"ಹೆಲ್ಲೊ ವರ್ಲ್ಡ್ ಕಂಪ್ಯೂಟರ್ ಪ್ರೋಗ್ರ್ಯಾಮ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚುNo edit summary
ಚುNo edit summary
[[ಚಿತ್ರ:Hello_World!_in_Firefox_31.png|thumb|right|<font face="Arial"><figcaption id="16">ಒಂದು "Hello, World!" ಕ್ರಮವಿಧಿ , ಜಾವಾಸ್ಕ್ರಿಪ್ಟ್ [[https://en.wikipedia.org/wiki/JavaScript|JavaScript]] ನಲ್ಲಿ ಬರೆದದ್ದು ಮತ್ತು ಫೈರ್ ಫಾಕ್ಸ್ 31 [[https://en.wikipedia.org/wiki/Firefox|Firefox]] 31 ನಲ್ಲಿ ತೋರಿಸಿದ್ದು </figcaption></font>]] [[ಚಿತ್ರ:CNC_Hello_World.jpg|thumb|right|CNCಒಂದು machining'''"'ಹೆಲ್ಲೊ testವರ್ಲ್ಡ್!" inಪ್ರೋಗ್ರ್ಯಾಮು''' [[ಅಕ್ರಿಲಿಕ್|Perspex]]]][[ಚಿತ್ರ:HelloWorld_Maktivism_ComputerProgramming_LEDs.jpg|thumb|A ( '''"Hello, World!" program'' )' ತೋರುತೆರೆಯೊಂದರ ಮೇಲೆ "Hello, World!" ( ಅಥವಾ ಅಂತಹ ಬೇರೆ ಸಂದೇಶ ) ಎಂದು ತೋರಿಸುವ ಒಂದು ಕಂಪ್ಯೂಟರ್ ಪ್ರೊಗ್ರ್ಯಾಮ್ ಆಗಿದೆ. . ಬಹಳಷ್ಟು ಪ್ರೋಗ್ರ್ಯಾಮಿಂಗ್ ಭಾಷೆಗಳಲ್ಲಿ ಸಾಧ್ಯವಿರುವ ಬಲುಸರಳವಾದ ಪ್ರೋಗ್ರ್ಯಾಂ ಆದ ಕಾರಣ ಅದನ್ನು ಪ್ರೋಗ್ರ್ಯಾಮಿಂಗ್ ಭಾಷೆಯೊಂದನ್ನು ಕಲಿಯಲು ಆರಂಭಿಸುವವರಿಗೆ ಆ ಭಾಷೆಯ ಮೂಲ ರಚನೆಯನ್ನು ತೋರಿಸಿಕೊಡಲು ಬಳಸಲಾಗುತ್ತಿದೆ. ಒಂದು ಭಾಷೆ ಅಥವಾ ಕಂಪ್ಯೂಟರ್ ನ ಕಾರ್ಯಕಾರಿ ವ್ಯವಸ್ಥೆಯು ವ್ಯವಸ್ಥೆ ಯು ಸರಿಯಾಗಿ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಲೂ ಅದನ್ನು ಬಳಸಲಾಗುತ್ತದೆ.
World!" message being displayed through long-exposure light painting with a moving strip of LED lights]] ಒಂದು '''"'ಹೆಲ್ಲೊ ವರ್ಲ್ಡ್!" ಪ್ರೋಗ್ರ್ಯಾಮು''' ( '''"Hello, World!" program'' )' ತೋರುತೆರೆಯೊಂದರ ಮೇಲೆ "Hello, World!" ( ಅಥವಾ ಅಂತಹ ಬೇರೆ ಸಂದೇಶ ) ಎಂದು ತೋರಿಸುವ ಒಂದು ಕಂಪ್ಯೂಟರ್ ಪ್ರೊಗ್ರ್ಯಾಮ್ ಆಗಿದೆ. . ಬಹಳಷ್ಟು ಪ್ರೋಗ್ರ್ಯಾಮಿಂಗ್ ಭಾಷೆಗಳಲ್ಲಿ ಸಾಧ್ಯವಿರುವ ಬಲುಸರಳವಾದ ಪ್ರೋಗ್ರ್ಯಾಂ ಆದ ಕಾರಣ ಅದನ್ನು ಪ್ರೋಗ್ರ್ಯಾಮಿಂಗ್ ಭಾಷೆಯೊಂದನ್ನು ಕಲಿಯಲು ಆರಂಭಿಸುವವರಿಗೆ ಆ ಭಾಷೆಯ ಮೂಲ ರಚನೆಯನ್ನು ತೋರಿಸಿಕೊಡಲು ಬಳಸಲಾಗುತ್ತಿದೆ. ಒಂದು ಭಾಷೆ ಅಥವಾ ಕಂಪ್ಯೂಟರ್ ನ ಕಾರ್ಯಕಾರಿ ವ್ಯವಸ್ಥೆಯು ವ್ಯವಸ್ಥೆ ಯು ಸರಿಯಾಗಿ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಲೂ ಅದನ್ನು ಬಳಸಲಾಗುತ್ತದೆ.
==ಉದ್ದೇಶ==
 
"ಹೆಲ್ಲೊ ವರ್ಲ್ಡ್" ಪ್ರೋಗ್ರ್ಯಾಮು (ಕ್ರಮವಿಧಿ) ಸಾಮಾನ್ಯವಾಗಿ ಕಂಪ್ಯೂಟರ್ ಪ್ರೋಗ್ರ್ಯಾಮಿಂಗ್ ಕಲಿಯುವವರ ಪಾಲಿನ ಮೊದಲ ಪಾಠವಾಗಿದೆ . ಅದು ತುಂಬ ಸರಳವಾಗಿದ್ದು, ತಿಳಿದುಕೊಳ್ಳಲು ಬಲು ಸುಲಭವಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಒಂದು ಕಂಪ್ಯೂಟರ್ ಭಾಷೆಯಲ್ಲಿನ [[ಗಣಕ ವಿಜ್ಞಾನ]](computer science)ದ ಮೂಲ ತತ್ವಗಳನ್ನು ಹೊಸಬರಿಗೆ ವಿವರಿಸಬಹುದಾಗಿದೆ. ನುರಿತ ಪ್ರೋಗ್ರ್ಯಾಮರ್ ಗಳು ಕೂಡ ಹೊಸಭಾಷೆಯೊಂದನ್ನು ಕಲಿಯುವಾಗ ಅದರ ನುಡಿಗಟ್ಟನ್ನೂ . ಭಾಷೆಯ ರಚನೆಯನ್ನೂ ಈ ಪ್ರೊಗ್ರ್ಯಾಮಿನಿಂದ ತಿಳಿಯಬಹುದಾಗಿದೆ.
 
ಅಷ್ಟೇ ಅಲ್ಲದೆ , ಒಂದು ಭಾಷೆಯ ಕಂಪೈಲರ್ , ಅಭಿವೃದ್ಧಿ-ಪೂರಕ-ಪರಿಕರ ( development environment) ಮತ್ತು ಇತರ ಪರಿಕರಗಳು ಕಂಪ್ಯ್ಕಂಪ್ಯೂಟರ್ ನಲ್ಲಿ ಸರಿಯಾಗಿ ಅಳವಡಿಕೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ.
 
==ಇತಿಹಾಸ==
೧೦,೯೧೪

edits

"https://kn.wikipedia.org/wiki/ವಿಶೇಷ:MobileDiff/573916" ಇಂದ ಪಡೆಯಲ್ಪಟ್ಟಿದೆ