"ಹೆಲ್ಲೊ ವರ್ಲ್ಡ್ ಕಂಪ್ಯೂಟರ್ ಪ್ರೋಗ್ರ್ಯಾಮ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

World!" message being displayed through long-exposure light painting with a moving strip of LED lights]] ಒಂದು '''"'ಹೆಲ್ಲೊ ವರ್ಲ್ಡ್!" ಪ್ರೋಗ್ರ್ಯಾಮು''' ( '''"Hello, World!" program'' )' ತೋರುತೆರೆಯೊಂದರ ಮೇಲೆ "Hello, World!" ( ಅಥವಾ ಅಂತಹ ಬೇರೆ ಸಂದೇಶ ) ಎಂದು ತೋರಿಸುವ ಒಂದು ಕಂಪ್ಯೂಟರ್ ಪ್ರೊಗ್ರ್ಯಾಮ್ ಆಗಿದೆ. . ಬಹಳಷ್ಟು ಪ್ರೋಗ್ರ್ಯಾಮಿಂಗ್ ಭಾಷೆಗಳಲ್ಲಿ ಸಾಧ್ಯವಿರುವ ಬಲುಸರಳವಾದ ಪ್ರೋಗ್ರ್ಯಾಂ ಆದ ಕಾರಣ ಅದನ್ನು ಪ್ರೋಗ್ರ್ಯಾಮಿಂಗ್ ಭಾಷೆಯೊಂದನ್ನು ಕಲಿಯಲು ಆರಂಭಿಸುವವರಿಗೆ ಆ ಭಾಷೆಯ ಮೂಲ ರಚನೆಯನ್ನು ತೋರಿಸಿಕೊಡಲು ಬಳಸಲಾಗುತ್ತಿದೆ. ಒಂದು ಭಾಷೆ ಅಥವಾ ಕಂಪ್ಯೂಟರ್ ನ ಕಾರ್ಯಕಾರಿ ವ್ಯವಸ್ಥೆಯು ವ್ಯವಸ್ಥೆ ಯು ಸರಿಯಾಗಿ ಕೆಲಸ ಮಾದುತ್ತಿರುವುದನ್ನು ಖಚಿತಪಡಿಸಿಕೊಳ್ಳಲೂ ಅದನ್ನು ಬಳಸಲಾಗುತ್ತದೆ.
==ಉದ್ದೇಶ==
A "Hello, world!" program has become the traditional first program that many people learn. In general, it is simple enough so that people who have no experience with computer programming can easily understand it, especially with the guidance of a teacher or a written guide. Using this simple program as a basis, [[ಗಣಕ ವಿಜ್ಞಾನ|computer science]] principles or elements of a specific programming language can be explained to novice programmers. Experienced programmers learning new languages can also gain a lot of information about a given language's syntax and structure from a "Hello, world!" program.
 
 
In addition, "Hello, world!" can be a useful sanity test to make sure that a language's compiler, development environment, and run-time environment are correctly installed. Configuring a complete programming toolchain from scratch to the point where even trivial programs can be compiled and run can involve substantial amounts of work. For this reason, a simple program is used first when testing a new tool chain.
"ಹೆಲ್ಲೊ ವರ್ಲ್ಡ್" ಪ್ರೋಗ್ರ್ಯಾಮು (ಕ್ರಮವಿಧಿ) ಸಾಮಾನ್ಯವಾಗಿ ಕಂಪ್ಯೂಟರ್ ಪ್ರೋಗ್ರ್ಯಾಮಿಂಗ್ ಕಲಿಯುವವರ ಪಾಲಿನ ಮೊದಲ ಪಾಠವಾಗಿದೆ . ಅದು ತುಂಬ ಸರಳವಾಗಿದ್ದು, ತಿಳಿದುಕೊಳ್ಳಲು ಬಲು ಸುಲಭವಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಒಂದು ಕಂಪ್ಯೂಟರ್ ಭಾಷೆಯಲ್ಲಿನ [[ಗಣಕ ವಿಜ್ಞಾನ|computer science]]ದ ಮೂಲ ತತ್ವಗಳನ್ನು ಹೊಸಬರಿಗೆ ವಿವರಿಸಬಹುದಾಗಿದೆ. ನುರಿತ ಪ್ರೋಗ್ರ್ಯಾಮರ್ ಗಳು ಕೂಡ ಹೊಸಭಾಷೆಯೊಂದನ್ನು ಕಲಿಯುವಾಗ ಅದರ ನುಡಿಗಟ್ಟನ್ನೂ . ಭಾಷೆಯ ರಚನೆಯನ್ನೂ ಈ ಪ್ರೊಗ್ರ್ಯಾಮಿನಿಂದ ತಿಳಿಯಬಹುದಾಗಿದೆ.
 
ಅಷ್ಟೇ ಅಲ್ಲದೆ , ಒಂದು ಭಾಷೆಯ ಕಂಪೈಲರ್ , ಅಭಿವೃದ್ಧಿ-ಪೂರಕ-ಪರಿಕರ ( development environment) ಮತ್ತು ಇತರ ಪರಿಕರಗಳು ಕಂಪ್ಯ್ ಸರಿಯಾಗಿ ಅಳವಡಿಕೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ.
 
==ಇತಿಹಾಸ==
While small test programs existed since the development of programmable [[ಗಣಕಯಂತ್ರ|computer]]s, the tradition of using the phrase "Hello, world!" as a test message was influenced by an example program in the seminal book ''The C Programming Language''<sup class="noprint Inline-Template Template-Fact" style="white-space: nowrap;" contenteditable="false">&#x5B;<i>citation needed</i>&#x5D;</sup>. The example program from that book prints "<code>hello,&nbsp;world</code>" (without capital letters or exclamation mark), and was inherited<sup class="noprint Inline-Template Template-Fact" style="white-space: nowrap;" contenteditable="false">&#x5B;<i>citation needed</i>&#x5D;</sup> from a 1974 Bell Laboratories internal memorandum by Brian Kernighan, ''Programming in C: A Tutorial'',<ref name="ctutorial">{{cite web| url = http://cm.bell-labs.com/cm/cs/who/dmr/ctut.pdf| title = Programming in C: A Tutorial}}</ref> which contains the first known version:
೧೦,೯೧೪

edits

"https://kn.wikipedia.org/wiki/ವಿಶೇಷ:MobileDiff/573907" ಇಂದ ಪಡೆಯಲ್ಪಟ್ಟಿದೆ