ಹೆಲ್ಲೊ ವರ್ಲ್ಡ್ ಕಂಪ್ಯೂಟರ್ ಪ್ರೋಗ್ರ್ಯಾಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
 
 
"ಹೆಲ್ಲೊ ವರ್ಲ್ಡ್" ಪ್ರೋಗ್ರ್ಯಾಮು (ಕ್ರಮವಿಧಿ) ಸಾಮಾನ್ಯವಾಗಿ ಕಂಪ್ಯೂಟರ್ ಪ್ರೋಗ್ರ್ಯಾಮಿಂಗ್ ಕಲಿಯುವವರ ಪಾಲಿನ ಮೊದಲ ಪಾಠವಾಗಿದೆ . ಅದು ತುಂಬ ಸರಳವಾಗಿದ್ದು, ತಿಳಿದುಕೊಳ್ಳಲು ಬಲು ಸುಲಭವಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಒಂದು ಕಂಪ್ಯೂಟರ್ ಭಾಷೆಯಲ್ಲಿನ [[ಗಣಕ ವಿಜ್ಞಾನ|]](computer science]])ದ ಮೂಲ ತತ್ವಗಳನ್ನು ಹೊಸಬರಿಗೆ ವಿವರಿಸಬಹುದಾಗಿದೆ. ನುರಿತ ಪ್ರೋಗ್ರ್ಯಾಮರ್ ಗಳು ಕೂಡ ಹೊಸಭಾಷೆಯೊಂದನ್ನು ಕಲಿಯುವಾಗ ಅದರ ನುಡಿಗಟ್ಟನ್ನೂ . ಭಾಷೆಯ ರಚನೆಯನ್ನೂ ಈ ಪ್ರೊಗ್ರ್ಯಾಮಿನಿಂದ ತಿಳಿಯಬಹುದಾಗಿದೆ.
 
ಅಷ್ಟೇ ಅಲ್ಲದೆ , ಒಂದು ಭಾಷೆಯ ಕಂಪೈಲರ್ , ಅಭಿವೃದ್ಧಿ-ಪೂರಕ-ಪರಿಕರ ( development environment) ಮತ್ತು ಇತರ ಪರಿಕರಗಳು ಕಂಪ್ಯ್ ಸರಿಯಾಗಿ ಅಳವಡಿಕೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ.