} ಅಗಲದಷ್ಟು ವಿಶಾಲವಾಗಿದೆ, ಒಟ್ಟಾರೆ {{ಟೆಂಪ್ಲೇಟು:Convert|12|mi2|km2}} ವಿಸ್ತಾರವನ್ನು ಆಕ್ರಮಿಸಿಕೊಂಡಿದೆ. [[ಚಾಲುಕ್ಯ|Kalyani Chalukya]] ರ ಪ್ರಾಚೀನ ರಾಜಧಾನಿ ಕಲ್ಯಾಣಿ (ಬಸವಕಲ್ಯಾಣ) ಬೀದರ್‌ನ ದಕ್ಷಿಣಕ್ಕೆ {{ಟೆಂಪ್ಲೇಟು:Convert|40|mi|km}} ದೂರದಲ್ಲಿದೆ.<ref name="areas">{{Cite web|url=http://kannadasiri.kar.nic.in/heritage/heritage_areas.htm|title=Heritage araeas|accessdate=2009-11-07|publisher=National Informatics Centre}}</ref><ref name="Britanica">{{Cite web|url=http://www.britannica.com/EBchecked/topic/64749/Bidar|title=Geography and travel|accessdate=2009-11-08|publisher=Encyclopædia Britannica| archiveurl= http://web.archive.org/web/20091204074805/http://www.britannica.com/EBchecked/topic/64749/Bidar| archivedate= 4 December 2009 <!--DASHBot-->| deadurl= no}}</ref>
;ನದಿ ವ್ಯವಸ್ಥೆ
ಬೀದರ್ ನಗರ ಮತ್ತು ಜಿಲ್ಲೆಯನ್ನು ಆವರಿಸಿಕೊಂಡಿರುವ ಸುತ್ತಮುತ್ತಲಿನ ಭೂಪ್ರದೇಶ ಕಾರಂಜ ನದಿ, [[ಗೋದಾವರಿ|Godavari River]] ಯ ಮುಖ್ಯ ಉಪನದಿಯಾದ ಮಂಜಿರದ ಕಾಲುವೆಗಳಿಂದ ಸುತ್ತುವರಿಯಲ್ಪಟ್ಟಿದೆ .<ref name="Britanica">{{Cite web|url=http://www.britannica.com/EBchecked/topic/64749/Bidar|title=Geography and travel|accessdate=2009-11-08|publisher=Encyclopædia Britannica| archiveurl= http://web.archive.org/web/20091204074805/http://www.britannica.com/EBchecked/topic/64749/Bidar| archivedate= 4 December 2009 <!--DASHBot-->| deadurl= no}}</ref><ref>{{Cite web|url=http://bidar.nic.in/|title=Bidar: River systems and drainage|accessdate=2009-11-08|publisher=National Informatics Centre}}</ref>
;ಹವಾಮಾನ<br>
ಹವಾಮಾನ ವರ್ಷಪೂರ ಹಿತಕರವಾಗಿರುತ್ತದೆ, ಬೇಸಿಗೆಯ ತಿಂಗಳುಗಳಾದ ಏಪ್ರಿಲ್ ಮತ್ತು ಮೇಗಳಲ್ಲಿಯೂ ಕೂಡ, ತೀಕ್ಷ್ಣ ಮತ್ತು ಇದ್ದಕ್ಕಿದಂತೆ ಬೀಳುವ ಗುಡುಗು ಮಳೆಯಿಂದ ಇಡೀ ಪ್ರದೇಶ ತಣ್ಣಗಾಗುತ್ತದೆ. ಜೂನ್ ಪ್ರಾರಂಭದಲ್ಲಿ ಉತ್ತರ-ಪಶ್ಚಿಮದ ಮಾನ್ಸೂನ್ ಇಡೀ ಪ್ರದೇಶದ ಹಿತಕರ ವಾತಾವರಣವನ್ನು ಆವರಿಸಿಕೊಳ್ಳುತ್ತದೆ. ಚಳಿಗಾಲ ಕೂಡ ಆಪ್ಯಾಯಮಾನವಾಗಿರುತ್ತದೆ. ನಗರ ಮತ್ತು ಕಣ್ಣಳತೆಯ ಸುತ್ತಲಿನ ಹಳ್ಳಿಗಳು ಶ್ರೀಮಂತ ಪರಂಪರೆ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ದಂತಕತೆಗಳನ್ನು ಹೊಂದಿವೆ.<ref>{{Cite web|url=http://bidar.nic.in/|title=Bidar: The Land|accessdate=2009-11-08|publisher=National Informatics Centre}}</ref>
==ಪ್ರವೇಶ==
ಬೀದರ್ ರಸ್ತೆ, ರೈಲು ಮತ್ತು ವಾಯು ಸಾರಿಗೆಗಳಿಂದ ಉತ್ತಮವಾಗಿ ಸಂಪರ್ಕಿತಗೊಂಡಿದೆ. ಬೀದರ್ ನಗರ ಬೆಂಗಳೂರಿನಿಂದ ದಕ್ಷಿಣಕ್ಕೆ {{ಟೆಂಪ್ಲೇಟು:Convert|740|km|mi}} ದೂರ  [[ರಾಷ್ಟ್ರೀಯ ಹೆದ್ದಾರಿ (ಭಾರತ)|NH]] 7 ನಲ್ಲಿ, {{ಟೆಂಪ್ಲೇಟು:Convert|116|km|mi}} ಗುಲ್ಬರ್ಗದ ನೈರುತ್ಯಕ್ಕೆ ಮತ್ತು {{ಟೆಂಪ್ಲೇಟು:Convert|130|km|mi}}  NH 9 ನಲ್ಲಿ ಹೈದರಬಾದ್‌ನಿಂದ ಸಂಪರ್ಕಹೊಂದಿದೆ.
===ವಿಮಾನ ನಿಲ್ದಾಣ===
*ಸಮೀಪದ ವಿಮಾನ ನಿಲ್ದಾಣ, ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 
*ಬೀದರ್ ಏರ್‌ಪೋರ್ಸ್ ಸ್ಟೇಷನ್ ಅನ್ನು ವಿ.‌ಐ.ಪಿ ಆಗಮನದ ಸಮಯದಲ್ಲಿ ಸಾಂಧರ್ಭಿಕವಾಗಿ ಬಳಸಲಾಗುತ್ತದೆ. 
* [[ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ|Kempegowda International Airport]], ಬೆಂಗಳೂರು.
===ಬೀದರ್ ಕೋಟೆಗೆ ಪ್ರವೇಶ===
ಬೀದರ್ ಕೋಟೆ ಹೈದರಾಬಾದ್ ನಿಂದ ೧೧೫ ಕಿ.ಮಿ ದೂರದಲ್ಲಿದೆ.
==ಜನಪ್ರಿಯ ಸಂಸ್ಕೃತಿಯಲ್ಲಿ==
ದ ಡರ್ಟಿ ಪಿಕ್ಚರ್, ೨೦೧೧ರ ಬಾಲಿವುಡ್ ಹಿಟ್ ಸಿನೆಮಾದ ''ಇಶ್ಕಿಯಾ ಸುಫಿಯಾನ'' ಹಾಡು ಬೀದರ್ ಕೋಟೆಯಲ್ಲಿ ಚಿತ್ರಿಸಲ್ಪಟ್ಟಿದೆ. [[ವಿದ್ಯಾ ಬಾಲನ್|Vidya Balan]] ಮತ್ತು ಇಮ್ರಾನ್ ಹಶ್ಮಿ ಈ ಹಾಡಿನ ಚಿತ್ರೀಕರಣದಲ್ಲಿದ್ದಾರೆ.
==ಇವನ್ನೂ ನೋಡಿ==
* Bahmanid Dynasty
* [[ಕರ್ನಾಟಕದ ಕೋಟೆಗಳು|Forts of Karnataka]]
*ರಾಯಚೂರು ಕೋಟೆ
* ಗುಲ್ಬರ್ಗಾ ಕೋಟೆ
*ಬಳ್ಳಾರಿ ಕೋಟೆ
* ಬಸವಕಲ್ಯಾಣ ಕೋಟೆ
*ಮುದ್ಗಲ್ ಕೋಟೆ
==<span style="background-color: rgb(254, 252, 224);">ಬಾಹ್ಯ ಕೊಂಡಿಗಳು</span>==
* [http://www.deccanherald.com/content/44855/bidar-fort-stands-test-time.html Bidar fort stands the test of time]
* [http://www.thehindu.com/todays-paper/tp-national/tp-karnataka/a-platform-to-gaze-upon-moonlit-skies/article581599.ece A platform to gaze upon moonlit skies]
* [http://www.hindu.com/2010/03/06/stories/2010030657990800.htm Escape route near royal harem found at Bidar Fort]
==<span style="background-color: rgb(254, 252, 224);">ಗ್ಯಾಲರಿ</span>==
<gallery widths="160px" heights="190px" perrow="4">
File:Entrance to the Bidar Fort.JPG|Bidar Fort near the entrance.
File:Gateway to Bidar fort.jpg|Gateway to Bidar fort
File:Rangeen Mahal Hall.jpg|Rangeen Mahal
File:Frescoed calligraphy.jpg|Frescoed calligraphy
File:Arches Arches everywhere.jpg|Archways in the fort
File:Front_view_of_Bidar_Madrasa.jpg|Front view of Bidar Madrasa
 
</gallery>
==ಉಲ್ಲೇಖಗಳು==
{{Reflist|2}}
"https://kn.wikipedia.org/wiki/ಬೀದರ್_ಕೋಟೆ" ಇಂದ ಪಡೆಯಲ್ಪಟ್ಟಿದೆ