ಶಿವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
Converted caption of image to kannada |
||
೫ ನೇ ಸಾಲು:
| image = Shiva_and_Parvati_small.jpg
| Image_size =
| caption = ೧೮೨೦ರ ರಜಪೂತದಲಿ ಚಿತ್ರಕಲೆದಲ್ಲಿ ಶಿವ ಮತ್ತು ಪಾರ್ವತಿ
| name = ಶಿವ
| Devanagari = {{lang|sa|शिव}}
೨೦ ನೇ ಸಾಲು:
{{Hinduism}}
ಶಿವನಿಗೆ ''ಲಯಕಾರಕ'' ಎಂದೂ ಸಹ ಕರೆಯುತ್ತಾರೆ. ಅಂದರೆ ''ಸೃಷ್ಟಿ'' ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ''ಸ್ಥಿತಿ'' ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ''ಲಯ'' (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ''ಲಯಕಾರ'' ಎಂದೂ ಸಹ ಕರೆಯುತ್ತಾರೆ. ಸಂಹಾರಕ ಅಥವ ಲಯಕಾರಕ ದೇವತೆ : ಶಿವ ಅಥವ ರುದ್ರ
|